south-africa-cricket-team News, south-africa-cricket-team News in kannada, south-africa-cricket-team ಕನ್ನಡದಲ್ಲಿ ಸುದ್ದಿ, south-africa-cricket-team Kannada News – HT Kannada
ಕನ್ನಡ ಸುದ್ದಿ  /  ವಿಷಯ  /  south africa cricket team

Latest south africa cricket team Photos

ಎಲ್ಲಾ ಪಂದ್ಯಗಳ ಕೊನೆಯಲ್ಲಿ, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಪಡೆದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ; ಭಾರತದ ಯಾವ ಸ್ಥಾನದಲ್ಲಿದೆ?

Tuesday, August 13, 2024

ಫಾರೂಕಿ ಮತ್ತು ಅರ್ಷದೀಪ್ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ (8 ಪಂದ್ಯಗಳಲ್ಲಿ 15 ವಿಕೆಟ್) ಮತ್ತು ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ (9 ಪಂದ್ಯಗಳಲ್ಲಿ 15 ವಿಕೆಟ್) ನಂತರದ ಸ್ಥಾನಗಳಲ್ಲಿದ್ದಾರೆ.

ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್; ವಿಶ್ವದಾಖಲೆ ನಿರ್ಮಿಸಿದ ಅರ್ಷದೀಪ್ ಸಿಂಗ್

Sunday, June 30, 2024

ಗೆಲುವಿನ ಸನಿಹಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡದ ಕೈಯಿಂದ ಟೀಂ ಇಂಡಿಯಾ ಗೆಲುವು ಕಸಿದುಕೊಂಡಿದ್ದು ಹೇಗೆ, ಕೊನೆಯಲ್ಲಾದ ಪ್ರಮುಖ 5 ಕಾರಣಗಳು ಇಲ್ಲಿವೆ.

IND vs SA Final: ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ 5 ಕಾರಣಗಳಿವು

Saturday, June 29, 2024

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಗಳಲ್ಲಿ ಆಟಗಾರನೊಬ್ಬ ಗಳಿಸಿದ ಐದನೇ ಗರಿಷ್ಠ ಮೊತ್ತ ಮೊತ್ತವಾಗಿದೆ. ಪೈನಲ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ದಾಖಲೆ ಕೇನ್‌ ವಿಲಿಯಮ್ಸನ್‌ (85) ಹೆಸರಲ್ಲಿದೆ.

ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಅರ್ಧಶತಕದೊಂದಿಗೆ ಹಲವು ದಾಖಲೆ ನಿರ್ಮಾಣ

Saturday, June 29, 2024

ಟಿ20 ವಿಶ್ವಕಪ್ ಗೆಲ್ಲುತ್ತಾ ಭಾರತ? ಜ್ಯೋತಿಷಿ ಪಂದ್ಯದ ಫಲಿತಾಂಶವನ್ನು ನೇರವಾಗಿ ಊಹಿಸಲಿಲ್ಲ. ಆದರೆ, ಫೈನಲ್‌ ಪಂದ್ಯವು ರೋಹಿತ್, ವಿರಾಟ್, ಜಸ್ಪ್ರೀತ್ ಬುಮ್ರಾ, ರಾಹುಲ್ ದ್ರಾವಿಡ್ ಅವರ ಕೈಯಲ್ಲಿರಲಿದೆ ಎಂದು ಅವರು ಸೂಚಿಸಿದ್ದಾರೆ. 11 ವರ್ಷಗಳ ನಂತರ ಮತ್ತೊಂದು ಐಸಿಸಿ ಟ್ರೋಫಿಯನ್ನು ಭಾರತ ಎದುರು ನೋಡುತ್ತಿದೆ.

ಭಾರತ vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯದ ಫಲಿತಾಂಶ ಏನಾಗಲಿದೆ: ಜ್ಯೋತಿಷಿ ಭವಿಷ್ಯ ಹೀಗಿದೆ ನೋಡಿ

Saturday, June 29, 2024

ಮಳೆಯಿಂದಾಗಿ ಎರಡೂ ದಿನಗಳಲ್ಲಿ ಆಟಕ್ಕೆ 190 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಅಂತಿಮ ಪಂದ್ಯವು ಮಳೆಯಿಂದಾಗಿ ಅಂತಿಮವಾಗಿ ರದ್ದಾದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡನ್ನೂ ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಭಾರತ vs ಸೌತ್ ಆಫ್ರಿಕಾ ಫೈನಲ್ ಪಂದ್ಯಕ್ಕಿದೆ ಗುಡುಗು ಸಹಿತ ಮಳೆಯ ಆತಂಕ; ಇಲ್ಲಿದೆ ಬಾರ್ಬಡೋಸ್ ಹವಾಮಾನ ವರದಿ

Friday, June 28, 2024

ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ ಶಫಾಲಿ ವರ್ಮಾ ಅದನ್ನು ದ್ವಿಶತಕವಾಗಿ ಪರಿವರ್ತಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚೆನ್ನೈನಲ್ಲಿ ಜೂನ್ 28ರಂದು ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತದ ಯುವ ಆಟಗಾರ್ತಿ 194 ಎಸೆತಗಳಲ್ಲಿ ದ್ವಿಶತಕ ಪೂರೈಸಿ ದಾಖಲೆ ಬರೆದಿದ್ದಾರೆ. ಅವರ ಇನ್ನಿಂಗ್ಸ್​​ನಲ್ಲಿ 23 ಬೌಂಡರಿ, 8 ಸಿಕ್ಸರ್​​​ಗಳಿವೆ.

ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವೇಗದ ಶತಕ, ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಶಫಾಲಿ ವರ್ಮಾ

Friday, June 28, 2024

ಜೂನ್ 18ರ ಮಂಗಳವಾರ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಸಿ ಗುಂಪಿನ ಪಂದ್ಯದೊಂದಿಗೆ ಟಿ20 ವಿಶ್ವಕಪ್​ ಗುಂಪು ಹಂತದ ಪಂದ್ಯಗಳಿಗೆ ತೆರೆ ಎಳೆಯಿತು. ನಾಲ್ಕು ಗುಂಪುಗಳಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಸುತ್ತಿಗೆ ಅರ್ಹತೆ ಪಡೆದಿವೆ. ಒಟ್ಟು 12 ತಂಡಗಳು ಗುಂಪು ಲೀಗ್​ನಿಂದ ಹೊರಗುಳಿದಿವೆ. ಪಾಕಿಸ್ತಾನ-ನ್ಯೂಜಿಲೆಂಡ್​ನಂತಹ ಪ್ರಮುಖ ತಂಡಗಳೇ ನಾಕೌಟ್ ಆಗಿವೆ.

ಟಿ20 ವಿಶ್ವಕಪ್​ 2024 ಗುಂಪು ಹಂತದ ಪಂದ್ಯಗಳು ಮುಕ್ತಾಯ; ಲೀಗ್ ಅಂಕಪಟ್ಟಿಯಲ್ಲಿ ಟಾಪರ್ಸ್ ಯಾರು ನೋಡಿ

Tuesday, June 18, 2024

ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7000 ರನ್ ಗಡಿ ದಾಟಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. 59 ರನ್ ಗಳಿಸಿದಾಗ ಈ ದಾಖಲೆ ಬರೆದರು.

ಸೌತ್ ಆಫ್ರಿಕಾ ವಿರುದ್ಧ 6ನೇ ಏಕದಿನ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ; ಹರ್ಮನ್ ದಾಖಲೆಯೂ ಉಡೀಸ್

Sunday, June 16, 2024

ವಿಲಿಯಮ್ಸನ್ 172 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 32 ಶತಕ ಗಳಿಸಿದರೆ, ಸ್ಟೀವ್ ಸ್ಮಿತ್ 174 ಇನ್ನಿಂಗ್ಸ್‌ಗಳಲ್ಲಿ 32 ಟೆಸ್ಟ್ ಶತಕಗಳನ್ನು ದಾಖಲಿಸಿದ್ದರು. ರಿಕಿ ಪಾಂಟಿಂಗ್ 176 ಇನ್ನಿಂಗ್ಸ್, ಸಚಿನ್ ತೆಂಡೂಲ್ಕರ್ 179 ಇನ್ನಿಂಗ್ಸ್​​ಗಳಲ್ಲಿ 32 ಶತಕ ಸಿಡಿಸಿದ್ದಾರೆ.

ಅತಿ ವೇಗದ 32ನೇ ಟೆಸ್ಟ್ ಶತಕ, 7 ಪಂದ್ಯಗಳಲ್ಲಿ 7 ಸೆಂಚುರಿ ಚಚ್ಚಿದ ಕೇನ್ ವಿಲಿಯಮ್ಸನ್; ಹಲವು ದಾಖಲೆ ಬರೆದ ಮಾಜಿ ನಾಯಕ

Friday, February 16, 2024

ಬೇ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇನ್ ವಿಲಿಯಮ್ಸನ್ ಶತಕ ಬಾರಿಸಿದ್ದಾರೆ. ಆ ಮೂಲಕ ನಿವೃತ್ತಿ ಪಡೆಯದ ಕ್ರಿಕೆಟಿಗರ ಪೈಕಿ, ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನಾಗಿ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಟೀವ್ ಸ್ಮಿತ್ ಮಾತ್ರ ಕಿವೀಸ್ ಆಟಗಾರನಿಗಿಂತ ಮುಂದಿದ್ದಾರೆ. ಪ್ರಸ್ತುತ ಕೇನ್ ವಿಲಿಯಮ್ಸನ್ ಈಗ ಎರಡನೇ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಆಟಗಾರನಾಗಿದ್ದಾರೆ.

ಅವಳಿ ಶತಕದೊಂದಿಗೆ ವಿರಾಟ್, ಜೋ ರೂಟ್ ಹಿಂದಿಕ್ಕಿದ ಕೇನ್ ವಿಲಿಯಮ್ಸನ್; ದಕ್ಷಿಣ ಆಫ್ರಿಕಾ ವಿರುದ್ಧ ಕಿವೀಸ್‌ ಮುನ್ನಡೆ

Tuesday, February 6, 2024

ದಕ್ಷಿಣ ಆಫ್ರಿಕಾದಲ್ಲಿ ಸರಣಿ ಮುಗಿಸಿ ಭಾರತಕ್ಕೆ ಬಂದು ವಿಶ್ರಾಂತಿಯಲ್ಲಿರುವ ರಾಹುಲ್‌, ತಾನು ಬಾಲ್ಯ ಕಳೆದ ಕರಾವಳಿಗೆ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಪ್ರಮುಖ ಸ್ಥಳಗಳಿಗೆ ಪ್ರವಾಸ ಮಾಡಿ ಖುಷಿಪಟ್ಟಿದ್ದಾರೆ. ಮುಖ್ಯವಾಗಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯ ತೀರ್ಥಕೇತ್ರಗಳಿಗೆ ಭೇಟಿ ನೀಡಿದ್ದಾರೆ. ಈ ಖುಷಿಯನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ದೇವಸ್ಥಾನ, ಪಬ್ಬಾಸ್ ಐಸ್‌ಕ್ರೀಮ್, ಕರಾವಳಿ ಊಟ; ಮಂಗಳೂರು ಸುತ್ತಿ ನಮ್ಮ ಕುಡ್ಲ ಎಂದ ಕೆಎಲ್ ರಾಹುಲ್

Thursday, January 18, 2024

ಆಸ್ಟ್ರೇಲಿಯ ನಂಬರ್ 1 ಸ್ಥಾನ ಕಸಿದುಕೊಂಡ ಕಾರಣ ಭಾರತ 2ನೇ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ 4 ಪಂದ್ಯಗಳಲ್ಲಿ 54.16 ಶೇಕಡಾ ಗೆಲುವಿನ ಪ್ರಮಾಣದಲ್ಲಿ 26 ಅಂಕ ಪಡೆದಿದೆ. ಟೀಂ ಇಂಡಿಯಾ 2 ಟೆಸ್ಟ್ ಗೆದ್ದು, 1 ಡ್ರಾ ಮತ್ತು 1 ಪಂದ್ಯ ಸೋತಿದೆ.

ರ್‍ಯಾಂಕಿಂಗ್‌ ಜೊತೆಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲೂ ಭಾರತದ ನಂಬರ್ 1 ಸ್ಥಾನ ಕಿತ್ತುಕೊಂಡ ಆಸ್ಟ್ರೇಲಿಯಾ

Sunday, January 7, 2024

ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ.

Rohit Sharma: ಧೋನಿ ದಾಖಲೆ ಸರಿಗಟ್ಟಿದ ರೋಹಿತ್; ಈ ಸಾಧನೆ ಮಾಡಿದ ಭಾರತದ ಎರಡನೇ ನಾಯಕ

Thursday, January 4, 2024

WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ಸೈಕಲ್‌ನಲ್ಲಿ ಟೀಮ್ ಇಂಡಿಯಾ ಈವರೆಗೆ 4 ಟೆಸ್ಟ್‌ಗಳನ್ನು ಆಡಿದ್ದು, 2ರಲ್ಲಿ ಗೆದ್ದಿದೆ. ಒಂದು ಪಂದ್ಯ ಮಾತ್ರ ಸೋತಿದೆ. ಇನ್ನೊಂದು ಪಂದ್ಯ ಡ್ರಾ ಸಾಧಿಸಿದೆ. 26 ಅಂಕಗಳೊಂದಿಗೆ ಶೇ 54.16 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಆರರಿಂದ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ, ಕುಸಿದ ಸೌತ್ ಆಫ್ರಿಕಾ

Thursday, January 4, 2024

ಗೆದ್ದ ನಂತರ ರೋಹಿತ್​ ಶರ್ಮಾ ಅಗ್ರೆಸ್ಸಿವ್ ಸೆಲೆಬ್ರೇಷನ್.

ಭಾರತಕ್ಕೆ ಐತಿಹಾಸಿಕ ಗೆಲುವು; 2ನೇ ಟೆಸ್ಟ್ ಪಂದ್ಯದ ರೋಚಕ ಕ್ಷಣಗಳು ಸೆರೆಯಾಗಿದ್ದು ಹೀಗೆ..

Thursday, January 4, 2024

98 ರನ್‌ಗಳ ಹಿನ್ನಡೆಯೊಂದಿಗೆ ಮೊದಲನೇ ದಿನವೇ ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ, ಉತ್ತಮ ಆರಂಭ ಪಡೆಯಿತು. ಆದರೆ, ದಿನದ ಅಂತ್ಯದ ವೇಳೆಗೆ 17 ಓವರ್‌ಗಳಲ್ಲಿ 62/3 ರನ್‌ ಗಳಿಸಿದೆ. ಬೆಂಡಿಂಗ್‌ಹ್ಯಾಮ್‌ (7) ಮತ್ತು ಐಡೆನ್‌ ಮರ್ಕ್ರಾಮ್‌ (36) ಎರಡನೇ ಸಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಒಂದೇ ದಿನ ಎರಡು ಇನ್ನಿಂಗ್ಸ್ ಮುಕ್ತಾಯ; ಮೊದಲ ದಿನದಾಟ ಅಂತ್ಯಕ್ಕೆ 36 ರನ್ ಹಿನ್ನಡೆಯಲ್ಲಿ ದಕ್ಷಿಣ ಆಫ್ರಿಕಾ

Wednesday, January 3, 2024

ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ಓವರ್‌ ಬೌಲಿಂಗ್‌ ಮಾಡಿದ ಸಿರಾಜ್‌, ಕೇವಲ 15 ರನ್‌ ಬಿಟ್ಟುಕೊಟ್ಟು ಆರು ವಿಕೆಟ್‌ ಕಬಳಿಸಿದರು. ಇದು ಮೊಹಮ್ಮದ್ ಸಿರಾಜ್ ಅವರ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ವೇಗಿ ವಿಧ್ವಂಸಕ ಬೌಲಿಂಗ್ ಮಾಡಿದ್ದಾರೆ. ಪರಿಣಾಮ ದಕ್ಷಿಣ ಆಫ್ರಿಕಾ ಮೊದಲ ಸೆಷನ್‌ನಲ್ಲಿಯೇ ಆಲೌಟ್‌ ಆಗಿದೆ. ಕೇವಲ 23.2 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿದೆ.

ಒಂದೇ ಸೆಷನ್‌ನಲ್ಲಿ 6 ವಿಕೆಟ್; ದಕ್ಷಿಣ ಆಫ್ರಿಕಾ ವಿರುದ್ಧ ವಿಶೇಷ ದಾಖಲೆ ನಿರ್ಮಿಸಿದ ಸಿರಾಜ್

Wednesday, January 3, 2024

ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಅವರು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಕೊಹ್ಲಿ 12 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 671 ರನ್‌ ಕಲೆಹಾಕಿದ್ದಾರೆ. 2 ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದ್ದಾರೆ.

2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್; ಕಾಂಗರೂಗಳ ಪ್ರಾಬಲ್ಯ, ಅಗ್ರ 10ರಲ್ಲಿ ಏಕೈಕ ಭಾರತೀಯ

Monday, January 1, 2024

2023ರ ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾ ಸೇರಿದಂತೆ ವಿಶ್ವ ಕ್ರಿಕೆಟ್​ನಲ್ಲಿ ಹಲವು ಸ್ಟಾರ್​ ಕ್ರಿಕೆಟಿಗರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಮುಖರೇ 2023ರಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ಯಾರು? ಯಾವಾಗ ಮದುವೆಯಾಗಿದ್ದಾರೆ? ವಿವರವನ್ನು ಇಲ್ಲಿ ನೀಡಲಾಗಿದೆ.

2023ರಲ್ಲಿ ಮದುವೆಯಾದ ಕ್ರಿಕೆಟರ್​ಗಳಿವರು; ಈ ಪಟ್ಟಿಯಲ್ಲಿದ್ದಾರೆ ಹಸೆಮಣೆ ಏರಿದ ಭಾರತದ 9 ಆಟಗಾರರು

Saturday, December 30, 2023