Latest spiritual Photos

ಅಕ್ಷರ ಕಲಿಸಿದ ಅಚ್ಚುಮೆಚ್ಚಿನ ಗುರುಗಳಿಗೆ ನನ್ನ ಅಕ್ಷರ ನಮನ. ನಿಮ್ಮ ದಿನದ ಶುಭಾಷಯಗಳು ಸರ್. Happy Guru Purnima.

ಗುರು ಪೂರ್ಣಿಮಾಗೆ ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ಳಲು ಇಲ್ಲಿವೆ ಚಂದದ ಐಡಿಯಾಗಳು; ಫೋಟೋ ಡೌನ್‌ಲೋಡ್‌ ಮಾಡಿಕೊಳ್ಳಿ

Friday, July 19, 2024

ಗುರುವೇ ನಾನು ನಿಮಗೆ ಕೃತಜ್ಞನಾಗಿದ್ದೇನೆ, ಅಮೂಲ್ಯವಾದ  ಜ್ಞಾನ ಸಂಪತ್ತನ್ನು ನಾನು ನಿಮಗೆ ಹೇಗೆ ಮರುಪಾವತಿ ಮಾಡಲಿ. ನನ್ನ ಅಮೂಲ್ಯ ನೀನು. ಗುರು  ಪೂರ್ಣಿಮಾ ಶುಭಾಶಯಗಳು

ಗುರು ಪೂರ್ಣಿಮಾ ದಿನ ನಿಮ್ಮ ಗುರುಗಳಿಗೆ ಈ ಸಂದೇಶದ ಮೂಲಕ ವಂದನೆ ಸಲ್ಲಿಸಿ; ಫೋಟೊಸ್ -Guru Purnima 2024

Friday, July 19, 2024

ಶುಕ್ರ ಮತ್ತು ಬುಧ ಇರುವ ಕಟಕ ರಾಶಿಯಲ್ಲಿ ಸೂರ್ಯನು ಚಲಿಸಲಿದ್ದಾನೆ. ಕಟಕ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರನ ಸಂಯೋಜನೆಯು ಬಹಳ ಶುಭ ಸಂಯೋಜನೆಯನ್ನು ಸೃಷ್ಟಿಸುತ್ತದೆ. ಒಂದೆಡೆ, ಸೂರ್ಯ ಮತ್ತು ಬುಧನ ಸಂಯೋಜನೆಯು ಬಹಳ ಶುಭ ಸಂಯೋಜನೆಯನ್ನು ಸೃಷ್ಟಿಸುತ್ತದೆ. ಒಂದೆಡೆ ಸೂರ್ಯ ಮತ್ತು ಬುಧನ ಸಂಯೋಜನೆಯು ಸುಕ್ರಾದಿತ್ಯ ಯೋಗಕ್ಕೆ ಕಾರಣವಾಗುತ್ತದೆ. ಮತ್ತೊಂದೆಡೆ ಸುಕ್ರಾದಿತ್ಯ ಯೋಗವು ಸೂರ್ಯ ಮತ್ತು ಶುಕ್ರನ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಿದೆ. ಅದರಲ್ಲಿ ಪ್ರಮುಖವಾಗಿ 3 ರಾಶಿಯವರ ಲಾಭಗಳನ್ನು ಇಲ್ಲಿ ನೀಡಲಾಗಿದೆ.

ಸೂರ್ಯ ಸಂಕ್ರಮಣದಿಂದ 2 ರಾಜಯೋಗ; ಆದಾಯದಲ್ಲಿ ಹೆಚ್ಚಳ, ಕಟಕ ಸೇರಿ ಈ 3 ರಾಶಿಯವರಿಗೆ ಹಣವೋ ಹಣ -Sun Transit

Thursday, July 11, 2024

ಸಂತೋಷ ಮತ್ತು ಸಂಪತ್ತಿನ ಅಂಶವಾದ ಶುಕ್ರನು ಜುಲೈ 7ರಂದು ಕಟಕ ರಾಶಿಯನ್ನು ಪ್ರವೇಶಿಸಿದ್ದು ಜುಲೈ 30 ರವರೆಗೆ ಈ ರಾಶಿಯಲ್ಲಿರುತ್ತಾನೆ. ಕರ್ಕಾಟಕ ರಾಶಿಯಲ್ಲಿ ಶುಕ್ರನ ಆಗಮನವು ಕೆಲವು ರಾಶಿಚಕ್ರದ ಜನರಿಗೆ ಬಹಳ ಮಂಗಳಕರವಾಗಿರುತ್ತದೆ. ಶುಕ್ರ ಸಂಕ್ರಮಣದ ಅದೃಷ್ಟದ ರಾಶಿಚಕ್ರದ ಚಿಹ್ನೆಗಳ ಬಗ್ಗೆ ತಿಳಿಯಿರಿ.

ಶುಕ್ರನ ಸ್ಥಾನಪಲ್ಲಟದಿಂದ ಧನಲಾಭ: ಈ ಮೂರು ರಾಶಿಗಳಿಗೆ ಜುಲೈ 30ರವರೆಗೆ ಇರಲಿದೆ ಲಕ್ಷ್ಮೀದೇವಿ ಆಶೀರ್ವಾದ

Tuesday, July 9, 2024

ಪವನಪುತ್ರ ಹನುಮಂತನ ಆಶೀರ್ವಾದ ಪಡೆಯುವ ಜನರು ಬದುಕಿನಲ್ಲಿ ಕಷ್ಟಗಳಿಂದ ಹೊರಬರುತ್ತಾರೆ ಎಂದು ಹೇಳಲಾಗುತ್ತದೆ. ಬಜರಂಗಬಲಿಯನ್ನು ಮೆಚ್ಚಿಸಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಹಿಂದೂ ಧರ್ಮದಲ್ಲಿ, ಮಂಗಳವಾರವನ್ನು ಬಜರಂಗಬಲಿಗೆ ಸಮರ್ಪಿಸಲಾಗಿದೆ. ಈ ದಿನದಂದು ಆಂಜನೇಯನ ಪೂಜಿಸುವುದರಿಂದ ಯಾವುದೇ ಬಿಕ್ಕಟ್ಟು ಅಥವಾ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಹಾಗಿದ್ದರೆ ಯಾವ ರಾಶಿಚಕ್ರ ಚಿಹ್ನೆಗಳ ಜನರು ಹನುಮಾನ ಪರಮ ಭಕ್ತರು ಎಂದು ನೋಡೋಣ.

ಈ ರಾಶಿಯವರು ಆಂಜನೇಯನ ಪರಮ ಭಕ್ತರು; ಎಲ್ಲಾ ಸಂಕಷ್ಟಗಳಿಂದ ಪಾರು ಮಾಡುತ್ತಾನೆ ಹನುಮಂತ

Sunday, July 7, 2024

ಪುರಾಣಗಳ ಪ್ರಕಾರ, ಈ ಬಂಡೆಯನ್ನು ಪಲ್ಲವ ರಾಜ ನರಸಿಂಹವರ್ಮನ್ 1 (ಮಾಮಲ್ಲ) ಆನೆಗಳೊಂದಿಗೆ ಸ್ಥಳಾಂತರಿಸಲು ಪ್ರಯತ್ನಿಸಿ ವಿಫಲವಾಗಿದ್ದನಂತೆ. ಆದರೆ ಬಂಡೆ ಇಂದಿಗೂ ಸ್ಥಿರವಾಗಿಯೇ ಉಳಿದಿದೆ.

ನೋಡೋಕೆ ಬೆಣ್ಣೆಯ ಆಕಾರ; ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಶ್ರೀಕೃಷ್ಣನ ಬಟರ್‌ಬಾಲ್ ಕುರಿತ ಆಸಕ್ತಿಕರ ವಿಚಾರಗಳಿವು

Saturday, July 6, 2024

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮದುವೆ ಗೊತ್ತಾಗಿರುವ ಜೋಡಿ, ಪುರಿ ಜಗನ್ನಾಥ ದೇವಸ್ಥಾನಕ್ಕೆ ಹೋಗಲು ಏಕೆ ಹೆದರುತ್ತಾರೆ; ರಾಧೆ ನೀಡಿದ ಶಾಪವೇ ಇದಕ್ಕೆ ಕಾರಣವಾ?

Thursday, July 4, 2024

ಧಾರ್ಮಿಕ ಗ್ರಂಥಗಳ ಪ್ರಕಾರ ಕಾಗೆ ಶನಿದೇವನ ವಾಹನ. ಹಲವರು ಕಾಗೆಯನ್ನು ಅಶುಭ ಎಂದು ಪರಿಗಣಿಸುತ್ತಾರೆ. ಧರ್ಮಗ್ರಂಥಗಳಲ್ಲಿ ಕಾಗೆಯ ಬಗ್ಗೆ ಹಲವು ವಿಚಾರಗಳಿವೆ. ವಾಸ್ತುಶಾಸ್ತ್ರದ ಪ್ರಕಾರ ಕಾಗೆ ಮನೆಗೆ ಬರುವುದು ಶುಭ ಸಂಕೇತವೇ, ಮನೆಯೊಳಗೆ ಬಂದರೆ ಒಳಿತಾಗುವುದೇ, ಮನೆಯೊಳಗೆ ಕಾಗೆ ಬಂದು ಕೂಗುವುದರ ಅರ್ಥವೇನು? ಈ ಎಲ್ಲದರ ಬಗ್ಗೆ ಧರ್ಮಗ್ರಂಥ ಏನು ಹೇಳುತ್ತದೆ ನೋಡೋಣ.

Vastu Tips: ಕಾಗೆ ಮನೆಯ ಬಳಿ ಬಂದು ಕಿರುಚೋದು ಶುಭವೋ, ಅಶುಭವೋ; ಈ ಬಗ್ಗೆ ಶಾಸ್ತ್ರ ಹೇಳೋದೇನು ನೋಡಿ

Wednesday, July 3, 2024

ಅಮ್ಮನನ್ನು ಪ್ರತಿನಿಧಿಸುವ ಒಂಬತ್ತು ಗ್ರಹಗಳಲ್ಲಿ ಚಂದ್ರನೂ ಒಬ್ಬ. ಈ ಗ್ರಹವು ವಿವಿಧ ಯೋಗಗಳೊಂದಿಗೆ ಸಂಬಂಧ ಹೊಂದಿದೆ. ಅದರಲ್ಲಿ ಚಂದ್ರ ಆದಿ ಯೋಗವೂ ಒಂದು. ತಂಪಿನ ಗ್ರಹವಾದ ಚಂದ್ರನನ್ನು ಮೋಡಿಗಾರ ಎಂದು ಸಂಭೋದಿಸಲಾಗುತ್ತದೆ.

Chandra Adhi Yoga: ಚಂದ್ರ ಆದಿ ಯೋಗ ಎಂದರೇನು? ಇದರಿಂದ ರಾಶಿಚಕ್ರಗಳ ಮೇಲಾಗುವ ಪರಿಣಾಮವೇನು?

Sunday, June 30, 2024

ನವಗ್ರಹಗಳಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ.  ಸಂಪತ್ತು, ಸಮೃದ್ಧಿ, ಸಂತಾನ, ವಿವಾಹ, ಅದೃಷ್ಟ, ಯೋಗಕ್ಕೆ ಗುರು ಕಾರಣ. ಗುರು ಗ್ರಹವು ಅತ್ಯಂತ ಮಂಗಳಕರ ಗ್ರಹಗಳಲ್ಲಿ ಒಂದು. ಈ ಗ್ರಹದ ಅನುಗ್ರಹ ಇದ್ದರೆ ಎಲ್ಲವೂ ಒಳಿತೇ ಆಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ.

Money Luck: ಈ 3 ರಾಶಿಯವರಿಗೆ ಇನ್ನು ಮುಂದೆ ಹಣ, ಯಶಸ್ಸಿನ ಯೋಚನೆ ಇರುವುದಿಲ್ಲ; ಇವರು ಮುಟ್ಟಿದ್ದೆಲ್ಲ ಚಿನ್ನ

Sunday, June 30, 2024

ನವೆಂಬರ್‌ 14ವರೆಗೂ ಶನೈಶ್ಚರನು ಹಿಮ್ಮುಖವಾಗಿ ಚಲಿಸಲಿದ್ದು ಕೆಲವು ರಾಶಿಯವರಿಗೆ ಶುಭ ಫಲಗಳನ್ನು ನೀಡಿದರೆ, ಕೆಲವರಿಗೆ ಸಮಸ್ಯೆಗಳನ್ನು ತಂದೊಡ್ಡಲಿದ್ದಾನೆ. ಯಾವ ರಾಶಿಯವರಿಗೆ ಏನು ಫಲ ನೋಡೋಣ.

ಜೂನ್‌ 30 ರಿಂದ ಶನಿಯ ಹಿಮ್ಮುಖ ಚಲನೆ ಆರಂಭ; ಕೆಲವರಿಗೆ ಕಹಿ, ಉಳಿದವರಿಗೆ ಸಿಹಿ; ದ್ವಾದಶ ರಾಶಿ ಭವಿಷ್ಯ

Thursday, June 27, 2024

ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ತುಳಸಿ ಗಿಡವನ್ನು ಇಟ್ಟರೆ ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿ ಗಿಡವನ್ನು ಪೂಜಿಸುವವರಿಗೆ ಐಶ್ವರ್ಯ ಮತ್ತು ಸೌಭಾಗ್ಯ ಲಭಿಸುತ್ತದೆ. ಲಕ್ಷ್ಮೀ ನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ.

ತುಳಸಿ ಗಿಡವನ್ನು ಮನೆಯ ಯಾವ ದಿಕ್ಕಿನಲ್ಲಿ ನೆಡಬೇಕು, ಯಾವ ದಿನಗಳಲ್ಲಿ ತುಳಸಿಗೆ ನೀರು ಹಾಕಬಾರದು? ಇಲ್ಲಿದೆ ಮಾಹಿತಿ

Thursday, June 27, 2024

ಸದ್ಗುರುಗಳ ಆಶ್ರಮದಲ್ಲಿ ಸಮಂತಾ ಧ್ಯಾನ ಮಾಡಿದ್ದಾರೆ. ಕಪ್ಪು ಸಲ್ವಾರ್ ಉಡುಪನ್ನು ಧರಿಸಿ ಕುತ್ತಿಗೆಗೆ ಹಾರ ಹಾಕಿ ಧ್ಯಾನ ಮಾಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಸದ್ಗುರು ಆಶ್ರಮದಲ್ಲಿ ಸ್ಟಾರ್ ನಟಿ ಸಮಂತಾ ಧ್ಯಾನ, ನೂತನ ಸಂಸದೆ ಕಂಗನಾ ರಣಾವತ್ ಭೇಟಿ; ಫೋಟೊಸ್

Wednesday, June 12, 2024

ಜಗತ್ತಿನ ಅತಿಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನಗಳು ಧಾರ್ಮಿಕ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಕೇಂದ್ರ. ನಿತ್ಯವೂ ಇಲ್ಲಿ  50,000 ದಿಂದ 1 ಲಕ್ಷದ ಆಸುಪಾಸಿನಲ್ಲಿ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ. ಹೀಗೆ ತಿರುಪತಿಗೆ ಬಂದವರು ತಪ್ಪಿಸಿಕೊಳ್ಳದೇ ನೋಡಬೇಕಾದ ಒಂಬತ್ತು ಪ್ರವಾಸಿ ಆಕರ್ಷಣೆಗಳಿವೆ. ಅವುಗಳ ವಿವರ ಇಲ್ಲಿದೆ ನೋಡಿ.

Tirupati Tourism: ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಚಿತ್ರನೋಟ

Tuesday, June 11, 2024

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ. ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು. ಅದಕ್ಕಾಗಿ ಈ ದೇವಸ್ಥಾನಗಳ ಕಿರು ವಿವರ ಇಲ್ಲಿದೆ.

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ, ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು

Tuesday, June 11, 2024

ಗುವಾಹಟಿಯ 9 ವರ್ಷದ ಬಾಲಕಿ ಅನುಶಕ್ತಿದಾಸ್ ಅವರು ಶಿವ ಅಷ್ಟೋತ್ತರ ಶತನಾಮವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಈ ಬಾಲಕಿಗೆ ಪ್ರಮಾಣ ಪತ್ರ ನೀಡಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಅದನ್ನು ತನ್ನ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದೆ.

ಶಿವ ಅಷ್ಟೋತ್ತರ ಶತನಾಮ ಕ್ಷಿಪ್ರವಾಗಿ ಹೇಳಿದ 9 ವರ್ಷದ ಬಾಲಕಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅಸ್ಸಾಂನ ಅನುಶಕ್ತಿ ದಾಸ್

Tuesday, June 11, 2024

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ಸಂಯೋಜನೆಯನ್ನು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಇದು 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ವೃಷಭ ರಾಶಿಯು ಶುಕ್ರ, ಸೂರ್ಯ, ಮಂಗಳ, ಬುಧ ಮತ್ತು ಚಂದ್ರರನ್ನು ಹೊಂದಿದೆ. 5 ರಾಶಿಚಕ್ರ ಚಿಹ್ನೆಗಳ ಈ ಸಂಯೋಜನೆಯ ಪರಿಣಾಮವಾಗಿ, ಕೆಲವು ರಾಶಿಯವರಿಗೆ ಲಾಭವನ್ನು ಉಂಟು ಮಾಡಲಿದೆ.

Planet Conjunction: ಜೂನ್‌ನಲ್ಲಿ 5 ಗ್ರಹಗಳ ಅಪರೂಪದ ಸಂಯೋಜನೆ, ಈ 5 ರಾಶಿಯವರ ಬಾಳಿನಲ್ಲಿ ಅದೃಷ್ಟದ ದಿನಗಳು ಆರಂಭವಾಗುವ ಸಮಯ

Sunday, June 9, 2024

ಪ್ರತಿ ತಿಂಗಳು ಸೂರ್ಯನು ತನ್ನ ರಾಶಿ ಬದಲಾವಣೆ ಮಾಡುವ ದಿನವನ್ನು ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಸಂಕ್ರಾಂತಿಯಂದು ಸೂರ್ಯ ದೇವನನ್ನು ಪೂಜಿಸುವುದು ವಿಶೇಷ. ಇದರೊಂದಿಗೆ ಈ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ. ಜೂನ್‌ 15 ರಂದು ಸೂರ್ಯನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ತೆರಳುತ್ತಾನೆ. ಅಂದು ಮಿಥುನ ಸಂಕ್ರಾಂತಿ ಆಚರಣೆ ಇದೆ. ಈ ದಿನ ಕೆಲವು ‌ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.

ಮಿಥುನ ಸಂಕ್ರಾಂತಿ ಆಚರಣೆಯ ಮಹತ್ವವೇನು, ಸೂರ್ಯದೇವರ ಕೃಪೆಗೆ ಪಾತ್ರರಾಗಲು ಈ ದಿನ ತಪ್ಪದೇ ಈ ವಸ್ತುಗಳನ್ನು ದಾನ ಮಾಡಿ

Sunday, June 9, 2024

ಕೆಲವರು ಒಂದೆರಡು ಚಮಚ ಮಾತ್ರ ಎಣ್ಣೆ ಹಾಕಿ ಸ್ವಲ್ಪ ಸಮಯದವರೆಗೆ ಮಾತ್ರ ದೀಪ ಉರಿಸುತ್ತಾರೆ, ಆದರೆ ದೀಪದ ತುಂಬಾ ಎಣ್ಣೆ ಹಾಕಿ ಬಹಳ ಸಮಯದವರೆಗೂ ದೀಪ ಉರಿಯುವಂತೆ ಬಿಡಬೇಕು.

ಹಿಪ್ಪೆ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ; ದೇವರಿಗೆ ಯಾವ ಎಣ್ಣೆ ಬಳಸಿ ದೀಪ ಹಚ್ಚಿದರೆ ಏನು ಫಲ? ಇಲ್ಲಿದೆ ಮಾಹಿತಿ

Friday, June 7, 2024

ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಟಸಾವಿತ್ರಿ ವ್ರತ ಮಾಡಿದರೆ ಮನೆಯಲ್ಲಿ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ. ಈ ದಿನ ಪ್ರಮುಖವಾಗಿ ಮಹಿಳೆಯರು ಆಲದ ಮರಕ್ಕೆ ಪೂಜೆ ಮಾಡುತ್ತಾರೆ.

Vata Savitri Vrat: ಸುಮಂಗಲಿಯರು ಆಚರಿಸುವ ವಟ ಸಾವಿತ್ರಿ ವ್ರತದ ಪೂಜಾ ನಿಯಮಗಳೇನು? ಆಲದ ಮರವನ್ನು ಹೇಗೆ ಪೂಜಿಸಬೇಕು?

Thursday, June 6, 2024