sri-rama-navami News, sri-rama-navami News in kannada, sri-rama-navami ಕನ್ನಡದಲ್ಲಿ ಸುದ್ದಿ, sri-rama-navami Kannada News – HT Kannada

Latest sri rama navami Photos

ಶ್ರೀ ರಾಮನವಮಿ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಅವರು ಬೆಂಗಳೂರಿನ ನಾಗರಭಾವಿ, ಜೆ.ಪಿ.ನಾರಾಯಣ ಪಾರ್ಕ್ ಹಾಗೂ ಯಶವಂತಪುರ ಬಡಾವಣೆಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

Rama Navami 2024: ಕರ್ನಾಟಕದ ಹಲವೆಡೆ ರಾಮಜಪ, ಧರ್ಮಸಭೆ, ಪಾನಕ, ಮಜ್ಜಿಗೆ ಸೇವೆ Photos

Wednesday, April 17, 2024

ಈ ರಾಮನವಮಿಯ ವಿಶೇಷ ಸಂಚಿಕೆಯನ್ನು ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ರವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ.

ರಾಮನವಮಿ ನಿಮಿತ್ತ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಮನೆಯಲ್ಲಿ ಸಿಹಿ ಕಹಿ ಚಂದ್ರು ಬೊಂಬಾಟ್‌ ಭೋಜನ

Wednesday, April 17, 2024

ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Wednesday, April 17, 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|

ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

ದಶರಥ ನಂದನ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಪ್ರಭುವಿನ ಹುಟ್ಟಿದ ದಿನವನ್ನು ಎಲ್ಲೆಡೆ ಶ್ರೀರಾಮ ನವಮಿ ಎಂದು ಆಚರಿಸುತ್ತಾರೆ. ಚೈತ್ರ ಮಾಸ ಶುಕ್ಲಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಅಯೋಧ್ಯೆಯಲ್ಲಿ ಜನಿಸುತ್ತಾನೆ. ರಾಮ ನವಮಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನದಂದು ದೇಶದಾದ್ಯಂತ ಇರುವ ರಾಮ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

Rama Navami 2024: ಕರ್ನಾಟಕದ 5 ಪ್ರಸಿದ್ಧ ರಾಮ ದೇಗುಲಗಳಿವು; ಇಲ್ಲಿನ ರಾಮ ನವಮಿ ಸಂಭ್ರಮವನ್ನು ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು

Tuesday, April 16, 2024

ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣದರ್ಶನಂ ನಂತೆಯೆ ಜನಪ್ರಿಯ ವಾಲ್ಮೀಕಿ ರಾಮಾಯಣ ಕೂಡ ಆರು ದಶಕದ ಹಿಂದೆಯೇ ಪ್ರಕಟಿತ ಕೃತಿ. ಮೈಸೂರಿನ ಪುಸ್ತಕ ಪ್ರಕಾಶನ ಇದನ್ನು ಹೊರ ತಂದಿದೆ.

Kannada Ramayana Books:ಕನ್ನಡದಲ್ಲಿ ರಾಮಾಯಣ ಕುರಿತಾದ 10 ಪ್ರಮುಖ ಕೃತಿಗಳು, ಯಾವೆಲ್ಲ ಲೇಖಕರು ಬರೆದಿದ್ದಾರೆ ಗೊತ್ತೆ? photos

Tuesday, April 16, 2024

ಭಗವಾನ್‌ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ 2024ರ ರಾಮನವಮಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ವರ್ಷ ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೊಂಡಿದ್ದು, ಏಪ್ರಿಲ್‌ 17ರ ಮೊದಲ ರಾಮ ನವಮಿಗೆ ಬಾಲರಾಮ ಎದುರು ನೋಡುತ್ತಿದ್ದಾನೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮ ನವಮಿ ಆಚಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಬಾಲರಾಮನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಫೋಟೊಗಳನ್ನು ಕಣ್ತುಂಬಿಕೊಳ್ಳಿ.

Rama Navami 2024: ಶ್ರೀರಾಮನ ಜನ್ಮದಿನಾಚರಣೆಗೆ ಅಯೋಧ್ಯೆ ಸಜ್ಜು; ಮೊದಲ ರಾಮ ನವಮಿ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ ಬಾಲರಾಮ; Photos

Tuesday, April 16, 2024

ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ.

ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

Tuesday, April 16, 2024