star-suvarna News, star-suvarna News in kannada, star-suvarna ಕನ್ನಡದಲ್ಲಿ ಸುದ್ದಿ, star-suvarna Kannada News – HT Kannada

Latest star suvarna Photos

15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಕುತೂಹಲಕ್ಕೆ ತೆರೆ ಬಿದ್ದಿದೆ. ಹೊಸದಾಗಿ ಶುರುವಾಗಿದ್ದ ಮುದ್ದು ಸೊಸೆಗೆ ವೀಕ್ಷಕ ಫಿದಾ ಆಗಿದ್ದಾನೆ. ಅದರಂತೆ, ಒಳ್ಳೆಯ ಟಿಆರ್‌ಪಿ ಸಹ ಈ ಸೀರಿಯಲ್‌ಗೆ ಸಿಕ್ಕಿದೆ.

ಟಿಆರ್‌ಪಿಯಲ್ಲಿ ʻಮುದ್ದುಸೊಸೆʼ ಧಾರಾವಾಹಿಗೆ ಬಂಪರ್! ಅತಿ ಹೆಚ್ಚು ನಂಬರ್ಸ್‌ ಪಡೆದ ಕನ್ನಡದ ಟಾಪ್‌ 10 ಸೀರಿಯಲ್‌ಗಳಿವು

Thursday, April 24, 2025

ಮಾನಸ ಸರೋವರ ಎಂದಾಗ ಶ್ರೀನಾಥ್‌ ಮತ್ತು ಪದ್ಮಾವಾಸಂತಿ ನೆನಪಿಗೆ ಬರಬಹುದು. ವೇದಾಂತಿ ಹೇಳಿದನು, ಹಾಡು ಹಾಡು, ಮಾನಸ ಸರೋವರ, ಚಂದ ಚಂದ ಅಥವಾ ನೀನೇ ಸಾಕಿದ ಗಿಣಿ ಹಾಡು ನೆನಪಿಗೆ ಬರಬಹುದು. ಸಿ. ಅಶ್ವಥ್‌ ಧ್ವನಿಯಲ್ಲಿ ಕೇಳಿರಣ್ಣ ಕೇಳಿ ಹಾಡು ನೆನಪಿಗೆ ಬರಬಹುದು.  ಇದೀಗ ಮತ್ತೆ ಈ ಸಿನಿಮಾವನ್ನು ಕಿರುತೆರೆ ವೀಕ್ಷಕರು ಗೌರಿ ಶಂಕರ ಹೊಸ ಅಧ್ಯಾಯದ ಮೂಲಕ ನೆನಪಿಸಿಕೊಳ್ಳಬಹುದು.

ಕಿರುತೆರೆಯಲ್ಲಿ ಒಂದಾದ ಮಾನಸ ಸರೋವರ ಜೋಡಿ; ಸ್ಟಾರ್‌ ಸುವರ್ಣದಲ್ಲಿ ಗೌರಿ ಶಂಕರ ಹೊಸ ಅಧ್ಯಾಯ ಆರಂಭ

Saturday, April 19, 2025

ಮಧ್ಯಮ ವರ್ಗದ ಕುಟುಂಬದ, ನಮ್ಮನೆ–ನಿಮ್ಮನೆಯಲ್ಲೂ ನಡೆಯುವ ಒಂದು ಸಂಸಾರದ ಕಥೆಯನ್ನು ಹೊಂದಿರುವ ಧಾರಾವಾಹಿ ‘ಆಸೆ‘. ಈ ಧಾರಾವಾಹಿಯನ್ನು ನೋಡಿದವರಿಗೆ ಇದು ನಮ್ಮದೇ ಕಥೆ ಎನ್ನುವವಷ್ಟು ಹತ್ತಿರವಾಗುವಂತಿದೆ. ಧಾರಾವಾಹಿ ನಾಯಕ ಸೂರ್ಯ ಹಾಗೂ ನಾಯಕಿ ಮೀನಾ ಪಾತ್ರವಂತೂ ಜನರ ಮನಸ್ಸಿಗೆ ಸಾಕಷ್ಟು ಇಷ್ಟವಾಗುತ್ತದೆ. ಈ ಧಾರಾವಾಹಿ ಪ್ರತಿಯೊಂದು ಪಾತ್ರವೂ ಬದುಕಿನ ಒಂದೊಂದು ಪಾಠವನ್ನು ಹೇಳುವಂತಿದೆ.

ಸ್ಟಾರ್‌ ಸುವರ್ಣದ ಜನಮೆಚ್ಚಿದ ಧಾರಾವಾಹಿ ಆಸೆ ಬಗ್ಗೆ ವೀಕ್ಷಕರಲ್ಲಿ ಶುರುವಾಗಿದೆ ಅಸಮಾಧಾನ, ಕಾರಣ ಹೀಗಿದೆ

Thursday, April 17, 2025

Snehada Kadalalli Kannada Serial: ಸ್ಟಾರ್‌ ಸುವರ್ಣವು ತನ್ನ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಲ್ಲಿ ಸ್ನೇಹದ ಕಡಲಲ್ಲಿ ಎಂಬ ಹೊಸ ಧಾರಾವಾಹಿಯ ಪ್ರೊಮೊ ಹಂಚಿಕೊಂಡಿದೆ. ಈ ಸೀರಿಯಲ್‌ನ ಕುರಿತು ಜನರಲ್ಲಿ ಕುತೂಹಲ ಮೂಡಿಸುವಲ್ಲಿ ಪ್ರೊಮೊ ಯಶಸ್ವಿಯಾಗಿದೆ. ಪೊಲೀಸ್‌ ಠಾಣೆ, ಮದುವೆ, ಮೊದಲ ರಾತ್ರಿ ಇತ್ಯಾದಿ ಅಂಶಗಳು ಈ ಪ್ರಮೊದಲ್ಲಿದೆ.

Kannada Serial: ಸ್ಟಾರ್‌ ಸುವರ್ಣದಲ್ಲಿ ಹೊಸ ಧಾರಾವಾಹಿ; ಸ್ನೇಹದ ಕಡಲಲ್ಲಿ ಕೊಡೆ ಹಿಡಿದು ನಡೆದ ಕಾವ್ಯಾ ಮಹಾದೇವ್‌, ಚಂದು ಗೌಡ

Tuesday, March 25, 2025

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಟಾಪ್‌ 15 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ. 9ನೇ ವಾರದ ಟಿಆರ್‌ಪಿ ಆಧರಿಸಿ, ಅತಿ ಹೆಚ್ಚು ಟಿಆರ್‌ಪಿ ಪಡೆದ ಸೀರಿಯಲ್‌ನಿಂದ ಹಿಡಿದು 15ನೇ ಸ್ಥಾನ ಪಡೆದ ಧಾರಾವಾಹಿಗಳ ವಿವರ ಇಲ್ಲಿದೆ.

ಒಂದು ಕಾಲದ ನಂ 1 ಧಾರಾವಾಹಿಯನ್ನೇ ಹಿಂದಿಕ್ಕಿದ ನಿನ್ನೆ ಮೊನ್ನೆ ಶುರುವಾದ ಹೊಸ ಸೀರಿಯಲ್;‌ ಕನ್ನಡ ಕಿರುತೆರೆಯ TOP 15 ಸೀರಿಯಲ್ಸ್‌ ಇವೇ ನೋಡಿ

Saturday, March 15, 2025

ಸ್ಟಾರ್ ಸುವರ್ಣ ವಾಹಿನಿಯ 'ಅವನು ಮತ್ತೆ ಶ್ರಾವಣಿ' ಕಥೆಯೂ ಒಂದು. ಈಗಾಗಲೇ 400 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿರುವ ಈ ಧಾರಾವಾಹಿಯಲ್ಲಿ ಇನ್ಮುಂದೆ ಒಂದು ಭಯಾನಕ ಸೇಡಿನ ಸಂಘರ್ಷದ ತಿರುವು ಬರಲಿದೆ.

400 ಸಂಚಿಕೆ ಪೂರೈಸಿರುವ ‘ಅವನು ಮತ್ತೆ ಶ್ರಾವಣಿ’ಯಲ್ಲಿ ಶುರುವಾಗ್ತಿದೆ ಭಯಾನಕ ಸೇಡಿನ ಸಂಘರ್ಷದ ಕಥೆ!

Saturday, January 25, 2025

ಕಿರುತೆರೆಯಲ್ಲಿ ಬಾಡೂಟದ ರಂಗೇಗೌಡ್ರು ಎಂದೇ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಶೆಫ್ ಆದರ್ಶ್ ತಟಪತಿ, ಇದೀಗ ವರ್ಷಗಳ ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಮತ್ತೆ ರಂಗೇಗೌಡರಾಗಿ ಬೊಂಬಾಟ್ ಬಾಡೂಟದ ಸಾರಥ್ಯವನ್ನು ನಿರ್ವಹಿಸಲಿದ್ದಾರೆ.

ಬೊಂಬಾಟ್ ಬಾಡೂಟದ ಮೂಲಕ ಮತ್ತೆ ಕಿರುತೆರೆಗೆ ಬಂದ್ರು ರಂಗೇಗೌಡ್ರು; ಸ್ಟಾರ್‌ ಸುವರ್ಣದಲ್ಲಿ ಹೊಸ ಪಾಕ ಕಾರ್ಯಕ್ರಮ

Thursday, December 5, 2024

ಇದೇ ಮೊದಲ ಬಾರಿಗೆ ದೊಡ್ಮನೆಯ ಕುಡಿ, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಯುವ ಸಿನಿಮಾ ನೋಡಿ, ಬೈಕ್‌ ಗೆಲ್ಲಿ; ವೀಕ್ಷಕರಿಗೆ ಬಂಪರ್‌ ಉಡುಗೊರೆ ನೀಡಲು ಮುಂದಾದ ಸ್ಟಾರ್‌ ಸುವರ್ಣ

Friday, June 14, 2024

ಈ ರಾಮನವಮಿಯ ವಿಶೇಷ ಸಂಚಿಕೆಯನ್ನು ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ರವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ.

ರಾಮನವಮಿ ನಿಮಿತ್ತ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಮನೆಯಲ್ಲಿ ಸಿಹಿ ಕಹಿ ಚಂದ್ರು ಬೊಂಬಾಟ್‌ ಭೋಜನ

Wednesday, April 17, 2024

ಸಿಹಿ ಕಹಿ ಚಂದ್ರು ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋ, ಮನೆ ಮಂದಿಗೆ ರುಚಿಕರವಾದ ಅಡುಗೆಯನ್ನು ಮಾಡಿ ಬಡಿಸುವಲ್ಲಿ ವೀಕ್ಷಕರಿಗೆ ಸಹಾಯಕವಾಗಿದೆ. ಪ್ರಸ್ತುತ 4 ನೇ ಆವೃತ್ತಿಯೊಂದಿಗೆ ಮುಂದುವರಿಯುತ್ತಿರುವ 'ಬೊಂಬಾಟ್ ಭೋಜನ' ಕಾರ್ಯಕ್ರಮದಲ್ಲಿ ಈ ಬಾರಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಾರವಿಡೀ  ಸ್ಯಾಂಡಲ್‌ವುಡ್ ತಾರೆಯರು ಆಗಮಿಸಲಿದ್ದಾರೆ.

Bombat Bhojana: ಬೊಂಬಾಟ್ ಭೋಜನದಲ್ಲಿ ಯುಗಾದಿ ಸಂಭ್ರಮ; ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

Sunday, April 7, 2024

ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ನಟಿಸಿದ್ದಾರೆ ನಟಿ ಪ್ರಿಯಾ ಜೆ ಆಚಾರ್.

ಕೆಣಕುತಿದೆ ನಿನ್ನ ಕಣ್ಣೋಟ ಎನ್ನುತ್ತ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ‘ಕಾವೇರಿ ಕನ್ನಡ ಮೀಡಿಯಂ’ ಸೀರಿಯಲ್‌ ನಟಿ ಪ್ರಿಯಾ ಜೆ ಆಚಾರ್‌

Sunday, March 10, 2024

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ನಲ್ಲಿ ಅಗಸ್ತ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟ ರಕ್ಷಿತ್‌ ಅರಸ್‌ ಗೋಪಾಲ್.‌

ಕುಟುಂಬವೀಗ ಹಿರಿದಾಗುತ್ತಿದೆ; ಸ್ವೀಟ್‌ ಸುದ್ದಿ ಕೊಟ್ಟ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯ ಅಗಸ್ತ್ಯ

Wednesday, February 21, 2024

40 ವರ್ಷಗಳ ದಾಂಪತ್ಯ ಜೀವನವನ್ನು ಪೂರೈಸಿರುವ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ-ಕಹಿ ದಂಪತಿಗಳಾದ  ಚಂದ್ರು ಮತ್ತು ಗೀತಾ ಅವರ ಮದುವೆ ವಾರ್ಷಿಕೋತ್ಸವವನ್ನು ಪ್ರೇಮೋತ್ಸವ ವೇದಿಕೆಯಲ್ಲಿ ಆಚರಿಸಲಾಯಿತು.

Suvarna Jackpot: ಜಾಕ್ ಪಾಟ್ ಪ್ರೇಮೋತ್ಸವ ವೇದಿಕೆಯಲ್ಲಿ ಸಿಹಿ ಕಹಿ ಚಂದ್ರು- ಗೀತಾ ದಂಪತಿಗೆ 40ನೇ ವಿವಾಹ ವಾರ್ಷಿಕೋತ್ಸವದ ಪುಳಕ

Thursday, February 15, 2024

2020ರಲ್ಲಿ ಕರ್ನಾಟಕದ ಮಹಿಳೆಯರಿಗಾಗಿ, ಅವರಲ್ಲಿರುವ ಪ್ರತಿಭೆ, ಸಾಹಸ, ನಾವು ಯಾರಿಗೂ ಕಮ್ಮಿಯಿಲ್ಲ ಎಂಬ ಛಲ ಹಾಗೂ ನೊಂದವರಿಗಾಗಿ ಸ್ಫೂರ್ತಿ ನೀಡಲು ಸಜ್ಜಾದ ಮಹಾ ವೇದಿಕೆ 'ಸುವರ್ಣ ಸೂಪರ್ ಸ್ಟಾರ್'.

Suvarna Super Star: ನಾಡಿನ ನಾರಿಯರ ಮನಗೆದ್ದ ಸುವರ್ಣ ಸೂಪರ್ ಸ್ಟಾರ್‌ಗೆ 1000 ಸಂಚಿಕೆಗಳ ಸಂಭ್ರಮ

Thursday, February 8, 2024

ಸದ್ಯ ನಾನ್‌ವೆಜ್‌ ಹೊಟೇಲ್‌ ನಡೆಸುತ್ತ, ಅಲ್ಲಿನ ಬಗೆ ಬಗೆ ರೆಸಿಪಿಗಳನ್ನು ಯೂಟ್ಯೂಬ್‌ಗಳಲ್ಲಿ ಶೇರ್‌ ಮಾಡುತ್ತ ಸದಾ ಸುದ್ದಿಯಲ್ಲಿರುತ್ತಾರೆ ಚಂದ್ರು. ಹೀಗೆ ಅಡುಗೆ ಮಾಡುವ ಇದೇ ಚಂದ್ರುಗೆ ಚಿತ್ರರಂಗದ ಜತೆಗಿನ ನಂಟೂ ದೊಡ್ಡದು.

ಬೊಂಬಾಟ್‌ ಭೋಜನಕ್ಕೆ ಬೆಳ್ಳುಳ್ಳಿ ಕಬಾಬ್‌ ಚಂದ್ರು ಎಂಟ್ರಿ; ಅಣ್ಣಾವ್ರ ಜತೆಗಿನ ನಂಟು ಬಿಚ್ಚಿಟ್ಟ ಬಾಣಸಿಗ

Wednesday, February 7, 2024

ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ ಬಾಸ್‌ಗೆ ಸಿಕ್ಕ ರೇಟಿಂಗ್‌ ಎಷ್ಟು? ಸೀರಿಯಲ್‌ಗಳ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ

Kannada Serial TRP: ಕಡಿಮೆಯಾಯ್ತು ಬಿಗ್‌ಬಾಸ್‌ ಖದರ್!‌ ಟಿಆರ್‌ಪಿ ರೇಸ್‌ನಲ್ಲಿ ಯಾವ ಸೀರಿಯಲ್‌ ಮುಂದು?

Thursday, January 11, 2024

ಈ ಕಾರ್ಯಕ್ರಮಕ್ಕೆ ಹಾಸ್ಯ ನಟರಾದ ರಂಗಾಯಣ ರಘು ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಚಿತ್ರರಂಗದಲ್ಲಿ ಯಶಸ್ವಿ 30 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಈ ವೇದಿಕೆಯಲ್ಲಿ ಸಂಭ್ರಮಿಸಲಾಯಿತು.

Suvarna Dasara Darbar: ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ನಟ ರಂಗಾಯಣ ರಘು: ಸ್ಟಾರ್‌ ಸುವರ್ಣದಿಂದ ವಿಶೇಷ ಸನ್ಮಾನ

Saturday, October 21, 2023

Priyanka Chincholi Settled in London with Husband

Priyanka Chincholi: ಭಾರತಕ್ಕೆ ಬೈ ಹೇಳಿ ಪತಿಯೊಂದಿಗೆ ಮನಸಾರೆ ಲಂಡನ್‌ನಲ್ಲಿ ಸೆಟಲ್‌ ಆಗಿರುವ ಹರ ಹರ ಮಹಾದೇವ ನಟಿ ಪ್ರಿಯಾಂಕಾ ಚಿಂಚೋಳಿ

Friday, October 13, 2023

ಕೆಲವು ದಿನಗಳ ಕಾಲ ನಟನೆಯಿಂದ ದೂರ ಇದ್ದ ಸುಜಾತಾ ಇದೀಗ ಮತ್ತೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್‌ ಸಿತಾರಾ ದೇವಿ ಆಗಿ ಕಮ್‌ ಬ್ಯಾಕ್‌ ಮಾಡಿದ್ದರು. ಈಗ ಅವರು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Sujatha Akshaya: ಕಥೆಯೊಂದು ಶುರುವಾಗಿದೆ ಧಾರಾವಾಹಿ ಪಾತ್ರಕ್ಕಾಗಿ ಆಟೋ ಓಡಿಸಲು ಕಲಿತ ಸುಜಾತಾ ಅಕ್ಷಯ; ಅನುಭವ ಹಂಚಿಕೊಂಡ ಕಿರುತೆರೆ ನಟಿ

Friday, July 7, 2023