sullia News, sullia News in kannada, sullia ಕನ್ನಡದಲ್ಲಿ ಸುದ್ದಿ, sullia Kannada News – HT Kannada

Latest sullia Photos

<p>ದಕ್ಷಿಣ ಕನ್ನಡ ಸಹಿತ ಕರ್ನಾಟಕ ಕರಾವಳಿಯಲ್ಲಿ ಶುಕ್ರವಾರವೂ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಜೀವನದಿ ಎನ್ನಲಾಗುವ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅತ್ತ ಕುಮಾರಧಾರಾ ನದಿಯೂ ಮೈದುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ಘಟ್ಟ ಹತ್ತುವ ಮಾರ್ಗಗಳಾದ ಆಗುಂಬೆ, ಸಂಪಾಜೆ, ಶಿರಾಡಿಗಳಲ್ಲಿ ಭೂಕುಸಿತದ ಆತಂಕವಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದರೆ, ಚಾರ್ಮಾಡಿ ರಸ್ತೆಯೂ ಅಪಾಯದ ಭೀತಿಯಲ್ಲಿದೆ. ಇಡೀ ದಿನದ ಮಳೆಯ ಚಿತ್ರನೋಟ ಇಲ್ಲಿದೆ.</p>

ಕರ್ನಾಟಕದ ಮುಂಗಾರು ಮಳೆ; ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ, ಭೂಮಾರ್ಗಕ್ಕೆ ಕಂಟಕ, ಉಕ್ಕಿ ಹರಿದ ನದಿಗಳು, ನಾಳೆಯೂ ರೆಡ್ ಅಲರ್ಟ್, ಫೋಟೋಸ್‌

Friday, July 19, 2024