Latest sunil chetri Photos

<p>ಸಂದರ್ಶನವೊಂದರಲ್ಲಿ ಸುನಿಲ್ ಛೆಟ್ರಿ ಅವರು ಸೋನಮ್ ಅವರ ಭೇಟಿಯ ಕುರಿತು ಹಂಚಿಕೊಂಡಿದ್ದರು. ಆಕೆಯ ತಂದೆ ನನ್ನ ಕೋಚ್. ಅವರ ಮನೆಯಲ್ಲಿ ನನ್ನ ಆಟದ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ &nbsp;ಸೋನಮ್​ಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೆಚ್ಚಾಗಿತ್ತು. ಆಗ ಸೋನಮ್​ಗೆ ಕೇವಲ 15 ವರ್ಷ ಮತ್ತು ನನಗೆ 18 ವರ್ಷ.</p>

ಕೋಚ್ ಮಗಳ ಜೊತೆ ಸೀಕ್ರೆಟ್ ಲವ್ ಟ್ರ್ಯಾಕ್, 13 ವರ್ಷಗಳ ಡೇಟಿಂಗ್ ನಂತರ ಮದುವೆ; ಸುನಿಲ್ ಛೆಟ್ರಿ ಲವ್ ಸ್ಟೋರಿ

Saturday, May 18, 2024

<p>ಜೋರ್ಡಾನ್ ಬಾಸ್ ಪಂದ್ಯದ 73ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಗೋಲು ಗಳಿಸಿದರು. 2-0 ಗೋಲುಗಳೊಂದಿಗೆ ತಂಡವು ಭಾರತದ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು.</p>

ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

Saturday, January 13, 2024

<p>AFC ಏಷ್ಯನ್ ಕಪ್‌ನಲ್ಲಿ ಶನಿವಾರ (ಜನವರಿ 13) ಕತಾರ್‌ನ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿಲ್ ಅಲಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಭಾರತದ ಮೊದಲ ಪಂದ್ಯ ಇದು. ಭಾರತದೊಂದಿಗೆ ಈ ಗುಂಪಿನಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ತಂಡಗಳು ಕೂಡಾ ಇದೆ.</p>

AFC ಏಷ್ಯನ್ ಕಪ್‌ ಫುಟ್ಬಾಲ್; ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು; ಪಂದ್ಯದ ನೇರಪ್ರಸಾರ ವಿವರ ಹೀಗಿದೆ?

Saturday, January 13, 2024