t-narasipura News, t-narasipura News in kannada, t-narasipura ಕನ್ನಡದಲ್ಲಿ ಸುದ್ದಿ, t-narasipura Kannada News – HT Kannada

Latest t narasipura Photos

<p>ಬೀದರ್ ಪಟ್ಟಣದ ( BIdar) ಬಳಿಯಿರುವ ಝರಣಿ ನರಸಿಂಹ ಗುಹಾಂತರ್ಗತ ದೇವಾಲಯವೆಂದೇ ಪ್ರಸಿದ್ಧ. ಗುಹೆಯಲ್ಲಿರುವ ನರಸಿಂಹ ದೇವರ ದರ್ಶನ ಪಡೆಯಲು ಎದೆಮಟ್ಟದಲ್ಲಿ ಹರಿಯುವ ನೀರಿನಲ್ಲಿ300 ಮೀಟರ್ ನಡೆದುಕೊಂಡು ಹೋಗಬೇಕು. ನೀರು ವರ್ಷ ಪೂರ್ತಿ ನಿರಂತರ ಹರಿಯುತ್ತಿದ್ದು ಗುಹೆಯ ಕೊನೆಯಲ್ಲಿ ಬಂಡೆಯಲ್ಲಿರುವ ಸ್ವಯಂಭೂ ನರಸಿಂಹ ದೇವರು ದರ್ಶನ ಪಡೆಯಬಹುದು.&nbsp;</p>

Narasimha Jayanti 2024: ವಿವಿಧ ರೂಪದಲ್ಲಿ ನೆಲೆ ನಿಂತ ಕರ್ನಾಟಕದ ಪ್ರಮುಖ 8 ನರಸಿಂಹ ದೇಗುಲಗಳನ್ನು ಬಲ್ಲಿರಾ photos

Tuesday, May 21, 2024