tirumala-tirupati-devasthanams News, tirumala-tirupati-devasthanams News in kannada, tirumala-tirupati-devasthanams ಕನ್ನಡದಲ್ಲಿ ಸುದ್ದಿ, tirumala-tirupati-devasthanams Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ತಿರುಮಲ ತಿರುಪತಿ ದೇವಸ್ಥಾನ

ತಿರುಮಲ ತಿರುಪತಿ ದೇವಸ್ಥಾನ

ಓವರ್‌ವ್ಯೂ

ತಿರುಮಲ ಶ್ರೀವಾರಿ ದರ್ಶನ ಟಿಕೆಟ್‌ ಏಪ್ರಿಲ್ ತಿಂಗಳ ಕೋಟಾ ಹಂಚಿಕೆ ಇಂದಿನಿಂದ ಶುರು (ಕಡತ ಚಿತ್ರ)

Tirumala Darshan Tickets: ತಿರುಮಲ ಶ್ರೀವಾರಿ ದರ್ಶನ ಟಿಕೆಟ್‌ ಏಪ್ರಿಲ್ ತಿಂಗಳ ಕೋಟಾ ಹಂಚಿಕೆ ಇಂದಿನಿಂದ ಶುರು, ಪೂರ್ಣ ವಿವರ ಇಲ್ಲಿದೆ

Saturday, January 18, 2025

tirupati_nitish_reddy

ಮೊಣಕಾಲಿನಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ನಿತೀಶ್‌ ಕುಮಾರ್‌

Tuesday, January 14, 2025

ತಿರುಪತಿ ದೇವಸ್ಥಾನದ ಲಡ್ಡು ವಿತರಣಾ ಕೇಂದ್ರದಲ್ಲಿ ಬೆಂಕಿ ಅವಘಡ -ವಿಡಿಯೋ

ತಿರುಪತಿ ದೇವಸ್ಥಾನದ ಲಡ್ಡು ವಿತರಣಾ ಕೇಂದ್ರದಲ್ಲಿ ಬೆಂಕಿ ಅವಘಡ; ಭಕ್ತರಲ್ಲಿ ಆತಂಕ ಸೃಷ್ಟಿ -ವಿಡಿಯೋ

Monday, January 13, 2025

ವೈಕುಂಠ ಏಕಾದಶಿ ಸಂಭ್ರಮದಲ್ಲಿ ತಿರುಪತಿ ತಿರುಮಲ ದೇವಸ್ಥಾನ

ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ ಆರಂಭ, ತಿರುಮಲ ಬೆಟ್ಟದಲ್ಲಿ ಮೊಳಗಿದೆ ಗೋವಿಂದ ನಾಮಸ್ಮರಣೆ, ಹೀಗಿದೆ ವೈಕುಂಠ ಏಕಾದಶಿ ಸಂಭ್ರಮ

Friday, January 10, 2025

ತಿರುಪತಿ ಕಾಲ್ತುಳಿತ ದುರಂತ; ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ದುರಂತಕ್ಕೆ ಕನಿಷ್ಠ 6 ಭಕ್ತರು ಮೃತಪಟ್ಟರು. ಈ ದುರಂತದ ವಿಡಿಯೋ ವೈರಲ್ ಆಗಿದೆ.

ತಿರುಪತಿ ಕಾಲ್ತುಳಿತ; ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು, ದುರಂತದ 5 ಮುಖ್ಯ ಅಂಶಗಳು, ವಿಡಿಯೋ ವೈರಲ್‌

Wednesday, January 8, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ವೈಕುಂಠ ಏಕಾದಶಿ ನಿಮಿತ್ತ ಶ್ರದ್ಧಾಭಕ್ತಿಯಿಂದ ಗೋವಿಂದ ಸ್ಮರಣೆ ನೆರವೇರಿತು. ಈ ಆಚರಣೆಯ ಆಕರ್ಷಕ ಚಿತ್ರನೋಟ ಮತ್ತು ಮಾಹಿತಿ ಇಲ್ಲಿದೆ. ಇದು ಹೈದರಾಭಾದ್‌ನಲ್ಲಿ ಇಂದು (ಜನವರಿ 10) ನೆರವೇರಿದ ಶ್ರೀವೆಂಕಟೇಶ್ವರ ಸ್ವಾಮಿ ಗರುಡ ವಾಹನ ಸೇವಾ ಮೆರವಣಿಗೆಯ ಒಂದು ನೋಟ. ಶ್ರೀ ವೆಂಕಟೇಶ್ವರ ಸ್ವಾಮಿ ವೇಷಧರಿಸಿದ ವ್ಯಕ್ತಿಯನ್ನು ನೋಡಿ ‘ಕಂಡೆ ನಾ ಗೋವಿಂದ’ ಎನ್ನುತ್ತ ಗೋವಿಂದ ನಾಮಸ್ಮರಣೆ ಮಾಡುತ್ತ ನಮಸ್ಕರಿಸಿದರು</p>

Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ ಆಚರಣೆ; ಕಂಡೆ ನಾ ಗೋವಿಂದನ- ಚಿತ್ರನೋಟ

Jan 11, 2025 05:00 AM

ತಾಜಾ ವಿಡಿಯೊಗಳು

ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡಿರುವವರಿಗೆ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿ

ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡಿರುವವರಿಗೆ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿ

Jan 10, 2025 06:27 PM

ತಾಜಾ ವೆಬ್‌ಸ್ಟೋರಿ