tour News, tour News in kannada, tour ಕನ್ನಡದಲ್ಲಿ ಸುದ್ದಿ, tour Kannada News – HT Kannada

Latest tour Photos

ಜಗನ್ಮೋಹನ ಅರಮನೆ
ಮೈಸೂರಿನ ಅರಮನೆಗಳಲ್ಲಿ ಜಗನ್ಮೋಹನ್ ಅರಮನೆಯು ಒಂದು. ಇದು ಮಹಾರಾಜರು ಪ್ರದರ್ಶನಗಳಿಗೆ ಹಾಗೂ ಮದುವೆಗಳಿಗೆ ಮೀಸಲಿಟ್ಟಿದ್ದ ಅರಮನೆ. ಈ ಕಟ್ಟಡವನ್ನು ಮೈಸೂರಿನ ಅರಸರು 1861 ರಲ್ಲಿ ನಿರ್ಮಾಣ ಮಾಡಿದರು. ಈಗಲೂ ಇದು ಮಹಾರಾಜರ ಆಸ್ತಿಯೇ. ಇಲ್ಲಿ ವಸ್ತು ಸಂಗ್ರಹಾಲಯವಿದೆ. ಕಾರ್ಯಕ್ರಮಗಳು ಆಗಾಗ ಆಯೋಜನೆಗೊಳ್ಳುತ್ತವೆ.

Mysore Dasara2024: ಈ ಬಾರಿ ಮೈಸೂರು ದಸರಾಕ್ಕೆ ಬರ್ತೀರಾ, ಅಂಬಾವಿಲಾಸದೊಂದಿಗೆ ಈ 8 ಅರಮನೆಗಳನ್ನು ತಪ್ಪದೇ ನೋಡಿ photos

Monday, September 9, 2024

ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ದಂಪತಿಗಳು ಜೋಡಿಗಳಾಗಿ ಆಗಮಿಸಿ ಖುಷಿ ಪಡುವ ಸನ್ನಿವೇಶವನ್ನು ಜೋಗ ಆವರಣದಲ್ಲಿ ಸಿಗುತ್ತಿದೆ.

Jog Falls Calling: ಮಳೆಗೆ ಮತ್ತೆ ಅರಳಿದ ಶರಾವತಿ ಜಲಪಾತ, ಜೋಗದ ಗುಂಡಿ ಜೋಡಿಯಾಗಿ ನೋಡಲು ಅಣಿಯಾಗಿ

Wednesday, August 28, 2024

ಸೆಪ್ಟೆಂಬರ್‌ ತಿಂಗಳು ಹತ್ತಿರದಲ್ಲಿದೆ. ಮಳೆಯ ಅಬ್ಬರವೂ ಕೊಂಚ ತಗ್ಗಿದೆ. ಮುಂದಿನ ತಿಂಗಳು ಎಲ್ಲಾದ್ರೂ ಪ್ರವಾಸ ಹೋಗೋಣ ಎಂದು ನೀವು ಯೋಚಿಸಿದ್ದರೆ ಕರ್ನಾಟಕದಲ್ಲೇ ಇರುವ ಈ ತಾಣಗಳನ್ನು ಖಂಡಿತ ಮಿಸ್‌ ಮಾಡಬೇಡಿ. ಸೆಪ್ಟೆಂಬರ್‌ನಲ್ಲಿ ಪ್ರವಾಸ ಮಾಡಲು ಹೇಳಿ ಮಾಡಿಸಿದ 10 ಜಾಗಗಳಿವು.

ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 10 ಪ್ರವಾಸಿ ತಾಣಗಳಿವು; ಮುಂದಿನ ತಿಂಗಳು ಟ್ರಿಪ್‌ ಪ್ಲಾನ್‌ ಇದ್ರೆ ಗಮನಿಸಿ

Thursday, August 22, 2024

ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನ ಅತ್ಯುತ್ತಮ ತಾಣ,. ಹಲವು ಕಡೆಗಳಲ್ಲಿ ನೀರಿನ ವೈಭವ ನೋಡಲು ಯುವ ಸಮೂಹ ಬೈಕ್‌ನಲ್ಲಿಯೇ ಇಲ್ಲಿಗೆ ಬರುವುದುಂಟು. ಮೈಸೂರಿನಿಂದ 100  ಕಿ.ಮಿ ದೂರದಲ್ಲಿದೆ.

Reservoirs Back water Trip: ಕರ್ನಾಟಕದ ಜಲಾಶಯಗಳ ಹಿನ್ನೀರಿನ ಟ್ರಿಪ್‌ಗೆ ಯೋಜಿಸಿ: ಎಲ್ಲಿ ಏನೇನಿದೆ ,ಹೇಗೆ ಹೋಗಬಹುದು

Thursday, August 22, 2024

ಮಂಡ್ಯ- ಚಾಮರಾಜನಗರ ಜಿಲ್ಲೆಯ ಪ್ರವಾಸಿ ಸೊಬಗು ಹೆಚ್ಚಿಸಿರುವ ಶಿವನಸಮುದ್ರದ ಭರಚುಕ್ಕಿ ಜಲಪಾತದ ಬಳಿ ಕಸವೋ ಕಸ.ಕಳೆದ ವಾರ ಜಲಪಾತೋತ್ಸವ ಮಾಡಿದ್ದರ ಜತೆಗೆ ಸ್ಥಳೀಯವಾಗಿ ಕಸವನ್ನು ಅಲ್ಲಿಯೇ ಎಸೆಯಲಾಗುತ್ತಿತ್ತು.

Tweet Effect: ಒಂದು ಟ್ವೀಟ್‌ಗೆ ಶಿವನಸಮುದ್ರ ಜಲಪಾತ ಸುತ್ತಲ ಕಸ ಮಾಯ, ಸಿಎಂ ಕಚೇರಿ ಸೂಚನೆಯಿಂದ ಹೇಗಿದ್ದ ಸನ್ನಿವೇಶ ಹೇಗಾಯ್ತು ನೋಡಿ

Tuesday, August 20, 2024

ನುಗು ನದಿಯ ಜಲಾಶಯವೇ ನುಗು ಜಲಾಶಯ. ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಈ ಜಲಾಶಯ 637 ಮೀಟರ್‌ ಉದ್ದವಿದ್ದು. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

Week End Travel: ಕರ್ನಾಟಕದ ಗಡಿಯಲ್ಲಿರುವ ಈ ಜಲಾಶಯವೀಗ ಪ್ರಮುಖ ಪ್ರವಾಸಿ ತಾಣ, ವಾರಾಂತ್ಯಪ್ರವಾಸಕ್ಕೆ ಬೆಸ್ಟ್‌ photos

Tuesday, August 20, 2024

ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಎಲ್ಲ ರೀತಿಯಲ್ಲೂ ಶ್ರೀಮಂತವಾದುದು. ಸುತ್ತಮುತ್ತ ಚಾರಿತ್ರಿಕ ಪ್ರದೇಶಗಳಿವೆ., ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಪ್ರಕೃತಿ ರಮ್ಯ ತಾಣಗಳಿವೆ. ವಾರಾಂತ್ಯದ ಚಾರಣಕ್ಕೆ ಹೇಳಿ ಮಾಡಿಸಿದ ಹತ್ತಾರು ಬೆಟ್ಟಗಳಿವೆ. ಈ ಪೈಕಿ ಆಯ್ದ ಏಳು ಚಾರಣ ತಾಣಗಳ ಕಿರು ಪರಿಚಯ ಇಲ್ಲಿದೆ.

Weekend getaways; ಬೆಂಗಳೂರು ಸುತ್ತಮುತ್ತ ವಾರಾಂತ್ಯದ ರಜೆಯಲ್ಲಿ ತೆರಳಬಹುದಾದ 7 ಜನಪ್ರಿಯ ಚಾರಣ ತಾಣಗಳಿವು

Thursday, August 15, 2024

ಬೆಂಗಳೂರಿನ ಪಾರಂಪರಿಕ ಹಾಗೂ ಪ್ರವಾಸಿ ತಾಣ ಲಾಲ್‌ಬಾಗ್‌ಗೆ ನೀವೀಗ ಬಂದರೆ ಹೀಗೆ ಬಗೆಬಗೆಯ ಪುಷ್ಪಗಳ ಕಮಾನುಗಳು ನಿಮ್ಮನ್ನು ಫಲಪುಷ್ಪ ಪ್ರದರ್ಶನಕ್ಕೆ ಸ್ವಾಗತಿಸುತ್ತವೆ.

Lalbagh Flower Show: ಹೂವು ಚೆಲುವೆಲ್ಲಾ ನಂದೆಂದಿತು; ಲಾಲ್‌ ಬಾಗ್‌ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳ ಪ್ರಪಂಚ photos

Tuesday, August 13, 2024

ಥಟ್ಟನೇ ನೋಡಿದರೆ ಒಮ್ಮೆಗೆ ಇದು ಭಾರತದ ಭೂಪಟವೇ ಇರಬೇಕು ಎನ್ನಿಸದೇ ಇರದು. ಕೊಂಚ ವ್ಯತ್ಯಾಸವಿದ್ದರೂ ಅದನ್ನೇ ಹೋಲುತ್ತದೆ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ. ಇದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದೆ.

Independence day 2024: ಭಾರತದ ಭೂಪಟ ಹೋಲುವ ಈ ಜಲಾಶಯ ಯಾವುದು, ಇದು ಕರ್ನಾಟಕದಲ್ಲಿಯೇ ಇದೆ -photos

Tuesday, August 13, 2024

ಈಗಾಗಲೇ ಕೆಆರ್‌ಎಸ್‌ ಜಲಾಶಯದ ಹಿನ್ನೀರ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸುವ ಪ್ರಸ್ತಾವನೆಯಿದ್ದು ಈ ಕುರಿತು ಮಂಡ್ಯ ಡಿಸಿ ಡಾ.ಕುಮಾರ ಮಾಹಿತಿಯನ್ನು ಒದಗಿಸಿದರು.

DKS at KRS: ಕೆಆರ್‌ಎಸ್‌ ನಲ್ಲಿ ಕೂಲ್‌ ಕೂಲ್‌ ಡಿಕೆಶಿ, ಕನ್ನಂಬಾಡಿ ಕಟ್ಟೆ ಮೇಲೆ ವಿಹಾರ, ಹೀಗಿತ್ತು ಆ ಕ್ಷಣಗಳು photos

Friday, August 9, 2024

ಸಂಸತ್ ಭವನದ ಎದುರು 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗುತ್ತಿದೆ.  ಗಾಜಿನ ಮನೆಯ ಬಲತುದಿಯಲ್ಲಿ ಮಧ್ಯ ಪ್ರದೇಶದಲ್ಲಿರುವ ಮಹೌನ್ ನಲ್ಲಿರುವ ಅಂಬೇಡ್ಕರ್ ಅವರ ಜನ್ಮಭೂಮಿ ಸ್ಮಾರಕ ನಿರ್ಮಾಣವಾಗುತ್ತಿದೆ. ಇದರಲ್ಲಿ ಅಂಬೇಡ್ಕರ್ ಅವರ ಕುಳಿತಿರುವ ಭಂಗಿಯ ಪ್ರತಿಮೆಯನ್ನು ಅಳವಡಿಸಲಾಗುತ್ತಿದೆ.
ಇದಕ್ಕಾಗಿ ಒಂದು ಬಾರಿಗೆ 1.7 ಲಕ್ಷ ವಿವಿಧ ಮಾದರಿಯ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.

Lalbagh Flower Show2024: ಲಾಲ್‌ ಬಾಗ್‌ನಲ್ಲಿ ಫಲಪುಷ್ಪಪ್ರದರ್ಶನಕ್ಕೆ ಸಿದ್ದತೆ ಹೇಗಿದೆ, ಈ ಬಾರಿ ವಿಶೇಷ ಏನು photos

Wednesday, August 7, 2024

ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ. ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ ಇರೋದ್ರೊಳಗೆ ಒಮ್ಮೆ ನೋಡಿ ಜೋಗ ಗುಂಡಿ ಎನ್ನುವ ಹಾಡು ಜನಜನಿತ. ಈಗ ಜೋಗದ ವೈಭವ ಇದೇ ಹಾಡನ್ನು ನೆನಪಿಸುತ್ತಿದೆ.

Jog Falls: ನೈರುತ್ಯ ಮಳೆಗೆ ಪುಟಿದೆದ್ದ ಜೋಗ, 5 ವರ್ಷದ ಬಳಿಕ ಕರ್ನಾಟಕದ ಅತಿ ಎತ್ತರದ ಜಲಪಾತದ ವೈಭವ ಹೇಗಿದೆ ? photos

Sunday, August 4, 2024

ಕೊಡಚಾದ್ರಿ ಬೆಟ್ಟಸಾಲುಗಳಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಕಡೆಗೆ ಹರಿಯುವ ಚಕ್ರ ನದಿಗೆ ಮಾಸ್ತಿಕಟ್ಟೆ ಸಮೀಪದಲ್ಲಿ ಕಿರು ಜಲಾಶಯವನ್ನು ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿ ನೀರು ಹರಿಸಿದಾಗ ಇಂತಹ ವೈಭವ ಕಾಣಲಿದೆ.

Chakra Reservoir: ಮೈತುಂಬಿ ಹರಿಯುತ್ತಿರುವ ಮಲೆನಾಡಿನ ಚಕ್ರಾ ಜಲಾಶಯಕ್ಕೆ ಪ್ರವಾಸಿಗರ ದಾಂಗುಡಿ, ಎಲ್ಲಿದೆ ಈ ತಾಣ photos

Sunday, July 28, 2024

ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿಯುವ ಕಪಿಲಾ ನದಿ ಕಬಿನಿ ಜಲಾಶಯದ ಭಾಗವಾಗಿ ರೂಪಿಸಿರುವ ಹಿನ್ನೀರು ಪ್ರವಾಸಿ ತಾಣ. ಅಲ್ಲಿ ಆನೆಗಳು ಸೇರಿ ಬಹುತೇಕ ವನ್ಯಜೀವಿಗಳ ಪ್ರಿಯ ತಾಣವೂ ಹೌದು. ಆನೆಗಳು ವಿಹರಿಸುವ ಸನ್ನಿವೇಶವೂ ಖುಷಿ ನೀಡುತ್ತದೆ.

Kabini Backwaters: ಕಬಿನಿಯಲ್ಲಿ ಜಲರಾಶಿ, ಜೀವ ಸಂಕುಲವೂ ನಿರಾಳ, ಹಿನ್ನೀರ ಪ್ರವಾಸದ ಖುಷಿ photos

Wednesday, July 24, 2024

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನನೀರು ಬಂದು ಕೃಷ್ಣಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದ ಕೂಡಲಸಂಗಮಕ್ಕೆ ಜೀವ ಕಳೆ ಬಂದಿದೆ.

Kudalasangama: ಸೊರಗಿದ್ದ ಕೂಡಲ ಸಂಗಮಕ್ಕೆ ಬಂತು ಜಲ ಕಳೆ, ಕೃಷ್ಣಾ ನದಿಯಲ್ಲಿ ಬಂತು ಭಾರೀ ನೀರು photos

Wednesday, July 17, 2024

ಸುಮಾರು ಮುನ್ನೂರು ಅಡಿ ಎತ್ತರದಿಂದ ವೈಯ್ಯಾರದಿಂದ ಗಗನದಿಂದಲೇ ಧುಮುಕುತ್ತಿರುವಂತೆ ಭಾಸವಾಗುವುದರಿಂದಲೇ ಇದಕ್ಕೆ ಗಗನಚುಕ್ಕಿ ಎಂಬ ಹೆಸರು ಬಂದಿದೆ.

Gagana Chukki Falls: ಕಾವೇರಿಗೆ ಭಾರೀ ನೀರು, ಮಂಡ್ಯ ಜಿಲ್ಲೆ ಗಗನಚುಕ್ಕಿ ಜಲಪಾತದಲ್ಲಿ ಜಲವೈಭವ, ಹೋಗೋದು ಹೇಗೆ photos

Monday, July 15, 2024

ಮಾನವನಾಗಿ ಹುಟ್ಟಿದ ಮೇಲೆ ಏನೇನ್‌ ಕಂಡು. ಇರೋದ್ರೋಳಗೆ ಒಮ್ಮೆ ನೋಡಿ ಜೋಗ ಗುಂಡಿ ಎನ್ನುವ ಹಾಡು ಜನಜನಿತ. ಈಗ ಮಳೆಗಾಲದಲ್ಲಿ ಜೋಗ ನೋಡುವುದೇ ಚಂದ.

Jog Falls: ಜೋಗ ನೋಡಲು ಸಾರಿಗೆ ಸೇವೆ, ಹುಬ್ಬಳ್ಳಿಯಿಂದ ಭಾನುವಾರಗಳಂದು ವಿಶೇಷ ಬಸ್‌, ದರ ಎಷ್ಟು

Sunday, July 14, 2024

ಕುಂಚಿಕಲ್ ಜಲಪಾತ( Kunchikal Falls)

ಶಿವಮೊಗ್ಗದಿಂದ 100 ಕಿ.ಮೀ ದೂರದಲ್ಲಿರುವ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಬಳಿ 353 ಮೀಟರ್ ಎತ್ತರದ ಜಲಪಾತವಾಗಿದೆ . ಕುಂಚಿಕಲ್ ಜಲಪಾತವು ವರಾಹಿ ನದಿಯಿಂದ ರೂಪುಗೊಂಡಿರುವಂತದ್ದು. ದಟ್ಟವಾದ ಕಾಡಿನೊಳಗೆ ಇರುವುದರಿಂದ ಸಹಜ ಸೌಂದರ್ಯದಿಂದ ಕೂಡಿದೆ,

Shimoga Monsoon Trip: ಶಿವಮೊಗ್ಗದಲ್ಲಿ ಬರೀ ಜೋಗ ಮಾತ್ರವಲ್ಲ, ಹಲವು ಜಲಪಾತಗಳುಂಟು, ಮುಂಗಾರು ಪ್ರವಾಸಕ್ಕೆ ಅಣಿಯಾಗಿ

Thursday, July 11, 2024

ಬಿಸ್ಲೆ ಘಾಟ್‌//
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸ್ಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ.  ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿದೆ.  ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ.  ಬಿಸಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ ಲಾರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ, ಇನ್ನಿತರೆ ಬಹಳಷ್ಟು ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿ ಇವೆ.  ಆನೆಗಳು, ಕಾಡುಕೋಣಗಳು, ಜಿಂಕೆ, ಕಡವೆ, ಕಾಡುಹಂದಿ, ಇನ್ನಿತರೆ ಕಾಡುಪ್ರಾಣಿಗಳು ಹೇರಳವಾಗಿ ಸಿಗುತ್ತವೆ.  ಬಿಸ್ಲೆ ಘಾಟ್‌
ರಸ್ತೆ ಮೂಲಕ ಸಕಲೇಶಪುರದಿಂದ 35 ಕಿಲೋಮೀಟರು.

Monsoon Tourism: ಮಳೆಯ ಸಂಭ್ರಮದ ನಡುವೆ ಹಾಸನ ಪ್ರವಾಸದ ಸೊಬಗು, ಬಿಸ್ಲೆ ಘಾಟ್‌, ಗೋರೂರು ಅಣೆಕಟ್ಟೆ, ಮತ್ತೇನು ನೋಡಬಹುದು

Monday, July 8, 2024

ಈ ಶನಿವಾರ ಹಾಗೂ ಭಾನುವಾರವೂ ಪ್ರವಾಸಿಗರಿಂದ ಬೆಟ್ಟ ತುಂಬಿ ಹೋಗಿತ್ತು. ಚಳಿಯ ವಾತಾವರಣದ ಜತೆಗೆ ಮಳೆಯ ಸಿಂಚನಕ್ಕೂ ಪ್ರವಾಸಿಗರು ಫಿದಾ ಆದರು.

Monsoon Tourism: ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಾಂಗುಡಿ, ಮಳೆ, ಚಳಿ ವಾತಾವರಣಕ್ಕೆ ಫಿದಾ photos

Monday, July 8, 2024