ಒಟಿಟಿಯಲ್ಲಿ ಮುಂದಿನ ವಾರ 270 ಕೋಟಿ ಬಜೆಟ್‌ನ ಆಕ್ಷನ್ ಥ್ರಿಲ್ಲರ್ ಸಿನಿಮಾ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸ್ಟ್ರೀಮಿಂಗ್
ಒಟಿಟಿಯಲ್ಲಿ ಮುಂದಿನ ಶುಕ್ರವಾರ 270 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ "ಗುಡ್ ಬ್ಯಾಡ್ ಅಗ್ಲಿ" ಬಿಡುಗಡೆಯಾಗಲಿದೆ. ತಮಿಳು ಸ್ಟಾರ್ ಹೀರೋ ಅಜಿತ್ ಕುಮಾರ್ ನಟಿಸಿದ ಗುಡ್ ಬ್ಯಾಡ್ ಅಗ್ಲಿ ಒಟಿಟಿ ಬಿಡುಗಡೆ ದಿನಾಂಕವನ್ನು ಸ್ಟ್ರೀಮಿಂಗ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.
ಬಿಳಿ–ಕೆಂಪು ಪಟ್ಟೆ ಸೀರೆಯಲ್ಲಿ ಎಷ್ಟು ಸಖತ್ ಆಗಿ ಕಾಣಿಸ್ತಿದ್ದಾರೆ ನೋಡಿ ಸಿನಿ ಬೆಡಗಿಯರು; ಇವರ ಫ್ಯಾಷನ್ ಸೆನ್ಸ್‌ಗೆ ಅಭಿಮಾನಿಗಳು ಫಿದಾ
Good Bad Ugly: ಬಾಕ್ಸ್ ಆಫೀಸ್‌ನಲ್ಲಿ ಗುಡ್ ಬ್ಯಾಡ್ ಅಗ್ಲಿ ಗಳಿಸಿದ್ದೆಷ್ಟು? ಅಜಿತ್ ಕುಮಾರ್ ಸಿನಿಮಾದ ಗಳಿಕೆ ಗುಡ್ ಅಥವಾ ಬ್ಯಾಡ್
Good Bad Ugly Review: ನಾಯಕನ ವೈಭವ, ಕಥೆ ಪೇಲವ; ಅಜಿತ್ ಕುಮಾರ್, ತ್ರಿಶಾ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ವಿಮರ್ಶೆ