PURE EV PURE Perfect 10: ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬೈಕ್ ಓಡಿಸಬೇಕು ಎಂಬ ಆಸೆ ಇರುವಂತಹವರಿಗೆ ಪ್ಯೂರ್ ಇವಿ ಹೊಸ ರೆಫರೆಲ್ ಯೋಜನೆ ಪ್ರಕಟಿಸಿದೆ. ಪ್ಯೂರ್ ಫರ್ಫೆಕ್ಟ್ 10 ರೆಫರಲ್ ಪ್ರೋಗ್ರಾಂ ಇದಾಗಿದ್ದು, 40,000 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಬಹುದು. ಏನಿದು ಯೋಜನೆ, ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ - ಇಲ್ಲಿದೆ ಆ ವಿವರ.