Latest udaya tv Photos

ಹಳೇ ಧಾರಾವಾಹಿಗಳ ಜತೆಗೆ ಹೊಸ ಸೀರಿಯಲ್‌ಗಳೂ ಪೈಪೋಟಿಗಳಿದಿವೆ. ಇತ್ತೀಚೆಗೆ ಬಂದವರೂ ಹಳಬರಿಗೆ ಸ್ಪರ್ಧೆಯೊಡ್ಡುತ್ತಿದ್ದಾರೆ. ಆ ಪೈಕಿ ಈ ವಾರದ ಟಿಆರ್‌ಪಿಯನ್ನು ಗಮನಿಸುವುದಾದರೆ, ಯಾವ ಧಾರಾವಾಹಿಗಳಿಗೆ ಯಾವ ಸ್ಥಾನ ಸಿಕ್ಕಿದೆ? ಇಲ್ಲಿದೆ ಮಾಹಿತಿ.

TRPಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಾಪ್; ಸೀತಾ ರಾಮ‌ ಸೀರಿಯಲ್‌ಗೆ ಶ್ರಾವಣಿ ಸುಬ್ರಮಣ್ಯ ಪೈಪೋಟಿ

Thursday, May 9, 2024

’ಸೂರ್ಯವಂಶ’ ಸೀರಿಯಲ್‌ ಪ್ರಸಾರಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 11ರಿಂದ ಈ ಧಾರಾವಾಹಿ ಉದಯ ವಾಹಿನಿಯಲ್ಲಿ ಶುರುವಾಗಲಿದೆ.

Suryavamsha Serial: ಮರಳಿದೆ ಭವ್ಯ ಪರಂಪರೆ, ಮಾರ್ಚ್‌ 11ರಿಂದ ಅನಿರುದ್ಧ್‌ ಜತ್ಕರ್‌ ಸೂರ್ಯವಂಶ ಧಾರಾವಾಹಿ ಶುರು

Tuesday, March 5, 2024

ಕನ್ನಡ ಸೀರಿಯಲ್‌ ಪ್ರಿಯರಿಗೆ ಸಿಹಿಸುದ್ದಿ. ಮುಂದಿನ ಸೋಮವಾರ (ಡಿಸೆಂಬರ್‌ 11)ದಿಂದ ಗಂಗೇ ಗೌರಿ ಎಂಬ ಹೊಸ ಸೀರಿಯಲ್‌ ಉದಯ ಟಿವಿಯಲ್ಲಿ ಆರಂಭವಾಗಲಿದೆ. ಹಸಿರು ಮಲೆನಾಡ ಪುಟ್ಟ ಹಳ್ಳಿಯಲ್ಲಿ ಗಂಗೆ ಗೌರಿ ಎನ್ನುವ ಅಕ್ಕತಂಗಿಯರ ಕಥೆಯನ್ನು ಈ ಧಾರಾವಾಹಿ ಹೊಂದಿರಲಿದೆ.

Gange Gowri Serial: ಗಂಗೆ ಗೌರಿ ಹೊಸ ಧಾರಾವಾಹಿ ಮುಂದಿನ ವಾರ ಆರಂಭ; ಯಾವ ಚಾನೆಲ್‌, ಕಲಾವಿದರು ಯಾರು, ಕಥೆಯೇನು? ಇಲ್ಲಿದೆ ವಿವರ

Tuesday, December 5, 2023

Priyanka Chincholi Settled in London with Husband

Priyanka Chincholi: ಭಾರತಕ್ಕೆ ಬೈ ಹೇಳಿ ಪತಿಯೊಂದಿಗೆ ಮನಸಾರೆ ಲಂಡನ್‌ನಲ್ಲಿ ಸೆಟಲ್‌ ಆಗಿರುವ ಹರ ಹರ ಮಹಾದೇವ ನಟಿ ಪ್ರಿಯಾಂಕಾ ಚಿಂಚೋಳಿ

Friday, October 13, 2023

ಸೆಲಿಬ್ರಿಟಿಯಾಗಿ ಮದುವೆಗೆ ಬರುವ ಮಾನ್ವಿತಾ ಇಲ್ಲಿ ಎಲ್ಲ ಸರಿ ಇಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಶಿವಣ್ಣ ಅವನಿಷ್ಟದ ಹುಡುಗಿ ಜೊತೆ ಮದುವೆಯಾಗಲು ಮಾನ್ವಿತಾ ಹೇಗೆ ಸಹಾಯ ಮಾಡುತ್ತಾರೆ? ಎನ್ನುವುದು ಕಥಾಹಂದರ.

Manvita Harish Kamath: ಅಣ್ಣ ತಂಗಿ ಧಾರಾವಾಹಿಯಲ್ಲಿ ಮಾನ್ವಿತಾ ಕಾಮತ್;‌ ಸಿನಿಮಾ ಬಿಟ್ಟು ಕಿರುತೆರೆಗೆ ಬಂದ್ರಾ ಟಗರು ಪುಟ್ಟಿ?

Friday, June 9, 2023