undp News, undp News in kannada, undp ಕನ್ನಡದಲ್ಲಿ ಸುದ್ದಿ, undp Kannada News – HT Kannada

undp

...

ಮ್ಯಾನ್ಮಾರ್ ಭೂಕಂಪ: ಸಾವಿನ ಸಂಖ್ಯೆ 1644ಕ್ಕೆ ಏರಿಕೆ, ಭಾರತದಿಂದ ಆಪರೇಷನ್ ಬ್ರಹ್ಮ ನೆರವಿನ ಹಸ್ತ, ಬಂಡುಕೋರರ ಫೈಟಿಂಗ್ ಬಂದ್, 10 ವಿದ್ಯಮಾನ

Myanmar earthquake: ಮ್ಯಾನ್ಮಾರ್‌ ಮತ್ತು ಥೈಲ್ಯಾಂಡ್‌ಗಳು ಭೂಕಂಪಕ್ಕೆ ನಲುಗಿವೆ. ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1644ಕ್ಕೆ ಏರಿಕೆಯಾಗಿದೆ. ಭಾರತದಿಂದ ಆಪರೇಷನ್ ಬ್ರಹ್ಮ ನೆರವಿನ ಹಸ್ತ ಚಾಚಿದೆ. ಇನ್ನೊಂದೆಡೆ, ಬಂಡುಕೋರರು ಫೈಟಿಂಗ್ ಬಂದ್ ಮಾಡಿದೆ. ಇತ್ತೀಚಿನ 10 ವಿದ್ಯಮಾನಗಳ ವಿವರ ಇಲ್ಲಿದೆ.