ಯುಎಇ ಹೆಣ್ಮಕ್ಕಳ ಅಲ್ ಅಯ್ಯಾಲ ಸ್ವಾಗತ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಚ್ಚರಿ, ವಿಡಿಯೋ ವೈರಲ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸದ ವೇಳೆ ಸಿಕ್ಕ ಸ್ವಾಗತದ ವಿಡಿಯೋ ವೈರಲ್ ಆಗಿದೆ. ಯುಎಇ ಹೆಣ್ಮಕ್ಕಳ ಅಲ್ ಅಯ್ಯಾಲ ಸ್ವಾಗತ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಚ್ಚರಿಗೊಂಡಿರುವುದು ಗಮನಸೆಳೆದಿದೆ. ಏನಿದು ಅಲ್-ಅಯ್ಯಾಲ? ಇಲ್ಲಿದೆ ವಿವರ.
ಆಂಟಿಲಿಯಾ vs ಬುರ್ಜ್ ಖಲೀಫಾ; ವಿಶ್ವದ ಅತಿ ಎತ್ತರದ ಕಟ್ಟಡಕ್ಕಿಂತ ಮುಖೇಶ್ ಅಂಬಾನಿ ಮನೆ ದುಬಾರಿಯೇ? ಹೀಗಿದೆ ಹೋಲಿಕೆ
ಯುಎಐ ವಿರುದ್ಧ 10 ವಿಕೆಟ್ ಗೆಲುವು; ಅಂಡರ್ 19 ಏಷ್ಯಾಕಪ್ ಸೆಮಿಫೈನಲ್ ಲಗ್ಗೆ ಇಟ್ಟ ಭಾರತ ಕಿರಿಯರ ತಂಡ
ಅಚ್ಚರಿಯಾದರೂ ಸತ್ಯ; ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಮರುಭೂಮಿಗಳಲ್ಲಿ ಹಿಮಪಾತ; ಇಲ್ಲಿವೆ ರಸ್ತೆಗಳ ವೈರಲ್ ದೃಶ್ಯಗಳು
ವಿದೇಶದಲ್ಲಿ ಉದ್ಯೋಗಾವಕಾಶ; ಯುಎಇನಲ್ಲಿ ನರ್ಸಿಂಗ್ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದಲೇ ಉಚಿತ ನೆರವು