united-arab-emirates News, united-arab-emirates News in kannada, united-arab-emirates ಕನ್ನಡದಲ್ಲಿ ಸುದ್ದಿ, united-arab-emirates Kannada News – HT Kannada
ಕನ್ನಡ ಸುದ್ದಿ  /  ವಿಷಯ  /  united arab emirates

Latest united arab emirates Photos

<p>ಕಳೆದ ಕೆಲವು ಗಂಟೆಗಳಲ್ಲಿ ಚಂಡಮಾರುತದ ಬಲವು ಗಮನಾರ್ಹವಾಗಿ ಕಡಿಮೆಯಾಗಿದೆ. ಚಂಡಮಾರುತವು ಸಂಜೆ 4 ರಿಂದ 5 ಗಂಟೆಯ ನಡುವೆ ಭೂಕುಸಿತವನ್ನು ಉಂಟುಮಾಡುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಆದಾಗ್ಯೂ, ಇತ್ತೀಚಿನ &nbsp;ಅಪ್ಡೇಟ್ಸ್‌ ಪ್ರಕಾರ, ಚಂಡಮಾರುತದ ವಿಪತ್ತು ಗುರುವಾರ (ಜೂ.15) ರಾತ್ರಿ 9 ರಿಂದ 10 ಗಂಟೆಯ ನಡುವೆ ಭೂಕುಸಿತವನ್ನು ಉಂಟುಮಾಡುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.&nbsp;</p>

Cyclone Biparjoy:‌ ಬಿಪರ್‌ಜೋಯ್‌ ಚಂಡಮಾರುತ ಗುಜರಾತ್‌ ಸನಿಹ; ವೈರಲ್‌ ಆಯಿತು ಗಗನಯಾತ್ರಿ ತೆಗೆದ ಫೋಟೋಸ್‌

Thursday, June 15, 2023

<p>ದೋಹಾ ಮೂಲದ ಇಂಟೀರಿಯರ್‌ ಡಿಸೈನರ್‌ ಮತ್ತು ಮಹಿಳಾ, ಮಕ್ಕಳ ಕೌನ್ಸೆಲರ್‌ ಕನ್ನಡತಿ ಸುಮಾ ಮಹೇಶ್‌ ಗೌಡ (ಬಲಭಾಗದಲ್ಲಿ ಮೊದಲನೆಯವರು) ಮಿಸೆಸ್ ಇಂಡಿಯಾ ಐ ಆಮ್‌ ಪವರ್‌ಫುಲ್‌ 2022ರ ಯೂನಿವರ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮ ಗೋವಾದಲ್ಲಿ ಇತ್ತೀಚೆಗೆ ನಡೆದಿತ್ತು.&nbsp;</p>

Mrs.India I Am Powerful 2022: ಯೂನಿವರ್ಸ್‌ ಪ್ರಶಸ್ತಿ ಗೆದ್ದ ಕತಾರ್‌ ಕನ್ನಡತಿ ಸುಮಾ ಮಹೇಶ್‌ ಗೌಡ

Friday, November 25, 2022