united-kingdom News, united-kingdom News in kannada, united-kingdom ಕನ್ನಡದಲ್ಲಿ ಸುದ್ದಿ, united-kingdom Kannada News – HT Kannada

Latest united kingdom Photos

ನವದೆಹಲಿ: ಅಯೋಧ್ಯೆಯ ಕನ್ನಾಟ್ ಪ್ಲೇಸ್‌ನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಜನರು ದೀಪಗಳನ್ನು ಬೆಳಗಿಸಿದರು.

Photos: ಲಂಡನ್, ನ್ಯೂಯಾರ್ಕ್‌ನಲ್ಲೂ ರಾಮನಾಮ ಜಪಿಸಿದ ಜನ; ಜಗತ್ತಿನೆಲ್ಲೆಡೆ ಬಾಲರಾಮನ ಸ್ವಾಗತ ಹೀಗಿತ್ತು

Tuesday, January 23, 2024

ಭಾರತದ ಕಾನ್ಸುಲೇಟ್ (ಹೆಡ್ ಆಫ್ ಚಾನ್ಸಲರ್ ಬರ್ಮಿಂಗ್ಹ್ಯಾಮ್) ಅಮನ್ ಬನ್ಸಾಲ್, ಲಾರ್ಡ್ ಮೇಯರ್ ಆಫ್ ಕೊವೆಂಟ್ರಿ ಜಸ್ವಂತ್ ಸಿಂಗ್ ಬಿರ್ದಿ ದಂಪತಿ, ವಿಶೇಷ ಅತಿಥಿಗಳಾಗಿ ೭೭೭ ಚಾರ್ಲಿ ನಿರ್ದೇಶಕ ಕಿರಣರಾಜ್ ಕೆ, ಗೌರವಾನ್ವಿತ ಅತಿಥಿಯಾಗಿ ಕಲಾತ್ಮಕ ನಿರ್ದೇಶಕಿ ವಿದುಷಿ ಚಿತ್ರಲೇಖಾ ಭೋಲಾರ್ ಉಪಸ್ಥಿತಿಯಲ್ಲಿ ಯುಕೆಯ ಮಿಡ್ಲ್ಯಾಂಡಿನ ಮುನ್ನೂರೈವತ್ತಕ್ಕೂ ಹೆಚ್ಚು ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Midlands Kannadigaru: ಮಿಡ್ಲ್ಯಾಂಡ್ಸ್ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ, ಸಡಗರದ ಆಕರ್ಷಕ ಫೋಟೋಸ್‌

Thursday, December 7, 2023

ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.

G20 leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

Sunday, September 10, 2023

ಅಸ್ಕಾಟ್‌ ರೇಸ್‌ಕೋರ್ಸ್‌ ವ್ಯಾಪ್ತಿ 179 ಎಕರೆ ಇದ್ದು, ಬ್ರಿಟಿಷ್‌ ರಾಜಮನೆತನದ ಜತೆಗೆ ನಿಕಟ ಸಂಬಂಧ ಹೊಂದಿದೆ. ಈ ರೇಸ್‌ಕೋರ್ಸ್‌ ಅನ್ನು 1711ರಲ್ಲಿ ಅಂದಿನ ಕ್ವೀನ್‌ ಅನ್ನಿ ಸ್ಥಾಪಿಸಿದ್ದರು. ವಿಂಡ್ಸರ್‌ ಕ್ಯಾಸೆಲ್‌ನಿಂದ ಸರಿಸುಮಾರು 6 ಮೈಲಿ ದೂರದಲ್ಲಿದೆ. ಕ್ವೀನ್‌ ಎಲಿಜಬೆತ್‌ II ಈ ರೇಸ್‌ಕೋರ್ಸ್‌ಗೆ ಅಗಾಗ್ಗೆ ಭೇಟಿ ನೀಡುತ್ತಿದ್ದರು. ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಒಂದು ವಾರ ಹೋರ್ಸ್‌ ರೇಸಿಂಗ್‌ ರಾಯಲ್‌ ಅಸ್ಕಾಟ್‌ ಸಂಭ್ರಮ. ಇದರ ಭಾಗವಾಗಿ ರೇಸ್‌ ನೋಡಿ ಸಂಭ್ರಮಿಸಲು ಬರುವವರು ವಿಶಿಷ್ಟ ಶೈಲಿಯ ಉಡುಪು, ಹ್ಯಾಟ್‌ ಧರಿಸಿ ಬರುವುದು ವಾಡಿಕೆ. ಈ ಬೆಡಗಿಯ ಹೂಗಳ ಹ್ಯಾಟ್‌ ಗಮನ ಸೆಳೆದಿದೆ.

Fancy Hats: ರಾಯಲ್‌ ಅಸ್ಕಾಟ್‌ ವಾರ್ಷಿಕ ಕುದುರೆ ರೇಸ್‌ನ ಸಂಭ್ರಮ; ಕುದುರೆಗಳಿಗಿಂತ ಟೋಪಿಯೇ ಮುಖ್ಯ ಇಲ್ಲಿ.. ಫೋಟೋಸ್‌ ನೋಡಿ..

Thursday, June 29, 2023

ಭಾರತೀಯ ಮೂಲದ ಜಾಗತಿಕ ನಾಯಕರು

Indian-origin world leaders: ರಿಷಿ ಸುನಕ್​ ಸೇರಿದಂತೆ ಭಾರತೀಯ ಮೂಲದ ಜಾಗತಿಕ ನಾಯಕರಿವರು..

Friday, October 28, 2022

ಕೆಲವೊಮ್ಮೆ ಇಂಗ್ಲೆಂಡ್, ಕೆಲವೊಮ್ಮೆ ಯುಕೆ, ಕೆಲವೊಮ್ಮೆ ಗ್ರೇಟ್ ಬ್ರಿಟನ್ ಎಂದು ಕರೆಯಲಾಗುತ್ತದೆ. ಮೂರು ವಿಭಿನ್ನ ಹೆಸರುಗಳು. ಆದರೆ ಈ ಮೂರು ವಿಭಿನ್ನ ಹೆಸರುಗಳ ಅರ್ಥ, ಯಾವುದನ್ನು ಯಾವಾಗ ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಮೂರರ ನಡುವೆ ಬಹಳ ವ್ಯತ್ಯಾಸವಿದೆ.

England, UK and Great Britain Difference: ಎರಡೇ ಎರಡು ನಿಮಿಷದಲ್ಲಿ ಇಂಗ್ಲೆಂಡ್‌, ಯುಕೆ, ಬ್ರಿಟನ್‌ಗಳ ವ್ಯತ್ಯಾಸ ಅರ್ಥಮಾಡಿಕೊಳ್ಳಿ!

Thursday, October 27, 2022

ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್‌ II ನಿಧನ ಬಳಿಕ, ಅವರ ಪುತ್ರ 73 ವರ್ಷದ ಚಾರ್ಲ್ಸ್ ಅವರು ಅಧಿಕೃತವಾಗಿ ಬ್ರಿಟನ್‌ ದೊರೆಯಾಗಿ ಅಧಿಕಾರ ಸ್ವೀಕರಿಸಿದರು. ಇನ್ನು ಮುಂದೆ ಅವರನ್ನು ಕಿಂಗ್‌ ಚಾರ್ಲ್ಸ್‌ III ಎಂದು ಕರೆಯಲಾಗುತ್ತದೆ. ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ ರಾಜಮನೆತನದ ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಗುರುತರ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.

King Charles III: ಹೀಗಿತ್ತು ಬ್ರಿಟನ್‌ ನೂತನ ದೊರೆ ಕಿಂಗ್‌ ಚಾರ್ಲ್ಸ್‌ III ಪಟ್ಟಾಭಿಷೇಕ!

Saturday, September 10, 2022