ಲಕ್ಮೀ ದೇವಿ ಸಂಪತ್ತಿನ ಅಧಿದೇವತೆ. ತಮ್ಮ ತಮ್ಮ ಮನೆಗಳಲ್ಲಿ ಧನ ಕನಕಾದಿಗಳು ವೃದ್ಧಿಯಾಗಲೆಂದು ಜನರು ಲಕ್ಷ್ಮಿ ದೇವಿಯನ್ನು ಸದಾ ಪೂಜಿಸುತ್ತಾರೆ. ಲಕ್ಷ್ಮಿ ದೇವಿಯನ್ನು ನಿಯಮ ನಿಷ್ಠೆಯಿಂದ ಪೂಜಿಸುವುದರಿಂದ ಸಂಪತ್ತು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ನೀವು ಏನೆಲ್ಲಾ ಮಾಡಬಹುದು. ಈ ಮಾಹಿತಿ ಓದಿ.