varamahalakshmi-festival News, varamahalakshmi-festival News in kannada, varamahalakshmi-festival ಕನ್ನಡದಲ್ಲಿ ಸುದ್ದಿ, varamahalakshmi-festival Kannada News – HT Kannada
ಕನ್ನಡ ಸುದ್ದಿ  /  ವಿಷಯ  /  varamahalakshmi festival

Latest varamahalakshmi festival Photos

ಹಾಗೇ ವರಮಹಾಲಕ್ಷ್ಮಿ ಹಬ್ಬಕ್ಕೆ ಆತ್ಮೀಯರಿಗೆ ಶುಭ ಕೋರುವುದು ಸಾಮಾನ್ಯ. ನಿಮ್ಮ ಪ್ರೀತಿಪಾತ್ರರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಪೋಸ್ಟರ್‌ಗಳ ಮೂಲಕ ಶುಭ ಕೋರಬಹುದು.

ನಿಮ್ಮ ಆತ್ಮೀಯರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭ ಕೋರಬೇಕಾ? ಇಲ್ಲಿವೆ ನೋಡಿ ಸುಂದರ ಪೋಸ್ಟರ್‌ಗಳು

Wednesday, August 14, 2024

ವರಮಹಾಲಕ್ಷ್ಮಿ ಹಬ್ಬ ಹತ್ತಿರ ಬಂತು. ಈ ಬಾರಿ ಯಾವ ರಂಗೋಲಿ ಬಿಡಿಸೋದು, ಯಾವ ಬಣ್ಣ ಹಚ್ಚುವುದು ಅಂತ ಹೆಂಗಳೆಯರು ಈಗನಿಂದಲೇ ಪ್ಲ್ಯಾನ್‌ ಮಾಡುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಸಿಂಪಲ್‌ ಆದ, ಆಕರ್ಷಕ ರಂಗೋಲಿ ಐಡಿಯಾಗಳು ಇಲ್ಲಿವೆ ನೋಡಿ.

ಸಿಂಪಲ್ಲಾಗೊಂದು ಬಣ್ಣದ ರಂಗೋಲಿ, ವರಮಹಾಲಕ್ಷ್ಮಿ ಹಬ್ಬಕ್ಕೆ ಆಕರ್ಷಕ ರಂಗೋಲಿ ಐಡಿಯಾಗಳು; ಫೋಟೋ ಗ್ಯಾಲರಿ

Saturday, August 10, 2024

ವರಲಕ್ಷ್ಮೀ ವ್ರತದ ಹಿನ್ನೆಲೆಯಲ್ಲಿ ಮುಂಜಾನೆಯೇ ದೇವಿಗೆ ಸಹಸ್ರನಾಮಾರ್ಚನೆ, ನಿತ್ಯಾರ್ಚನೆ ನಡೆಯಿತು. ಅಲ್ಲದೆ ಉತ್ಸವ ಮೂರ್ತಿಗಳಿಗೆ ಅಭಿಷೇಕ ನೆರವೇರಿಸಲಾಯಿತು.

ತಿರುಚಾನೂರು ದೇಗುಲದಲ್ಲಿ ವರಲಕ್ಷ್ಮೀ ಸಂಭ್ರಮ, ಬಂಗಾರ ನೂಲಿನ ಸೀರೆಯಲ್ಲಿ ಕಂಗೊಳಿಸಿದ ಪದ್ಮಾವತಿ ದೇವಿ

Friday, August 25, 2023

ಕರ್ನಾಟಕದ ಮನೆಗಳಲ್ಲಿ ಹೀಗಿತ್ತು ವರಮಹಾಲಕ್ಷ್ಮಿ ಅಲಂಕಾರ

Varamahalakshmi: ಕರ್ನಾಟಕದ ಮನೆಗಳಲ್ಲಿ ಹೀಗಿತ್ತು ವರಮಹಾಲಕ್ಷ್ಮಿ ಅಲಂಕಾರ PHOTOS

Friday, August 25, 2023

ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ರಂಗೋಲಿ ಹಾಕಿ, ಬಣ್ಣ ತುಂಬಿಸುವುದೇ ದೊಡ್ಡ ಸಂಭ್ರಮ. ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಹಬ್ಬಕ್ಕೆ ಯಾವ ರಂಗೋಲಿ ಬಿಡಿಸಬೇಕೆಂದುಕೊಂಡಿದ್ದೀರಿ? ಇನ್ನೂ ಗೊಂದಲ ಇದ್ದಲ್ಲಿ ಇಲ್ಲಿದೆ ನೋಡಿ ಕೆಲವು ರಂಗೋಲಿ ಐಡಿಯಾಗಳು.

Varamahalakshmi Festival: ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡಿಸಬಹುದಾದ ಆಕರ್ಷಕ ರಂಗೋಲಿ ಡಿಸೈನ್‌ಗಳು; ಯಾವುದು ಇಷ್ಟ ಆಯ್ತು?

Tuesday, August 22, 2023

ಲಕ್ಷ್ಮಿಗೆ ಯಾವ ಸೀರೆ ತರಬೇಕು? ಯಾವ ರೀತಿ ಅಲಂಕಾರ ಮಾಡಬೇಕೆಂದು ಈಗಲೇ ಎಲ್ಲರೂ ಪ್ಲ್ಯಾನ್‌ ಮಾಡಿರುತ್ತಾರೆ. ಇನ್ನೂ ಕೆಲವರಿಗೆ ಲಕ್ಷ್ಮೀ ಪೀಠವನ್ನು ಹೇಗೆ ಅಲಂಕಾರ ಮಾಡಬೇಕು? ಪ್ರತಿ ಬಾರಿಯೂ ಏನಾದರೂ ಬದಲಾವಣೆ ಇರಲಿ ಎಂದುಕೊಳ್ಳುತ್ತಾರೆ. ನಿಮಗಾಗಿ ಕೆಲವೊಂದು ಡೆಕೋರೇಶನ್‌ ಐಡಿಯಾಗಳು ಇಲ್ಲಿವೆ ನೋಡಿ.

ವರಮಹಾಲಕ್ಷ್ಮೀ ಪೀಠವನ್ನು ಹೇಗೆ ಅಲಂಕಾರ ಮಾಡಬೇಕೆಂದುಕೊಂಡಿದ್ದೀರಿ? ಇಲ್ಲಿವೆ ನೋಡಿ ಐಡಿಯಾಗಳು

Friday, August 18, 2023