vvs-laxman News, vvs-laxman News in kannada, vvs-laxman ಕನ್ನಡದಲ್ಲಿ ಸುದ್ದಿ, vvs-laxman Kannada News – HT Kannada

Latest vvs laxman Photos

<p>ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಟೀಮ್ ಇಂಡಿಯಾ ಟಾಪ್​-5 ಆಟಗಾರರು ಯಾರೆಂದು ತಿಳಿಯೋಣ. ಸಚಿನ್ ಅಗ್ರಸ್ಥಾನ ಪಡೆದಿದ್ದರೆ, ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.</p>

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್; ಸಚಿನ್​ಗೆ ಅಗ್ರಸ್ಥಾನ, ಟಾಪ್​-5ನಲ್ಲಿ ಕೊಹ್ಲಿ, ಅಗ್ರ-10ರಲ್ಲೂ ಇಲ್ಲ ರೋಹಿತ್

Wednesday, August 21, 2024

<p>ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಡಕೌಟ್ ಆದರು. ಆದರೆ ಮರು ಪಂದ್ಯ ಅಂದರೆ ಎರಡನೇ ಇನ್ನಿಂಗ್ಸ್‌ನಲ್ಲೇ ಶತಕ ಗಳಿಸಿ ಹಲವು ದಾಖಲೆ ಬರೆದರು. ಡಕೌಟ್​​ನಲ್ಲೇ ವೃತ್ತಿಜೀವನ ಆರಂಭಿಸಿ ಮರು ಪಂದ್ಯದಲ್ಲೇ ಅಬ್ಬರಿಸಿದವರ ಪಟ್ಟಿ ಇಲ್ಲಿದೆ.</p>

ಜೀರೋಯಿಂದ ಹೀರೋ ಆದವರು; ಎಂಎಸ್ ಧೋನಿ, ಶಿಖರ್ ಧವನ್, ಲಕ್ಷ್ಮಣ್ ಸಾಲಿಗೆ ಸೇರಿದ ಅಭಿಷೇಕ್ ಶರ್ಮಾ

Tuesday, July 9, 2024

<p>ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡ ಕಾರಣ ಟೆಸ್ಟ್​ ಸ್ಪೆಷಲಿಸ್ಟ್​ ವಿವಿಎಸ್ ಲಕ್ಷ್ಮಣ್ ಅವರು 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಈ ವರ್ಷ 2000+ ರನ್ ಗಳಿಸಿದ ಆಟಗಾರ ಎನಿಸಿಕೊಂಡ ವಿರಾಟ್, ಇದೀಗ ಮತ್ತೊಂದು ದಾಖಲೆ ಮೂಲಕ ಗಮನ ಸೆಳೆದಿದ್ದಾರೆ.</p>

ಭಾರತದ ಪರ ಅತ್ಯಧಿಕ ಟೆಸ್ಟ್ ರನ್; ಲಕ್ಷ್ಮಣ್​​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

Friday, December 29, 2023