womens-day News, womens-day News in kannada, womens-day ಕನ್ನಡದಲ್ಲಿ ಸುದ್ದಿ, womens-day Kannada News – HT Kannada

ಮಹಿಳಾ ದಿನ

...

ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆಯೇ; ಅದಕ್ಕೆ ಕಾರಣ ಮತ್ತು ಸುಲಭ ಪರಿಹಾರ ಇಲ್ಲಿದೆ

ಮನೆಯಲ್ಲಿ ಮಹಿಳೆಯರು ಹೆಚ್ಚಿನ ಸಮಯ ಕಳೆಯುವುದು ಅಡುಗೆ ಮನೆಯಲ್ಲಿ. ಅದರಲ್ಲೂ ಇಂದಿನ ಆಧುನಿಕ ಕಿಚನ್‌ಗಳಲ್ಲಿ ಕುಳಿತುಕೊಂಡು ಅಡುಗೆ ಮಾಡುವ ವ್ಯವಸ್ಥೆ ಇಲ್ಲ, ಅದರ ಬದಲು ನಿಂತುಕೊಂಡೇ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಹಾಗೆ ದಿನದ ಹೆಚ್ಚಿನ ಸಮಯ ನಿಂತುಕೊಂಡೇ ಇದ್ದರೆ, ಬೆನ್ನು ನೋವು ಬಾಧಿಸಬಹುದು.

  • ...
    ಜಾಹೀರಾತುಗಳಲ್ಲಿ, ಕಥೆ ಕಾದಂಬರಿಗಳಲ್ಲಿ ಮಹಿಳೆಯರ ವರ್ಣನೆ ಮತ್ತು ಸಮಾಜದಲ್ಲಿ ಶೋಷಣೆ; ರೂಪಾ ರಾವ್ ಫೇಸ್‌ಬುಕ್ ಬರಹ
  • ...
    ಉದ್ಯೋಗಸ್ಥ ಮಹಿಳೆಯರಿಗಾಗಿ ತಂತ್ರಜ್ಞಾನ: ಬದುಕು ಮತ್ತು ಕೆಲಸದ ನಡುವೆ ಸಮತೋಲನ ಸಾಧಿಸಲು ಇಲ್ಲಿವೆ ಸುಲಭ ಸಲಹೆ
  • ...
    ಅಂಗನವಾಡಿ ಕಾರ್ಯಕರ್ತೆಯರಿಗೆ ಶುಭ ಸುದ್ದಿ, 6ನೇ ಗ್ಯಾರೆಂಟಿ ಯೋಜನೆ ನಿಮಗಾಗಿ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ್ರು ಸುಳಿವು
  • ...
    Working Women: ದುಡಿಯುವ ಹೆಣ್ಣುಮಕ್ಕಳ ಬವಣೆಗಳು ಮತ್ತು ಮನೆಗೆಲಸದ ಮತ್ತೊಂದು ಮುಖ: ರೇಣುಕಾ ಮಂಜುನಾಥ್ ಬರಹ

ತಾಜಾ ಫೋಟೊಗಳು