world-cup News, world-cup News in kannada, world-cup ಕನ್ನಡದಲ್ಲಿ ಸುದ್ದಿ, world-cup Kannada News – HT Kannada

Latest world cup Photos

ನ್ಯೂಜಿಲೆಂಡ್ ವಿರುದ್ಧ ಸೋತು, ಪಾಕಿಸ್ತಾನ ಎದುರು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರಷ್ಟೇ ತನ್ನ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ. 2 ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಉತ್ತಮ ನೆಟ್ ರನ್​ ರೇಟ್ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಟೀಮ್ ಇಂಡಿಯಾ ಆಡಿರುವ ಎರಡು ಪಂದ್ಯಗಳಲ್ಲಿ 2 ಅಂಕ ಗಳಿಸಿದ್ದು, ನೆಟ್ ರನ್ ರೇಟ್ ಪ್ರಸ್ತುತ -1.217.

Points Table: ಮಹಿಳಾ ಟಿ20 ವಿಶ್ವಕಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ದರ್ಬಾರ್; ಭಾರತಕ್ಕೆ ಯಾವ ಸ್ಥಾನ?

Wednesday, October 9, 2024

ಸೋಲಿನ ಆರಂಭ ಕಂಡಿರುವ ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ (ಅ.6), ಶ್ರೀಲಂಕಾ (ಅ.9), ಆಸ್ಟ್ರೇಲಿಯಾ (13) ವಿರುದ್ಧ ಸೆಣಸಾಟ ನಡೆಸಲಿದೆ. ಉಳಿದ ಮೂರು ಪಂದ್ಯಗಳಲ್ಲೂ ಗೆದ್ದರೆ ಮಾತ್ರ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ.

ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ ಭಾರತ; ಉಳಿದ ಮೂರು ಪಂದ್ಯ ಗೆದ್ದರಷ್ಟೇ ಸೆಮಿಫೈನಲ್ ಆಸೆ ಜೀವಂತ

Saturday, October 5, 2024

ಮುಂಬೈನಲ್ಲಿ ನಡೆದ ಟಿ-20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಜಯೋತ್ಸವದ ಪರೇಡ್‌ನ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ ನಂತರ ಕನಿಷ್ಠ 11 ಮಂದಿ ಅಭಿಮಾನಿಗಳು ಗಾಯಗೊಂಡಿದ್ದಾರೆ.

ಟೀಮ್ ಇಂಡಿಯಾ ವಿಜಯೋತ್ಸವ ಪರೇಡ್: ಮುಂಬೈನಲ್ಲಿ ಅಭಿಮಾನಿಗಳ ಸಮುದ್ರದಲ್ಲಿ 11 ಮಂದಿಗೆ ಗಾಯ, ಆಸ್ಪ್ರತೆಗೆ ದಾಖಲು

Friday, July 5, 2024

ಭಾರತ ಕ್ರಿಕೆಟ್ ತಂಡದ ಟಿ20 ವಿಶ್ವಕಪ್​ ವಿಕ್ಟರಿ ಪೆರೇಡ್ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಮುಂಬೈನ ನಾರಿಮನ್ ಪಾಯಿಂಟ್​ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಅಸಂಖ್ಯ ಅಭಿಮಾನಿಗಳು ಪಾಲ್ಗೊಂಡು ಘೋಷಣೆಗಳನ್ನು ಕೂಗಿದರು. ಮುಂಬೈನ ಕಡಲತೀರವು ಜನರಿಂದ ಕಿಕ್ಕಿರಿದು ತುಂಬಿತ್ತು.

ಟಿ20 ವಿಶ್ವಕಪ್ ವಿಜಯೋತ್ಸವದಲ್ಲಿ ಕಿಕ್ಕಿರಿದು ತುಂಬಿದ ಅಭಿಮಾನಿಗಳು; ಭಾರತದ ಕ್ರಿಕೆಟಿಗರು ಭಾವುಕ, ರೋಮಾಂಚನಕಾರಿ ಚಿತ್ರಗಳು ಇಲ್ಲಿದೆ

Friday, July 5, 2024

ಟಿ20 ವಿಶ್ವಕಪ್ 2024 ಗೆದ್ದ ಐದು ದಿನಗಳ ನಂತರ ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

Team India: ಟೀಮ್ ಇಂಡಿಯಾ ಟಿ20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ; ಕಣ್ಣು ಹಾಯಿಸಿದಷ್ಟೂ ಜನ ಸಾಗರ!

Thursday, July 4, 2024

ಟಿ20 ವಿಶ್ವಕಪ್ ಪ್ರಶಸ್ತಿಯೊಂದಿಗೆ ಪ್ರಧಾನಿ ಮೋದಿ ಫೋಟೋ ತೆಗೆಸಿಕೊಂಡರು. ಆದರೆ ಈ ವೇಳೆ ಟ್ರೋಫಿಯನ್ನು ಮುಟ್ಟಲಿಲ್ಲ. ಟ್ರೋಫಿ ಬದಲಿಗೆ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರ ಕೈಗಳನ್ನು ಮೋದಿ ಹಿಡಿದಿದ್ದರು. ಆ ಮೂಲಕ ಪ್ರಶಸ್ತಿ ಗೆಲ್ಲಲು ಶ್ರಮಿಸಿದವರ ಕಠಿಣ ಪರಿಶ್ರಮವನ್ನು ಗುರುತಿಸುವ ಕೆಲಸ ಮಾಡಿದರು.

ಟಿ20 ವಿಶ್ವಕಪ್​ ಟ್ರೋಫಿಯನ್ನು ಮುಟ್ಟದೆ ರೋಹಿತ್, ದ್ರಾವಿಡ್ ಕೈಹಿಡಿದ ನರೇಂದ್ರ ಮೋದಿ; ಕಾರಣವೇನು?

Thursday, July 4, 2024

ಬಾರ್ಬಡೋಸ್​​ನಿಂದ ದೆಹಲಿಗೆ ಬಂದಿಳಿದ ನಂತರ ತಂಡದ ಬಸ್​ನಲ್ಲಿ ಐಟಿಸಿ ಮೌರ್ಯ ಹೋಟೆಲ್​ಗೆ ತಲುಪಿದರು.

ಒಡಹುಟ್ಟಿದವರೊಂದಿಗೆ ಸಂಭ್ರಮಿಸಿದ ವಿರಾಟ್ ಕೊಹ್ಲಿ; ಅನುಷ್ಕಾ ಶರ್ಮಾ ಕೊಟ್ರು ಕ್ಯೂಟ್ ರಿಯಾಕ್ಷನ್

Thursday, July 4, 2024

ರೋಹಿತ್​ ಶರ್ಮಾ ಅವರು ವಿಶ್ವಕಪ್ ಟ್ರೋಫಿಯನ್ನು ಮೇಲೆತ್ತಿ ಅಭಿಮಾನಿಗಳಿಗೆ ತೋರಿಸಿದರು.

ಭಾರತದ ನೆಲ ಸ್ಪರ್ಶಿಸಿದ ಬೆನ್ನಲ್ಲೇ ಆಟಗಾರರ ಸಂಭ್ರಮ ಹೇಗಿತ್ತು; ಯಾರು ಏನೆಲ್ಲಾ ಮಾಡಿದ್ರು; ಇಲ್ಲಿವೆ ಫೋಟೋಸ್

Thursday, July 4, 2024

ಭಾರತದ ಆಟಗಾರರು ವಿಶೇಷ ವಿಮಾನದ ಮೂಲಕ ತವರಿಗೆ ಮರಳುತ್ತಿದ್ದಾರೆ. ವಿಮಾನದಲ್ಲೂ ಟ್ರೋಫಿಯೊಂದಿಗೆ ಆಟಗಾರರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

World Cup Homecoming: ವಿಮಾನದಲ್ಲೂ ವಿಶ್ವಕಪ್ ಟ್ರೋಫಿಯೊಂದಿಗೆ ಭಾರತೀಯ ಆಟಗಾರರ ಸಖತ್ ಫೋಟೋಶೂಟ್

Wednesday, July 3, 2024

ಟಿ20 ವಿಶ್ವಕಪ್ 2024 ಟೂರ್ನಿಯನ್ನು ಗೆದ್ದುಕೊಂಡ ಭಾರತ ತಂಡ, ವಿಜಯೋತ್ಸವ ಆಚರಿಸಿದೆ. 2011ರ ವಿಶ್ವಕಪ್ ನಂತರ ಅಂದರೆ 13 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿಶ್ವಕಪ್​ ಗೆದ್ದಿದೆ. ಟ್ರೋಫಿ ಗೆಲ್ಲುವುದು ಅದೆಷ್ಟೋ ಆಟಗಾರರ ಕನಸಾಗಿತ್ತು.

ಟಿ20 ವಿಶ್ವಕಪ್ ಗೆದ್ದ ನಂತರ ಡ್ರೆಸ್ಸಿಂಗ್ ರೂಮ್​ನಲ್ಲಿ ಭಾರತೀಯ ಆಟಗಾರರ ಸಂಭ್ರಮ ಹೇಗಿತ್ತು ನೋಡಿ

Sunday, June 30, 2024

ಫಾರೂಕಿ ಮತ್ತು ಅರ್ಷದೀಪ್ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ (8 ಪಂದ್ಯಗಳಲ್ಲಿ 15 ವಿಕೆಟ್) ಮತ್ತು ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ (9 ಪಂದ್ಯಗಳಲ್ಲಿ 15 ವಿಕೆಟ್) ನಂತರದ ಸ್ಥಾನಗಳಲ್ಲಿದ್ದಾರೆ.

ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್; ವಿಶ್ವದಾಖಲೆ ನಿರ್ಮಿಸಿದ ಅರ್ಷದೀಪ್ ಸಿಂಗ್

Sunday, June 30, 2024

ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್​ಸ್ಟಾರ್ ವಿರಾಟ್ ಕೊಹ್ಲಿ ಕೊನೆಗೂ ಅಬ್ಬರಿಸಿದರು. ಲೀಗ್​, ಸೂಪರ್​-8, ಸೆಮಿಫೈನಲ್​ನಲ್ಲಿ ನಿರಾಸೆ ಮೂಡಿಸಿದ್ದ ಕೊಹ್ಲಿ, ಫೈನಲ್​​ನಲ್ಲಿ ಅದ್ಭುತ ಅರ್ಧಶತಕ ಸಿಡಿಸಿದರು. ಸೌತ್ ಆಫ್ರಿಕಾ ಬೌಲರ್​​ಗಳನ್ನು ಬೇಟೆಯಾಡಿದ ಕಿಂಗ್​, 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ ಸಹಿತ 76 ರನ್ ಗಳಿಸಿ ಔಟಾದರು.

ಟಿ20 ವಿಶ್ವಕಪ್ ಫೈನಲ್​​ನಲ್ಲಿ 76 ರನ್ ಬಾರಿಸಿ 2ನೇ ಬಾರಿ ಗೌತಮ್ ಗಂಭೀರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Sunday, June 30, 2024

ಹಾರ್ದಿಕ್‌ ಪಾಂಡ್ಯ ಎಸೆದ ಕೊನೆಯ ಎಸೆತದಲ್ಲಿ ಭಾರತದ ಗೆಲುವು ಖಚಿತವಾದಂತೆ, ಹಾರ್ದಿಕ್‌ ನಿಂತಲ್ಲೇ ಕುಸಿದು ಕಣ್ಣಿರು ಸುರಿಸಿದ್ದಾರೆ. ಐಪಿಎಲ್‌ ಸಮಯದಲ್ಲಿ ಭಾರತೀಯರಿಂದಲೇ ಸಾಕಷ್ಟು ಟೀಕೆ, ಆಕ್ರೋಶಕ್ಕೆ ಗುರಿಯಾಗಿ ವಿಲನ್‌ ಆಗಿದ್ದ ಹಾರ್ದಿಕ್‌ ಇಂದು ಭಾರತೀಯರಿಗೆ ಹೀರೋ ಆಗಿದ್ದಾರೆ.

ನಿಂತಲ್ಲೇ ಕುಸಿದು ಬಿಕ್ಕಿ ಬಿಕ್ಕಿ ಅತ್ತ ಹಾರ್ದಿಕ್; ಭಾವುಕರಾದ ರೋಹಿತ್-ಕೊಹ್ಲಿ, ಗದ್ಗದಿತರಾದ ಸಿರಾಜ್ -ಕಪ್‌ ಗೆಲುವಿನ ಭಾವುಕ ಕ್ಷಣಗಳು

Sunday, June 30, 2024

ಗೆಲುವಿನ ಸನಿಹಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡದ ಕೈಯಿಂದ ಟೀಂ ಇಂಡಿಯಾ ಗೆಲುವು ಕಸಿದುಕೊಂಡಿದ್ದು ಹೇಗೆ, ಕೊನೆಯಲ್ಲಾದ ಪ್ರಮುಖ 5 ಕಾರಣಗಳು ಇಲ್ಲಿವೆ.

IND vs SA Final: ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ 5 ಕಾರಣಗಳಿವು

Saturday, June 29, 2024

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಗಳಲ್ಲಿ ಆಟಗಾರನೊಬ್ಬ ಗಳಿಸಿದ ಐದನೇ ಗರಿಷ್ಠ ಮೊತ್ತ ಮೊತ್ತವಾಗಿದೆ. ಪೈನಲ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ದಾಖಲೆ ಕೇನ್‌ ವಿಲಿಯಮ್ಸನ್‌ (85) ಹೆಸರಲ್ಲಿದೆ.

ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಅರ್ಧಶತಕದೊಂದಿಗೆ ಹಲವು ದಾಖಲೆ ನಿರ್ಮಾಣ

Saturday, June 29, 2024

ಇಂದು (ಜೂನ್ 29) ಟಿ20 ವಿಶ್ವಕಪ್ 2024 ಫೈನಲ್​ನಲ್ಲಿ ಭಾರತ vs ಸೌತ್ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿವೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್​​ ಓವಲ್ ಕ್ರಿಕೆಟ್​ ಮೈದಾನದಲ್ಲಿ ಜರುಗುವ ಈ ಪಂದ್ಯಕ್ಕೆ 4 ಗಂಟೆಗಳ ಮೊದಲೇ ಗುಡುಗು ಸಹಿತ ಮಳೆ ಸುರಿಯುತ್ತಿದೆ.

ಇಂಡೋ-ಆಫ್ರಿಕಾ ಪಂದ್ಯಕ್ಕೂ ಮುನ್ನವೇ ಮಳೆ ಆರಂಭ; ಮ್ಯಾಚ್ ಟೈಮಲ್ಲಿ ಶೇ 70ರಷ್ಟು ವರುಣನ ಆತಂಕ

Saturday, June 29, 2024

ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಟಿ20 ವಿಶ್ವಕಪ್ ನಂತರ ತಮ್ಮ ಒಪ್ಪಂದ ಕೊನೆಗೊಳಿಸಲು ಸಜ್ಜಾಗಿದ್ದಾರೆ. ಕಳೆದ ವರ್ಷ, ಮಂಡಳಿಯು ದ್ರಾವಿಡ್ ಅವರ ನೇತೃತ್ವದ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯನ್ನು ಉಳಿಸಿಕೊಂಡಿತು. ಆದಾಗ್ಯೂ, ಹೊಸ ಮುಖ್ಯ ಕೋಚ್ ನೇಮಕಗೊಂಡಾಗ ಅವರು ತಮ್ಮ ಆಯ್ಕೆಯ ಸಹಾಯಕ ಸಿಬ್ಬಂದಿ ತಂಡವನ್ನು ಕರೆತರುವುದು ಖಚಿತ.

ರಾಹುಲ್ ದ್ರಾವಿಡ್ ಕೊನೆಯ ಪಂದ್ಯ; ಟಿ20 ವಿಶ್ವಕಪ್‌ ಜೊತೆಗೆ ಭಾರತೀಯ ಕ್ರಿಕೆಟ್‌ನಲ್ಲಿ 6 ಅಧ್ಯಾಯಗಳು ಅಂತ್ಯ!

Saturday, June 29, 2024

ಟಿ20 ವಿಶ್ವಕಪ್ ಗೆಲ್ಲುತ್ತಾ ಭಾರತ? ಜ್ಯೋತಿಷಿ ಪಂದ್ಯದ ಫಲಿತಾಂಶವನ್ನು ನೇರವಾಗಿ ಊಹಿಸಲಿಲ್ಲ. ಆದರೆ, ಫೈನಲ್‌ ಪಂದ್ಯವು ರೋಹಿತ್, ವಿರಾಟ್, ಜಸ್ಪ್ರೀತ್ ಬುಮ್ರಾ, ರಾಹುಲ್ ದ್ರಾವಿಡ್ ಅವರ ಕೈಯಲ್ಲಿರಲಿದೆ ಎಂದು ಅವರು ಸೂಚಿಸಿದ್ದಾರೆ. 11 ವರ್ಷಗಳ ನಂತರ ಮತ್ತೊಂದು ಐಸಿಸಿ ಟ್ರೋಫಿಯನ್ನು ಭಾರತ ಎದುರು ನೋಡುತ್ತಿದೆ.

ಭಾರತ vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯದ ಫಲಿತಾಂಶ ಏನಾಗಲಿದೆ: ಜ್ಯೋತಿಷಿ ಭವಿಷ್ಯ ಹೀಗಿದೆ ನೋಡಿ

Saturday, June 29, 2024

ಮಳೆಯಿಂದಾಗಿ ಎರಡೂ ದಿನಗಳಲ್ಲಿ ಆಟಕ್ಕೆ 190 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಅಂತಿಮ ಪಂದ್ಯವು ಮಳೆಯಿಂದಾಗಿ ಅಂತಿಮವಾಗಿ ರದ್ದಾದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡನ್ನೂ ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಭಾರತ vs ಸೌತ್ ಆಫ್ರಿಕಾ ಫೈನಲ್ ಪಂದ್ಯಕ್ಕಿದೆ ಗುಡುಗು ಸಹಿತ ಮಳೆಯ ಆತಂಕ; ಇಲ್ಲಿದೆ ಬಾರ್ಬಡೋಸ್ ಹವಾಮಾನ ವರದಿ

Friday, June 28, 2024

ನ್ಯೂಚುರಲ್ ಸ್ಟಾರ್ ನಾನಿ ಅವರ ತೆಲುಗು ಚಿತ್ರ  ಜರ್ಸಿ ಅಮೆಜಾನ್ ಪ್ರೈಮ್​ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಇದು ತಮ್ಮ ಮಗನಿಗೆ ನೀಡಿದ ಭರವಸೆಗಾಗಿ 30 ವರ್ಷಗಳ ನಂತರ ಕ್ರಿಕೆಟ್​ಗೆ ಮರಳಿದ ತಂದೆಯ ಕಥೆಯಾಗಿದೆ. ನಿರ್ದೇಶಕ ಗೌತಮ್ ತಿನ್ನನುರಿ.

ಕ್ರಿಕೆಟ್ ಹಿನ್ನೆಲೆಯುಳ್ಳ ಅತ್ಯುತ್ತಮ ತೆಲುಗು ಸಿನಿಮಾಗಳ ಒಂದು ನೋಟ; ಯಾವ ಚಿತ್ರ, ಯಾವ ಓಟಿಟಿಯಲ್ಲಿ ಲಭ್ಯ?

Friday, June 28, 2024