yearly-horoscope News, yearly-horoscope News in kannada, yearly-horoscope ಕನ್ನಡದಲ್ಲಿ ಸುದ್ದಿ, yearly-horoscope Kannada News – HT Kannada

Latest yearly horoscope Photos

ನೀವೂ ಈಗಾಗಲೇ ಕ್ಯಾಲೆಂಡರ್‌ ತಂದಿದ್ದೀರಾ? ಹಾಗಿದ್ರೆ ವಾಸ್ತು ಪ್ರಕಾರ ಕ್ಯಾಲೆಂಡರನ್ನು ಮನೆಯ ಯಾವ ಭಾಗದಲ್ಲಿ ಹಾಕಬೇಕು? ಯಾವ ದಿಕ್ಕಿನಲ್ಲಿ ಹಾಕಿದರೆ ಶುಭ ಎಂಬುದನ್ನು ನೋಡೋಣ.

New Year Calendar: ಕ್ಯಾಲೆಂಡರ್‌ಗೂ ಬೇಕು ವಾಸ್ತು, ಈ ಸ್ಥಳದಲ್ಲಿ ಇರಿಸಿದ್ರೆ ನಿಮಗೆ ಲಕ್ಕೋ ಲಕ್ಕು

Wednesday, January 3, 2024

ಜ್ಯೋತಿಷಿಗಳ ಪ್ರಕಾರ ಧನು ರಾಶಿಯಲ್ಲಿ ಸೂರ್ಯನ ಉಪಸ್ಥಿತಿಯಿಂದ ಧಾರ್ಮಿಕ ವಿಚಾರಗಳಲ್ಲಿ ತೊಡಗುವುದು ಕಷ್ಟವಾಗುತ್ತದೆ. ಹಾಗಾಗಿ ನೀವು ಈಗಾಗಲೇ ತೀರ್ಥಯಾತ್ರೆಯ ಯೋಜನೆ ಹಾಕಿಕೊಂಡಿದ್ದರೆ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಉತ್ತಮ. ಇದು ನೀವು ಯಾವುದೇ ರೀತಿ ಪೂಜೆ, ಧಾನ ಧರ್ಮದಂತಹ ಯೋಜನೆಗಳನ್ನು ಹಮ್ಮಿಕೊಂಡಿದ್ದರೆ ಅಡ್ಡಿಪಡಿಸುತ್ತದೆ. ಆದರೂ ಈ ಕೆಲವು ರಾಶಿಯವರಿಗೆ ಉಳಿತಾಗಲಿದೆ. ಬುಧ ಅನುಗ್ರಹ ನಿಮ್ಮ ಮೇಲೆ ಇರಲಿದೆ.

Budha Blessing: ಬುಧನ ಅನುಗ್ರಹದಿಂದ ಬದಲಾಗಲಿದೆ ಈ 5 ರಾಶಿಯವರ ಭವಿಷ್ಯ; ಧಾರ್ಮಿಕ ವಿಚಾರಗಳಲ್ಲಿ ಮೂಡಲಿದೆ ಆಸಕ್ತಿ

Thursday, December 28, 2023

ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳು ನೆರಳು ಗ್ರಹಗಳು. ಇವನ್ನು ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಈ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು 18 ತಿಂಗಳುಗಳು ಬೇಕಾಗುತ್ತದೆ.

Kubera Yoga: ರಾಹು-ಕೇತು ಪ್ರಭಾವದಿಂದ ಕುಬೇರಯೋಗ; ಹೊಸವರ್ಷದಿಂದ ಈ 3 ರಾಶಿಯವರ ಆರ್ಥಿಕ ಸಮಸ್ಯೆಗೆ ಸಿಗಲಿದೆ ಶಾಶ್ವತ ಪರಿಹಾರ

Wednesday, December 27, 2023

ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನ ಬದಲಾದಾಗ, ರಾಶಿ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಡಿಸೆಂಬರ್ 17ರಂದು, ಸೂರ್ಯನು ಧನು ರಾಶಿಗೆ ಪ್ರವೇಶಿಸಿದ್ದನು. ಜನವರಿ 15ರಂದು ಮತ್ತೆ ಸೂರ್ಯನ ಸ್ಥಾನ ಬದಲಾಗಲಿದೆ.

Sun Transit: ಸದ್ಯದಲ್ಲೇ ಸೂರ್ಯನ ಸ್ಥಾನ ಬದಲಾವಣೆ, ಈ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮ; ಬೆಂಬಿಡದೇ ಕಾಡಬಹುದು ಸಂಕಷ್ಟಗಳು

Wednesday, December 27, 2023

ಡಿಸೆಂಬರ್ 13 ರಂದು ಬುಧನು ತನ್ನ ಹಿಮ್ಮಖ ಚಲನೆಯನ್ನು ಆರಂಭಿಸಿದ್ದು, ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೇ ಕೆಲವು ರಾಶಿಯವರು ಎಚ್ಚರಿಕೆಯಿಂದಿರಬೇಕಾಗಿದೆ.

Mercury Retrograde: ಬುಧನ ಹಿಮ್ಮುಖ ಚಲನೆ; ಈ ರಾಶಿಯರಿಗೆ ಕೆಲವು ಸಮಸ್ಯೆಗಳು, ಎಚ್ಚರಿಕೆಯಿಂದಿರಿ

Sunday, December 24, 2023

ನಿರಂತರ ಬೆಕ್ಕಿನ ಕೂಗು ತುಂಬಾ ಅಹಿತಕರವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯ ಸುತ್ತಲೂ ಬೆಕ್ಕು ಅಳುವುದನ್ನು ನೀವು ಕೇಳಿದರೆ, ಅದು ಮುಂಬರುವ ಕೆಟ್ಟ ಸಮಯವನ್ನು ಸೂಚಿಸುತ್ತದೆ.

Be Alert: ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡುವ ಸಂಕೇತಗಳಿವು.. ನಿರ್ಲಕ್ಷಿಸದಿರಿ

Tuesday, February 14, 2023

ಶನಿಯು ಮೂರು ದಶಕಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಇಂದು ಸಂಚಾರ ಮಾಡುತ್ತಿದೆ. ಕರ್ಮವು ನ್ಯಾಯವನ್ನು ದಯಪಾಲಿಸುವ ಗ್ರಹವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಶನಿಯು ನಾವು ಕಾರ್ಯನಿರ್ವಹಿಸುವ ಫಲಿತಾಂಶಗಳನ್ನು ನೀಡುತ್ತದೆ.

Saturn Transit: ಶನಿಯ ಸಂಚಾರದಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ!

Tuesday, January 17, 2023

Venus Transit 2023: ಸುಖ, ಸಂತೋಷ ಮತ್ತು ಸಮೃದ್ಧಿಯ ಅಧಿಪತಿ ಶುಕ್ರನು 2023ರ ಜನವರಿ 22 ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಂಚಾರವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

Venus Transit 2023: ಶುಕ್ರ ಗ್ರಹದ ಪರಿವರ್ತನೆ; ಈ ನಾಲ್ಕು ರಾಶಿಯವರಿಗೆ ರಾಜಯೋಗ!

Friday, January 6, 2023