ಇದು ಬಾಥ್‍ರೂಂನಲ್ಲಿ ಹುಟ್ಟಿದ ಟ್ಯೂನ್; ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಇದೀಗ ಚಿತ್ರದ ಶೀರ್ಷಿಕೆ ಗೀತೆ, ಡಾ. ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗಿದೆ. ವಿಶೇಷ ಏನೆಂದರೆ ನಿರ್ದೇಶಕರಿಗೆ ಈ ಹಾಡು ಬಾಥ್‌ರೂಮ್‌ನಲ್ಲಿ ಹೊಳೆಯಿತಂತೆ.
Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ
ಯುಗಾದಿ ಪ್ರಯುಕ್ತ ಮಜಾ ಟಾಕೀಸ್ ಮಹಾ ಸಂಚಿಕೆಯಲ್ಲಿ ʻಮನದ ಕಡಲುʼ, ʻಮುಂಗಾರು ಮಳೆʼ ಕಲಾವಿದರ ಸಮಾಗಮ
Theatrical Releases: ಚಿತ್ರಮಂದಿರಗಳಲ್ಲಿ ಈ ವಾರ ಸೂಪರ್‌ಸ್ಟಾರ್‌ಗಳ ಸಿನಿಮಾ ಹಬ್ಬ; ಇಲ್ಲಿವೆ ಟಾಪ್ 5 ಚಿತ್ರಗಳ ವಿವರ
ʻಅವರ ಧ್ವನಿ ನನಗೆ ದೊಡ್ಡಸ್ತಿಕೆ ತಂದುಕೊಡಲ್ಲ, ಜವಾಬ್ದಾರಿ ಹೆಚ್ಚಿಸುತ್ತೆʼ; ನಟ ಯಶ್ ಯಶಸ್ಸಿನ ಸೂತ್ರಗಳು