Latest yuvraj singh Photos

ರೋಹಿತ್ ಶರ್ಮಾ: 2006ರ U-19 ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಸಿಡಿಸಿದರು. ಅವರ ಒಟ್ಟು ಮೊತ್ತ 205 ರನ್ ಮತ್ತು ಸರಾಸರಿ 41. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈಗ ಅವರು ತಂಡದ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಸದ್ಯ ಟೀಮ್‌ ಇಂಡಿಯಾ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

Saturday, February 10, 2024

ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಈ ಸ್ಟಾರ್ ಆಟಗಾರರು ಹಲವು ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಶತಕವೇ ಸಿಡಿಸಿಲ್ಲ. ನಾಯಕರಾಗಿ, ಆಟಗಾರರಾಗಿ ಅತ್ಯಂತ ಯಶಸ್ಸು ಕಂಡರೂ ಅವರ ಬ್ಯಾಟ್ ನಿಂದ ಒಂದು ಬಾರಿಯೂ ಟಿ20 ಕ್ರಿಕೆಟ್‌ನಲ್ಲಿ ಶತಕವೇ ಬಂದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಅವರ ಪಟ್ಟಿ‌ ಹೀಗಿದೆ.

ಭಾರತ ತಂಡದ ಜೊತೆಗೆ ಐಪಿಎಲ್​ನಲ್ಲೂ ಅಬ್ಬರ; ಆದರೂ ಟಿ20ಯಲ್ಲಿ ಶತಕವೇ ಸಿಡಿಸಿಲ್ಲ ಈ ಟಾಪ್ ಕ್ರಿಕೆಟರ್ಸ್

Friday, January 26, 2024

ಇನ್ನಿಂಗ್ಸ್‌ನ 9ನೇ ಎಸೆತದಲ್ಲೇ ಎರಡು ರನ್‌ಗಳಿಗೆ 2 ವಿಕೆಟ್ ಕಳೆದು ಕೊಂಡು ಟೀಂ ಇಂಡಿಯಾ ಆರಂಭಿಕ ಹಿನ್ನಡೆ ಅಭವಿಸಿತು. ನಂತರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶ್ರೇಯಸ್ ಅಯ್ಯರ್ ಸುಲಭ ಕ್ಯಾಚ್ ನೀಡಿದರು. ಇದರಿಂದಾಗಿ ಭಾರತ 2 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಶ್ರೇಯಸ್ ಅವರ ಬೇಜವಾಬ್ದಾರಿ ಆಟದ ವಿರುದ್ಧ ಯುವರಾಜ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. (AP/AFP)

Yuvraj Singh: 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೆ ಒತ್ತಡ ನಿಭಾಯಿಸೋದು ಗೊತ್ತಿರಬೇಕು; ಶ್ರೇಯಸ್ ವಿರುದ್ಧ ಯುವರಾಜ್ ಸಿಂಗ್ ಫೈಯರ್

Sunday, October 8, 2023

ಹಾಗಾದರೆ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಯಾರು? ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಶತಕದ ಸಿಡಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರು ಎಷ್ಟನೇ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ. ಟಾಪ್-10ರಲ್ಲಿ ಭಾರತದ ಆಟಗಾರನೇ ಇಲ್ಲ.

Fastest Century in ODI: ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ ಭಾರತದ ಆಟಗಾರರು; ಟಾಪ್-10ರಲ್ಲಿ ಒಬ್ಬರಿಗೂ ಇಲ್ಲ ಸ್ಥಾನ!

Monday, September 25, 2023

ಈ ಬ್ಯಾಟು-ಬಾಲ್ ನಡುವಿನ ಈ ಯುದ್ಧದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗುವುದೂ ಖಚಿತ. ಆದರೆ ಈ ಸುದ್ದಿಯಲ್ಲಿ ಏಷ್ಯಾಕಪ್ ಮತ್ತು ಐಸಿಸಿ ಎರಡೂ ಟೂರ್ನಮೆಂಟ್ ಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ICC-Asia Cup: ಏಷ್ಯಾಕಪ್, ಐಸಿಸಿ ಟೂರ್ನಿ ಇತಿಹಾಸದಲ್ಲಿ ಭಾರತದ ಪರ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು; ಸಚಿನ್​ಗೇ ಇಲ್ಲ ಮೊದಲ ಸ್ಥಾನ

Monday, August 28, 2023

ಉಭಯ ತಂಡಗಳು ಮುಖಾಮುಖಿಯಾದಾಗ ಭಾರತದ ಕ್ರಿಕೆಟಿಗರು ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಸದ್ಯ 50 ಓವರ್​​ಗಳ ಮಾದರಿಯಲ್ಲಿ ಪಾಕ್ ಎದುರು ಅತಿ ಹೆಚ್ಚು ರನ್​ ಗಳಿಸಿದ ಭಾರತದ ಆಟಗಾರರು ಯಾರು ಎಂಬುದನ್ನು ನೋಡೋಣ.

Most Runs: ಏಕದಿನದಲ್ಲಿ ಪಾಕಿಸ್ತಾನ ವಿರುದ್ಧ ರನ್ ಶಿಖರ ಕಟ್ಟಿದ ಭಾರತದ ಕ್ರಿಕೆಟಿಗರು; ಟಾಪ್​-10ರಲ್ಲೂ ಸ್ಥಾನ ಪಡೆದಿಲ್ಲ ಕೊಹ್ಲಿ

Monday, August 21, 2023

ವಿರಾಟ್ ಕೊಹ್ಲಿ- ಎಂಎಸ್ ಧೋನಿ, ಸಂಗಕ್ಕಾರ-ಜಯವರ್ಧನೆ, ದ್ರಾವಿಡ್​​-ಲಕ್ಷ್ಮಣ್​, ಕೊಹ್ಲಿ-ಎಬಿಡಿ, ಸಚಿನ್​-ಕಾಂಬ್ಳಿ​​​,.. ಹೀಗೆ ಕ್ರಿಕೆಟ್​ ಜಗತ್ತಿನ​ ಹಲವು ಗೆಳೆತನದ, ಬಾಂಧವ್ಯದ ಕುರುಹುಗಳು ನಮ್ಮ ಮುಂದಿವೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ನೇಹಿತರ ಪಟ್ಟಿ ಇಲ್ಲಿದೆ.

Friendship Day: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!

Sunday, August 6, 2023

ಯುವಕರಿಗೆ ಹೆಚ್ಚು ಅವಕಾಶ ನೀಡಿದ ಧೋನಿ ಅವರ ಮೇಲೆ ಒಂದು ಆರೋಪವೂ ಇದೆ. ನಮ್ಮ ವೃತ್ತಿ ಜೀವನ ಹಾಳು ಮಾಡಿದರು ಎಂಬ ಆರೋಪವನ್ನು ಕೆಲವು ಕ್ರಿಕೆಟಿಗರು ಧೋನಿ ಮೇಲೆ ಹೊರಿಸಿದ್ದಾರೆ. ಧೋನಿಯನ್ನು ಕಂಡರೆ ಉರಿದು ಬೀಳುವ ಕ್ರಿಕೆಟಿಗರು ಯಾರು, ಯಾಕೆ? ಅನ್ನೋದನ್ನ ಈ ಮುಂದೆ ನೋಡೋಣ.

Cricketers Hate Dhoni: ಧೋನಿಯನ್ನು ಕಂಡರೆ ಇವರಿಗೆ ಮೈ ಉರಿ; ಮಾಹಿ ವಿರುದ್ಧ ಈ ದಿಗ್ಗಜ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?

Saturday, August 5, 2023

ನಟಿ ಸಾರಾ ಅಲಿಖಾನ್ ಜೊತೆ ಶುಭ್ಮನ್ ಗಿಲ್ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅದೇ ರೀತಿ ಹಲವು ಆಟಗಾರರೊಂದಿಗೆ ಬಿಟೌನ್ ನಟಿಯರ ಹೆಸರು ಕೇಳಿ ಬರುತ್ತಿದೆ. ಈ ಹಿಂದಿನಿಂದಲೂ ಸಂಪ್ರದಾಯ ಮುಂದುವರೆದಿದೆ. ಹಾಗಾದರೆ, ಯಾವೆಲ್ಲಾ ಕ್ರಿಕೆಟಿಗರ ಹೆಸರು ಯಾವೆಲ್ಲಾ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು ಎಂಬುದನ್ನು ಈ ಮುಂದೆ ನೋಡೋಣ.

Bollywood To Cricket: ರವಿಶಾಸ್ತ್ರಿ-ಅಮೃತಾದಿಂದ ರೋಹಿತ್-ಸೋಫಿಯಾವರೆಗೆ: ರಹಸ್ಯ ಡೇಟಿಂಗ್​ ನಡೆಸಿದ ಬಾಲಿವುಡ್ ನಟಿಯರು-ಕ್ರಿಕೆಟಿಗರು ಇವರೇ

Sunday, July 30, 2023

ಭಾರತದ ಕ್ರಿಕೆಟಿಗರು, ಅತಿದೊಡ್ಡ ಸೂಪರ್​ಸ್ಟಾರ್​ಗಳು. ಒಂದು ಕಾಲದಲ್ಲಿ ಏನೂ ಇಲ್ಲದವರು ಇಂದು ಸಾಮ್ರಾಜ್ಯ ನಿರ್ಮಿಸಿದ್ದಾರೆ. ಕ್ರಿಕೆಟ್​ ಅಥವಾ ಅದರ ಹೊರತಾಗಿ ನೂರಾರು ಕೋಟಿ ದುಡಿಯುವ ಈ ತಾರಾ ಕ್ರಿಕೆಟಿಗರು ಇರುವುದು ಅರಮನೆಯನ್ನೇ ನಾಚಿಸುವಂತಹ ಭವ್ಯ ಬಂಗೆಗಳಲ್ಲಿ. ಹಾಗಿದ್ದರೆ ಕ್ರಿಕೆಟಿಗರು ಇರುವ ಮನೆಯ ವೆಚ್ಚವೆಷ್ಟು? ಎಲ್ಲಿವೆ, ಹೇಗಿವೆ ಎಂಬುದನ್ನು ಈ ಮುಂದೆ ನೋಡೋಣ.

Cricketers Expensive House: ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತದ ಟಾಪ್-10 ಕ್ರಿಕೆಟಿಗರು; ಅರಮನೆಯನ್ನೇ ನಾಚಿಸುತ್ತವೆ ಈ ಭವ್ಯ ಬಂಗಲೆಗಳು

Saturday, July 29, 2023

ಭಾರತ ಕ್ರಿಕೆಟ್‌ ತಂಡದಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿ ಇಲ್ಲಿದೆ.

Most Ducks: ಅತಿ ಹೆಚ್ಚು ಬಾರಿ ಡಕೌಟ್ ಆದ ಭಾರತೀಯ ಕ್ರಿಕೆಟಿಗರು; ಈ ಪಟ್ಟಿಯಲ್ಲಿ ಬೌಲರ್‌ಗಳೂ ಇದ್ದಾರೆ

Wednesday, July 19, 2023

ಭಾರತದ ಈ ಕ್ರಿಕೆಟಿಗರು ಹೆಣ್ಣಾಗಿ ಹುಟ್ಟಿದರೆ ಯಾರು? ಹೇಗೆ? ಕಾಣುತ್ತಾರೆ ಎಂಬುದನ್ನು ನೋಡಬೇಕೆಂಬುದು ಕನಸು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳದ್ದು. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ.

Team India Players: ಭಾರತದ ಕ್ರಿಕೆಟಿಗರು ಹೆಣ್ಣಾಗಿ ಹುಟ್ಟಿದ್ರೆ ಹೇಗಿರುತ್ತಿದ್ರು; ಇಲ್ಲಿವೆ ನೋಡಿ ಲೇಡೀಸ್​ ವರ್ಶನ್ ಕ್ಯೂಟ್ ಫೋಟೋಸ್

Thursday, June 15, 2023