Kannada News  /  Video Gallery  /  27 Years Of Sudeepism Best Wishes From Shivarajkumar

27 Years of Sudeepism: ಸುದೀಪ್‌ಗೆ ಸಿಕ್ತು ಶಿವಣ್ಣ-ಗೀತಕ್ಕನ ಆಶೀರ್ವಾದ!́

03 February 2023, 13:07 IST Manjunath B Kotagunasi
03 February 2023, 13:07 IST
  • ಕಿಚ್ಚ ಸುದೀಪ್‌ ಸ್ಯಾಂಡಲ್‌ವುಡ್‌ಗೆ ಆಗಮಿಸಿ 27 ವರ್ಷಗಳಾದವು. ಈ ಕ್ಷಣವನ್ನು ಅವರ ಅಭಿಮಾನಿ ವಲಯ ಸೋಷಿಯಲ್‌ ಮೀಡಿಯಾದಲ್ಲಿ ಸಂಭ್ರಮಿಸುತ್ತಿದೆ. ಸಿನಿಮಾ ಮಂದಿಯೂ ಶುಭ ಕೋರುತ್ತಿದ್ದಾರೆ. ಅದೇ ರೀತಿ ಇದೀಗ ಸುದೀಪ್‌ ಅವರ ಈ ಸುದೀರ್ಘ ಪಯಣಕ್ಕೆ ಶಿವಣ್ಣ ದಂಪತಿ ಆಶೀರ್ವದಿಸಿದ್ದಾರೆ.
More