Rayara Aradhane 2024: ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ; ಅದ್ಧೂರಿ ರಥೋತ್ಸವದ ದೃಶ್ಯ ವೈಭವ-353rd aradhana celebration at sri raghavendra swamy temple in mantralayam with special rituals pujas and programs prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rayara Aradhane 2024: ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ; ಅದ್ಧೂರಿ ರಥೋತ್ಸವದ ದೃಶ್ಯ ವೈಭವ

Rayara Aradhane 2024: ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ; ಅದ್ಧೂರಿ ರಥೋತ್ಸವದ ದೃಶ್ಯ ವೈಭವ

Aug 23, 2024 06:46 AM IST Prasanna Kumar P N
twitter
Aug 23, 2024 06:46 AM IST
  • Raghavendra Swamy Aradhana 2024: ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಮಂತ್ರಾಲಯದಲ್ಲಿ ಸತತ 7 ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸದಲ್ಲಿ ದೇಶ ವಿದೇಶಗಳೆಲ್ಲೆಡೆಯ ಭಕ್ತರು ಕಣ್ದುಂಬಿಕೊಂಡಿದ್ದಾರೆ.
More