15 ವರ್ಷಗಳಿಂದ ನಿತ್ಯವೂ ಹಕ್ಕಿಗಳಿಗೆ ತಪ್ಪದೆ ಆಹಾರ; ಟೆರೇಸ್ ಮೇಲೆ ಅಪರೂಪದ ಹಕ್ಕಿಗಳ ಲೋಕ, VIDEO
ನಮ್ಮ ದೈನಂದಿನ ಜಂಜಾಟದಲ್ಲಿ ಹೇಗಾದ್ರೂ ದಿನ ದೂಡಿದ್ರೆ ಸಾಕಪ್ಪ ಅಂತ ಅಂದುಕೊಳ್ಳೋ ಸಾಮಾನ್ಯ ಜನ ಇನ್ನು ಪ್ರಾಣಿ, ಪಕ್ಷಿಗಳ ಬಗ್ಗೆ ಯೋಚಿಸೋ ಪ್ರಶ್ನೆಯೇ ಇಲ್ಲ. ಆದರೆ ಚೆನ್ನೈನಲ್ಲಿರುವ ಕುಟುಂಬವೊಂದು ಕಳೆದ 15 ವರ್ಷಗಳಿಂದ ಹಕ್ಕಿಗಳಿಗೆ ಆಹಾರ, ನೀರು ನೀಡಿ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ದಿನವೂ ತಪ್ಪದೇ ಆಹಾರ ನೀಡುವ ಇವರ ಮನೆಯ ಮೇಲೆ ಗಿಳಿ, ಪಾರಿವಾಳಗಳ ಹಿಂಡೇ ಬರುತ್ತದೆ.