ಕನ್ನಡ ಸುದ್ದಿ  /  Video Gallery  /  A Tribute To Puneeth Rajkumar In The Title Card Of Kabzaa

Puneeth Rajkumar: ‘ಕಬ್ಜ’ ಚಿತ್ರದಲ್ಲಿ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮಿಂಚು! VIDEO

Mar 17, 2023 01:41 PM IST HT Kannada Desk
twitter
Mar 17, 2023 01:41 PM IST
  • ಬಹುನಿರೀಕ್ಷಿತ ‘ಕಬ್ಜ’ ಸಿನಿಮಾ ಇಂದು (ಮಾ. 17) ಬಿಡುಗಡೆ ಆಗಿದೆ. ಈ ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿಯೂ ಪುನೀತ್‌ಗೂ ಅಷ್ಟೇ ಗೌರವವನ್ನು ನೀಡಿದ್ದಾರೆ ನಿರ್ದೇಶಕರು. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಆ ಟೈಟಲ್‌ ಕಾರ್ಡ್‌ ವಿಡಿಯೋ ಹರಿದಾಡುತ್ತಿದ್ದು, ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
More