ಕನ್ನಡ ಸುದ್ದಿ  /  Video Gallery  /  Abhishek Ambareesh Watched Darshan Starrer Kranti Movie

Abhishek Ambareesh: ಸ್ನೇಹಿತರ ಜತೆಗೂಡಿ ‘ಕ್ರಾಂತಿ’ ಸಿನಿಮಾ ವೀಕ್ಷಿಸಿದ ಅಭಿಷೇಕ್‌ ಅಂಬರೀಷ್

Feb 01, 2023 01:54 PM IST Manjunath B Kotagunasi
twitter
Feb 01, 2023 01:54 PM IST
  • ಯಂಗ್‌ ರೆಬೆಲ್‌ಸ್ಟಾರ್‌ ಅಭಿಷೇಕ್‌ ಅಂಬರೀಷ್‌, ತಮ್ಮ ಸಿನಿಮಾ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಕ್ರಾಂತಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಕಳೆದ ವಾರವಷ್ಟೇ (ಜ. 26) ದರ್ಶನ್‌ ನಟನೆಯ ಕ್ರಾಂತಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.
More