Abhishek Ambarish tattoo: ‘ಅಭಿ’ಮಾನಿ ಬೆನ್ನಮೇಲೆ ಮೂಡಿದ ಜೂ. ಅಂಬಿಯ ಭಾವಚಿತ್ರ...
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Abhishek Ambarish Tattoo: ‘ಅಭಿ’ಮಾನಿ ಬೆನ್ನಮೇಲೆ ಮೂಡಿದ ಜೂ. ಅಂಬಿಯ ಭಾವಚಿತ್ರ...

Abhishek Ambarish tattoo: ‘ಅಭಿ’ಮಾನಿ ಬೆನ್ನಮೇಲೆ ಮೂಡಿದ ಜೂ. ಅಂಬಿಯ ಭಾವಚಿತ್ರ...

Dec 06, 2022 04:46 PM IST Manjunath B Kotagunasi
twitter
Dec 06, 2022 04:46 PM IST

  • Abhishek Ambarish tattoo: ಇಲ್ಲಿಯವರೆಗೂ ಒಂದೇ ಸಿನಿಮಾ ಮಾಡಿದರೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ ನಟ ಅಭಿಷೇಕ್‌ ಅಂಬರೀಷ್.‌ ಅದಾದ ಮೇಲೆ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಶೂಟಿಂಗ್‌ ಮುಗಿಸಿದ್ದಾರೆ. ಹೊಸ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ. ಹೀಗಿರುವಾಗಲೇ ಅಭಿಯ ಅಭಿಮಾನಿಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬೆನ್ನ ಹಿಂದೆ ಅಭಿಯ ಟ್ಯಾಟೋ ಹಾಕಿಸಿಕೊಂಡು ಸುದ್ದಿಯಲ್ಲಿದ್ದಾರೆ.

More