ಮೈಸೂರಿನಲ್ಲಿ ನಟ ಧನಂಜಯ್- ಧನ್ಯತಾ ಮದುವೆಗೆ ಭರ್ಜರಿ ತಯಾರಿ; ಖುದ್ದು ಉಸ್ತುವಾರಿ ವಹಿಸಿದ ಡಾಲಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೈಸೂರಿನಲ್ಲಿ ನಟ ಧನಂಜಯ್- ಧನ್ಯತಾ ಮದುವೆಗೆ ಭರ್ಜರಿ ತಯಾರಿ; ಖುದ್ದು ಉಸ್ತುವಾರಿ ವಹಿಸಿದ ಡಾಲಿ

ಮೈಸೂರಿನಲ್ಲಿ ನಟ ಧನಂಜಯ್- ಧನ್ಯತಾ ಮದುವೆಗೆ ಭರ್ಜರಿ ತಯಾರಿ; ಖುದ್ದು ಉಸ್ತುವಾರಿ ವಹಿಸಿದ ಡಾಲಿ

Published Feb 11, 2025 03:46 PM IST Manjunath Kotagunasi
twitter
Published Feb 11, 2025 03:46 PM IST

  • ಡಾಲಿ ಧನಂಜಯ ಮತ್ತು ಧನ್ಯತಾ ಮದುವೆಗೆ ಅದ್ಧೂರಿ ತಯಾರಿಗಳು ನಡೆಯುತ್ತಿವೆ. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಫೆ. 16ರಂದು ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಧನಂಜಯ ಸಿದ್ಧತೆ ಪರಿಶೀಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು.. ಮದುವೆಯಲ್ಲಿ ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇರಲಿದ್ದು, ಅಭಿಮಾನಿಗಳಿಗೆ ಮತ್ತು ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ ಎಂದಿದ್ದಾರೆ.

More