Kannada News  /  Video Gallery  /  Actor Yash Playing With Son Yatharva Video Here

Rocking Star Yash: ಮಗನಿಗೆ ತನ್ನ ತೋಳ್ಬಲ ತೋರಿಸಿದ ಯಶ್!; ಪುತ್ರ ಯಥರ್ವ ರಿಯಾಕ್ಷನ್‌ ಹೇಗಿತ್ತು? VIDEO

05 February 2023, 14:31 IST Manjunath B Kotagunasi
05 February 2023, 14:31 IST
  • ನಟ ಯಶ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಅವರೊಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್‌ ಎಂದೇ ಹೇಳುತ್ತಾರೆ. ಏಕೆಂದರೆ, ಸದಾ ಕುಟುಂಬದ ಜತೆಗಿನ ಫೋಟೋಗಳು, ಹಬ್ಬದಾಚರಣೆ, ಮಕ್ಕಳ ಜತೆಗಿನ ಕೀಟಲೆ.. ಹೀಗೆ ಹಲವು ವಿಡಿಯೋ ಹಂಚಿಕೊಳ್ಳುತ್ತಲಿರುತ್ತಾರೆ. ಇದೀಗ ಮಗ ಯಥರ್ವನ ಜತೆಗೆ ತಮ್ಮ ತೋಳ್ಬಲ ತೋರಿಸಿದ್ದಾರೆ.
More