Keerthy Suresh: ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಹಾನಟಿ ಕೀರ್ತಿ ಸುರೇಶ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Keerthy Suresh: ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಹಾನಟಿ ಕೀರ್ತಿ ಸುರೇಶ್

Keerthy Suresh: ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಹಾನಟಿ ಕೀರ್ತಿ ಸುರೇಶ್

Published Nov 29, 2024 02:23 PM IST Manjunath B Kotagunasi
twitter
Published Nov 29, 2024 02:23 PM IST

  • ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕುಟುಂಬದೊಂದಿಗೆ ಆಗಮಿಸಿದ ಕೀರ್ತಿ ಸುರೇಶ್‌, ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನ ಮಂಡಳಿಯಿಂದ ಸತ್ಕಾರವನ್ನೂ ಸ್ವೀಕರಿಸಿದ್ದಾರೆ. ನಟಿಯ ಆಗಮನವಾಗುತ್ತಿದ್ದಂತೆ, ದೇವಸ್ಥಾನದ ಆವರಣದಲ್ಲಿನ ಅವರ ಅಭಿಮಾನಿಗಳೂ ಕೆಲ ಕಾಲ ಅಚ್ಚರಿಗೊಳಗಾಗಿ, ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೂ ಮುಂದಾದರು.

More