Aero India 2025: ವೈಮಾನಿಕ ಪ್ರದರ್ಶನಕ್ಕೆ ದಿನಗಣನೆ, ಬೆಂಗಳೂರಿನಲ್ಲಿ ವಿಮಾನಗಳ ತಾಲೀಮಿನ ರೋಚಕ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Aero India 2025: ವೈಮಾನಿಕ ಪ್ರದರ್ಶನಕ್ಕೆ ದಿನಗಣನೆ, ಬೆಂಗಳೂರಿನಲ್ಲಿ ವಿಮಾನಗಳ ತಾಲೀಮಿನ ರೋಚಕ ವಿಡಿಯೋ

Aero India 2025: ವೈಮಾನಿಕ ಪ್ರದರ್ಶನಕ್ಕೆ ದಿನಗಣನೆ, ಬೆಂಗಳೂರಿನಲ್ಲಿ ವಿಮಾನಗಳ ತಾಲೀಮಿನ ರೋಚಕ ವಿಡಿಯೋ

Published Feb 06, 2025 06:16 PM IST Praveen Chandra B
twitter
Published Feb 06, 2025 06:16 PM IST

  • Aero India 2025 in Bengaluru: ಬೆಂಗಳೂರಿನಲ್ಲಿ ಫೆಬ್ರವರಿ 10 ರಿಂದ 14ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ ಈ ವೈಮಾನಿಕ ಪ್ರದರ್ಶನಕ್ಕೆ ಈಗಾಗಲೇ ತಯಾರಿಗಳು ಭರ್ಜರಿಯಾಗಿ ನಡೆದಿವೆ. ಅಂತರಾಷ್ಟ್ರೀಯ ಮಟ್ಟದ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ವಾಯುಸೇನೆಯ ವಿವಿಧ ವಿಮಾನಗಳು ತಮ್ಮ ಸಾಮರ್ಥ್ಯ ತೊರಲಿವೆ. ವೈಮಾನಿಕ ಪ್ರದರ್ಶನ ನಡೆಯುವ ದಿನಗಳಲ್ಲಿ ಯಲಹಂಕ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಆಗುವುದರಿಂದ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ.

More