Airshow Bangalore: ಬೆಂಗಳೂರಿನಲ್ಲಿ ಏರ್ ಶೋ ಪ್ರಾಕ್ಟೀಸ್; ಆಕಾಶದಲ್ಲಿ ಸೂರ್ಯಕಿರಣ್, ಸುಖೋಯ್ ವಿಮಾನಗಳ ಕಲರವ
- Aeroindia 2025 Air show Bangalore: ಬೆಂಗಳೂರಿನಲ್ಲಿ ಫೆ.4ರಿಂದ 10ರವರೆಗೂ ನಡೆಯಲಿರುವ ಏರ್ ಶೋನಲ್ಲಿ ಜಗತ್ತಿನ ಶಕ್ತಿಶಾಲಿ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಭಾಗವಹಿಸಲಿವೆ. ಭಾರತದ ಫ್ರಂಟ್ ಲೈನ್ ಜೆಟ್ ಗಳೂ ಇದರಲ್ಲಿ ಭಾಗವಹಿಸಿ ತಮ್ಮ ತಾಕತ್ತು ತೋರಿಸಲಿವೆ. ಏರ್ ಶೋ ಅಂಗವಾದಿ ಈಗಾಗಲೇ ತಾಲೀಮು ಶುರುವಾಗಿದ್ದು ಸುಖೋಯ್, ಸೂರ್ಯಕಿರಣ್ ಸೇರಿದಂತೆ ವಿವಿಧ ವಿ