ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿದ್ರೆ ಅಲ್ಲೇ ಇರ್ತಿದ್ದೆ, ಬಿಎಸ್​​ವೈ ನನ್ನ ಪರ ಇದ್ರು; ಸಿಪಿ ಯೋಗೇಶ್ವರ್ ಹೇಳಿದಿಷ್ಟು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿದ್ರೆ ಅಲ್ಲೇ ಇರ್ತಿದ್ದೆ, ಬಿಎಸ್​​ವೈ ನನ್ನ ಪರ ಇದ್ರು; ಸಿಪಿ ಯೋಗೇಶ್ವರ್ ಹೇಳಿದಿಷ್ಟು

ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿದ್ರೆ ಅಲ್ಲೇ ಇರ್ತಿದ್ದೆ, ಬಿಎಸ್​​ವೈ ನನ್ನ ಪರ ಇದ್ರು; ಸಿಪಿ ಯೋಗೇಶ್ವರ್ ಹೇಳಿದಿಷ್ಟು

Oct 23, 2024 04:06 PM IST Prasanna Kumar P N
twitter
Oct 23, 2024 04:06 PM IST

  • ಚನ್ನಪಟ್ಟಣ ಟಿಕೆಟ್ ಸಿಗದೆ ಬಿಜೆಪಿ ತೊರೆದಿರುವ ಸಿಪಿ ಯೋಗೇಶ್ವರ್ ಕಾಂಗ್ರೆಸ್​​ನಲ್ಲಿ ಅವಕಾಶ ಪಡೆದಿದ್ದಾರೆ. ಬಿಜೆಪಿಯಲ್ಲಿ ನನಗೆ ಅವಕಾಶ ಸಿಕ್ಕಿದರೆ ಪಕ್ಷವನ್ನೇ ಬಿಡುತ್ತಿರಲಿಲ್ಲ. ಬಿಎಸ್​ವೈ ತಮ್ಮದೇ ಸಿದ್ಧಾಂತ ಇಟ್ಟುಕೊಂಡು ಪಕ್ಷ ಸಂಘಟಿಸಿದ್ದಾರೆ. ವಿಜಯೇಂದ್ರ ಅವರೂ ನನಗೆ ಟಿಕೆಟ್ ಕೊಡಿಸಲು ಯತ್ನಿಸಿದ್ದಾರೆ. ಹೀಗಾಗಿ ದೂಷಿಸುವ ಪ್ರಶ್ನೆ ಇಲ್ಲ ಎಂದು ಅವರು ಹೇಳಿದ್ದಾರೆ.

More