Vishnuvardhan And Ambareesh: AI ಮೋಡಿಯಲ್ಲಿ ಅಂಬರೀಶ್, ವಿಷ್ಣು ಜೋಡಿ; ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Vishnuvardhan And Ambareesh: Ai ಮೋಡಿಯಲ್ಲಿ ಅಂಬರೀಶ್, ವಿಷ್ಣು ಜೋಡಿ; ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ

Vishnuvardhan And Ambareesh: AI ಮೋಡಿಯಲ್ಲಿ ಅಂಬರೀಶ್, ವಿಷ್ಣು ಜೋಡಿ; ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ

Jan 06, 2025 09:14 PM IST Suma Gaonkar
twitter
Jan 06, 2025 09:14 PM IST

  • ಡಾ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರನ್ನು AI ಕ್ರಿಯೇಷನ್ ಮೂಲಕ ತೋರಿಸಲಾಗಿದೆ. ರಣರಂಗದಲ್ಲಿರುವ ಅಂಬರೀಷ್‌ಗೆ, ಸಾಹಸಸಿಂಹ ವಿಷ್ಣು ಫೋನ್ ಮಾಡಿ ಗೆಳೆಯ ಅಂತ ಕರೆಯೋದು, ಜೆಟ್ ಮೂಲಕ ವಿಷ್ಣು ಬಂದು ಅಂಬಿಯನ್ನ ಸಂಧಿಸುವ ದೃಶ್ಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಹಾಗೇ ಈ AI ಸಿನಿಮಾ ತೆರೆ ಮೇಲೇನಾದ್ರೂ ಬಂದ್ರೆ ಅಭಿಮಾನಿಗಳ ಹಬ್ಬ ಹೇಗಿರಬಹುದು ಅಲ್ವಾ?

More