ಪಾಕಿಸ್ತಾನದ ಪ್ರಮುಖ ವಾಯುನೆಲೆಗಳು ನಾಶವಾಗಿವೆ; ಯುದ್ಧದ ವಿವರ ನೀಡಿದ ಸೇನಾಧಿಕಾರಿಗಳು
ಪಾಕಿಸ್ತಾನ ವಿರುದ್ಧ ಸಮರ ಸಾರಿರುವ ಭಾರತ, ಶತ್ರು ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಿದೆ. ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಮೇಲುಗೈ ಸಾಧಿಸಿದೆ ಎಂದು ಸೇನಾಧಿಕಾರಿಗಳು ವಿವರಿಸಿದ್ದಾರೆ. ಭಾರತದ ನಿರ್ಧಾರವು ಆಯಾ ಸಂದರ್ಭಕ್ಕೆ ತಕ್ಕಂತೆ ಇರಲಿದೆ. ಪಾಕಿಸ್ತಾನವು ಚೀನಾ ಹಾಗೂ ಟರ್ಕಿ ನಿರ್ಮಿತ ಅಸ್ತ್ರಗಳನ್ನು ಬಳಸಿದ್ದು ಭಾರತ ದಿಟ್ಟ ಉತ್ತರ ನೀಡಿದೆ ಎಂದಿದ್ದಾರೆ.