Akka Cafe: ಹಾವೇರಿಯಲ್ಲಿ ಮಂಗಳಮುಖಿಯರ ಅಕ್ಕ ಕೆಫೆಗೆ ಅಭೂತಪೂರ್ವ ಸ್ಪಂದನೆ; ತೃತೀಯ ಲಿಂಗಿಗಳ ಬದುಕಿಗೆ ಆಸರೆ
- ಸಮಾಜದಲ್ಲಿ ತುಚ್ಛವಾಗಿ ಕಾಣಲ್ಪಡುವ ತೃತೀಯ ಲಿಂಗಿಗಳ ಏಳ್ಗೆಗಾಗಿ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಅಕ್ಕ ಕ್ಯಾಂಟೀನ್ ಹೆಸರಿನಲ್ಲಿ ತೃತೀಯ ಲಿಂಗಿಗಳು ಹೊಟೇಲ್ ಬ್ಯುಸಿನೆಸ್ ಮಾಡಲು ಸರ್ಕಾರ ಸಹಾಯ ಹಸ್ತ ಚಾಚಿದೆ.ಅದರಂತೆ ಹಾವೇರಿಯ ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುರುವಾಗಿರುವ ಈ ವಿಶೇಷ ಕೆಫೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ತೃತೀಯ ಲಿಂಗಿಗಳಿಂದಲೇ ನಡೆಸಲ್ಪಡುವ ಈ ಹೊಟೇಲ್ ನ ಸರ್ವೀಸ್ ಗೆ ಗ್ರಾಹಕರೂ ಖುಷಿ ವ್ಯಕ್ತಪಡಿಸಿದ್ದಾರೆ.