Pushpa 2 The Rule Trailer: ಪುಷ್ಪ 2 ಚಿತ್ರದ ಕನ್ನಡದ ಟ್ರೇಲರ್ ಇಲ್ಲಿದೆ
- ಸುಕುಮಾರ್ ನಿರ್ದೇಶನದ ಪುಷ್ಪ 2; ದಿ ರೂಲ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಡಿಸೆಂಬರ್ 5ರಂದು ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಮತ್ತು ಬೆಂಗಾಲಿಯಲ್ಲಿ ತೆರೆಗೆ ಬರಲಿದೆ. ಇಲ್ಲಿದೆ ಈ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್.