ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Alok Kumar: ವೆಹಿಕಲ್ ಗೆ ಬೇಕಾಬಿಟ್ಟಿ ಲೈಟ್ಸ್ ಹಾಕೊಂಡ್ರೆ ಜೈಲು ಶಿಕ್ಷೆ ಫಿಕ್ಸ್ : ಅಲೋಕ್ ಕುಮಾರ್ ಎಚ್ಚರಿಕೆ

Alok Kumar: ವೆಹಿಕಲ್ ಗೆ ಬೇಕಾಬಿಟ್ಟಿ ಲೈಟ್ಸ್ ಹಾಕೊಂಡ್ರೆ ಜೈಲು ಶಿಕ್ಷೆ ಫಿಕ್ಸ್ : ಅಲೋಕ್ ಕುಮಾರ್ ಎಚ್ಚರಿಕೆ

Jun 20, 2024 07:14 PM IST Prashanth BR
twitter
Jun 20, 2024 07:14 PM IST

ನಿಮ್ಮ ವೆಹಿಕಲ್ ಗೆ ಬೇಕಾಬಿಟ್ಟಿ ಲೈಟ್ಸ್ ಹಾಕೊಂಡ್ರೆ ಫೈನ್ ಬೀಳೋದು ಗ್ಯಾರಂಟಿ.. ಇತ್ತೀಚೆಗೆ ರಾತ್ರಿ ಹೊತ್ತು ಸಂಚರಿಸುವ ವಾಹನಗಳಲ್ಲಿ ಅಪಾಯಕಾರಿಯಾಗಿ ಲೈಟ್ ಗಳನ್ನ ಅಳವಡಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಅಪಾಯಕಾರಿ ಎಲ್ ಇಡಿ ಲೈಟ್ ಗಳನ್ನ ಅಳವಡಿಸಿಕೊಳ್ಳುವುದರಿಂದ ಅಪಘಾತಗಳಾಗುವ ಸಾಧ್ಯೆತೆಯೂ ಹೆಚ್ಚಾಗುತ್ತಿದೆ. ಇದರ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ, ಎಲ್ ಇಡಿ ಲೈಟ್ಸ್ ಅಳವಡಿಸಿಕೊಳ್ಳುವವರ ವಿರುದ್ಧ ಸಮರ ಸಾರಿದೆ.

More