ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಸರ್ಕಾರಕ್ಕೆ ಸ್ವಾವಲಂಬನೆಯ ಮಾತು ಮರೆತು ಹೋಯ್ತು, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಸರ್ಕಾರಕ್ಕೆ ಸ್ವಾವಲಂಬನೆಯ ಮಾತು ಮರೆತು ಹೋಯ್ತು, ವಿಡಿಯೋ

ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ಸರ್ಕಾರಕ್ಕೆ ಸ್ವಾವಲಂಬನೆಯ ಮಾತು ಮರೆತು ಹೋಯ್ತು, ವಿಡಿಯೋ

Feb 03, 2025 01:32 PM IST Prasanna Kumar P N
twitter
Feb 03, 2025 01:32 PM IST

  • ಬಹುನಿರೀಕ್ಷಿತ ಕೇಂದ್ರ ಬಜೆಟ್ ಲೋಕಸಭೆಯಲ್ಲಿ ಶನಿವಾರ (ಫೆ.1) ಮಂಡನೆಯಾಗಿದೆ. ಹಲವು ಕಾರಣಗಳಿಂದ ಸಮಾಜದಲ್ಲಿ ಹೊಸ ಆಶಯ ಹುಟ್ಟಿಸಿದ ಹಾಗೂ ಭ್ರಮನಿರಸನಕ್ಕೂ ಕಾರಣವಾದ ಬಜೆಟ್ ಇದು. ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ವೇತನದಾರ ಮಧ್ಯಮ ವರ್ಗದಿಂದ ಭಾರೀ ಮೆಚ್ಚುಗೆ ಪಡೆದುಕೊಂಡರು. ಆದರೆ ದೇಶದ ಸ್ವಾವಲಂಬನೆ, ಆರ್ಥಿಕವಾಗಿ ಹಳ್ಳಿಗಳಿಗೆ ಶಕ್ತಿ ತುಂಬುವ ಕುರಿತು ಮಹತ್ವದ ಯಾವ ಯೋಜನೆ ಮತ್ತು ಯೋಚನೆಯೂ ಅವರ 74 ನಿಮಿಷಗಳ ಭಾಷಣದಲ್ಲಿ ಇರಲಿಲ್ಲ ಎಂಬುದು ಸದ್ಯಕ್ಕೆ ಕೇಳಿ ಬರುತ್ತಿರುವ ವಿಶ್ಲೇಷಣೆ..

More