ತಿರುಪತಿ ಲಡ್ಡು ಪ್ರಸಾದ ವಿವಾದ; ವಂದೇ ಭಾರತ್‌ ರೈಲಿನಲ್ಲಿ ಭಜನೆ ಮಾಡುತ್ತಾ ತಿಮ್ಮಪ್ಪನ ದರ್ಶನಕ್ಕೆ ಹೊರಟ ಬಿಜೆಪಿ ನಾಯಕಿ ಮಾಧವಿ ಲತಾ-andhra pradesh news bjp leader madhavi latha went tirupati by vande bharat express train with bhajan rsm ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತಿರುಪತಿ ಲಡ್ಡು ಪ್ರಸಾದ ವಿವಾದ; ವಂದೇ ಭಾರತ್‌ ರೈಲಿನಲ್ಲಿ ಭಜನೆ ಮಾಡುತ್ತಾ ತಿಮ್ಮಪ್ಪನ ದರ್ಶನಕ್ಕೆ ಹೊರಟ ಬಿಜೆಪಿ ನಾಯಕಿ ಮಾಧವಿ ಲತಾ

ತಿರುಪತಿ ಲಡ್ಡು ಪ್ರಸಾದ ವಿವಾದ; ವಂದೇ ಭಾರತ್‌ ರೈಲಿನಲ್ಲಿ ಭಜನೆ ಮಾಡುತ್ತಾ ತಿಮ್ಮಪ್ಪನ ದರ್ಶನಕ್ಕೆ ಹೊರಟ ಬಿಜೆಪಿ ನಾಯಕಿ ಮಾಧವಿ ಲತಾ

Sep 27, 2024 12:00 PM IST Rakshitha Sowmya
twitter
Sep 27, 2024 12:00 PM IST

ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಆಡಳಿತದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ತುಪ್ಪದಲ್ಲಿ ಹಸುವಿನ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಾಡಿದ್ದ ಆರೋಪ ದೇಶಾದ್ಯಂತ ಚರ್ಚೆಯಾಗಿತ್ತು. ವೈಎಸ್‌ಆರ್‌ಸಿ ಈ ಆರೋಪವನ್ನು ತಳ್ಳಿಹಾಕಿದೆ. ಈ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೂಡಾ ಒತ್ತಾಯಿಸುತ್ತಿದೆ. ಈ ನಡುವೆ ಬಿಜೆಪಿ ನಾಯಕಿ ಮಾಧವಿ ಲತಾ, ವಂದೇ ಭಾರತ್‌ ರೈಲಿನಲ್ಲಿ ತಾಳ ಹಾಕುತ್ತಾ ಭಜನೆ ಮಾಡುತ್ತಾ ತಿರುಪತಿಗೆ ತೆರಳುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ.

More