ವಿಜಯವಾಡದಲ್ಲಿ ಭಯಾನಕ ಮಳೆಗೆ ಜನರು ಅಲ್ಲೋಲ ಕಲ್ಲೋಲ; ಎದೆಮಟ್ಟಕ್ಕೆ ನಿಂತ ನೀರು, ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿಜಯವಾಡದಲ್ಲಿ ಭಯಾನಕ ಮಳೆಗೆ ಜನರು ಅಲ್ಲೋಲ ಕಲ್ಲೋಲ; ಎದೆಮಟ್ಟಕ್ಕೆ ನಿಂತ ನೀರು, ವಿಡಿಯೋ ನೋಡಿ

ವಿಜಯವಾಡದಲ್ಲಿ ಭಯಾನಕ ಮಳೆಗೆ ಜನರು ಅಲ್ಲೋಲ ಕಲ್ಲೋಲ; ಎದೆಮಟ್ಟಕ್ಕೆ ನಿಂತ ನೀರು, ವಿಡಿಯೋ ನೋಡಿ

Published Sep 02, 2024 01:06 PM IST Prasanna Kumar P N
twitter
Published Sep 02, 2024 01:06 PM IST

  • Heavy Rainfall in Vijayawada: ಆಂಧ್ರಪ್ರದೇಶದ ವಿಜಯವಾಡದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದೆ. ಕಳೆದ 48 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ನಗರ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಪ್ರಮುಖ ರಸ್ತೆಗಳಲ್ಲಿ ಎದೆಮಟ್ಟಕ್ಕೆ ನೀರು ನಿಂತಿದ್ದು, ಜನರು ಸಂಕಷ್ಟಪಡುವಂತಾಗಿದೆ.

More