ಪ್ರವಾಹ ಪೀಡಿತ ಜಾಗದಲ್ಲಿ ದರ್ಪ ತೋರಲು ಬಂದ ಐಎಎಸ್ ಅಧಿಕಾರಿಗೆ ಸೆಡ್ಡು ಹೊಡೆದ ಎಸ್ಐ
- ವಿಜಯವಾಡದಲ್ಲಿ ಪ್ರವಾಹ ವೀಕ್ಷಿಸಲು ವಿಐಪಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದರಿಂದ ಪರಿಹಾರ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ವಾಹನಗಳ ಮಾರ್ಗ ಬದಲಾಯಿಸಲು ಸೂಚಿಸಲಾಗಿದೆ. ಕಾರಿನಲ್ಲಿ ಬಂದ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಪ್ರಸನ್ನ ವೆಂಕಟೇಶ್ ವಾಹನ ಬಿಡುವಂತೆ ಆರ್ಡರ್ ಮಾಡಿದ್ದಾರೆ. ತುರ್ತು ವಾಹನ ಮಾತ್ರ ಬಿಡೋದಾಗಿ ಪಿಎಸ್ಐ ತಿರುಗೇಟು ನೀಡಿದ್ದಾರೆ.