ಕನ್ನಡ ಸುದ್ದಿ  /  Video Gallery  /  Arvind Kejriwal Was Greeted With 'Modi, Modi' Slogans At The Vadodara Airport In Gujarat

'Modi Modi' slogan: ಗುಜರಾತ್​ಗೆ ಬಂದ ಕೇಜ್ರಿವಾಲ್​​ಗೆ 'ಮೋದಿ ಮೋದಿ' ಘೋಷಣೆಯ ಸ್ವಾಗತ

Sep 20, 2022 04:51 PM IST Meghana B
twitter
Sep 20, 2022 04:51 PM IST
  • ವಡೋದರಾ (ಗುಜರಾತ್‌): ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಒಂದು ದಿನದ ಗುಜರಾತ್‌ ಪ್ರವಾಸದಲ್ಲಿದ್ದು, ವಡೋದರಾದಲ್ಲಿ ಟೌನ್ ಹಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ವಡೋದರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಕೆಲವರು 'ಮೋದಿ ಮೋದಿ' ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್​ ಬೆಂಬಲಿಗರು 'ಕೇಜ್ರಿವಾಲ್ ಕೇಜ್ರಿವಾಲ್' ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
More