ಅಸ್ಸಾಂ ಕಲ್ಲಿದ್ದಲು ಗಣಿ ದುರಂತ; ಒಬ್ಬನ ಶವ ಪತ್ತೆ, ಇನ್ನೂ 8 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ, ವೈರಲ್ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಸ್ಸಾಂ ಕಲ್ಲಿದ್ದಲು ಗಣಿ ದುರಂತ; ಒಬ್ಬನ ಶವ ಪತ್ತೆ, ಇನ್ನೂ 8 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ, ವೈರಲ್ ವಿಡಿಯೋ

ಅಸ್ಸಾಂ ಕಲ್ಲಿದ್ದಲು ಗಣಿ ದುರಂತ; ಒಬ್ಬನ ಶವ ಪತ್ತೆ, ಇನ್ನೂ 8 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ, ವೈರಲ್ ವಿಡಿಯೋ

Jan 09, 2025 11:04 PM IST Umesh Kumar S
twitter
Jan 09, 2025 11:04 PM IST

Assam coal mine accident: ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಇರುವ ಕಲ್ಲಿದ್ದಲು ಗಣಿಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಉಮ್ರಾಂಗ್ಸೊದಿಂದ 3 ಕಿಲೋಮೀಟರ್ ದೂರದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸೋಮವಾರ (ಜನವರಿ 6) ಹತಾಠ್ ನೀರು ಉಕ್ಕಿದ ಕಾರಣ ಅದರೊಳಗೆ ಕಾರ್ಮಿಕರು ಸಿಲುಕಿದ್ದರು. ನೀರು ದಿಢೀರನೆ ಉಕ್ಕಿ ಮೇಲೇರಿದ ಕಾರಣ ಸುಮಾರು 9 ಮಂದಿ ಕಾರ್ಮಿಕರು ಗಣಿಯೊಳಗೆ ಸಿಲುಕಿದ್ದರು. ಈ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದೆ. ಉಳಿದವರ ಶೋಧ ಮುಂದುವರಿದಿದೆ. ಇನ್ನುಳಿದ 8 ಮಂದಿಯೂ ಬದುಕಿರೋ ಸಾಧ್ಯತೆ ತೀರಾ ಕಡಿಮೆ ಇದ್ದು ಸೇನೆಯ 21 ಪ್ಯಾರಾ ಡೈವರ್ ಗಳು ಮತ್ತು ತಜ್ಞರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

More