Ayodhya Ram Mandir: ಭಕ್ತರಿಗೆ ಹಂಚಲು 4 ಲಕ್ಷ ಲಾಡು ತಯಾರಿಸುತ್ತಿರುವ ಬೆಳಗಾವಿ ಶಾಸಕ ಅಭಯ್ ಪಾಟೀಲ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ayodhya Ram Mandir: ಭಕ್ತರಿಗೆ ಹಂಚಲು 4 ಲಕ್ಷ ಲಾಡು ತಯಾರಿಸುತ್ತಿರುವ ಬೆಳಗಾವಿ ಶಾಸಕ ಅಭಯ್ ಪಾಟೀಲ್

Ayodhya Ram Mandir: ಭಕ್ತರಿಗೆ ಹಂಚಲು 4 ಲಕ್ಷ ಲಾಡು ತಯಾರಿಸುತ್ತಿರುವ ಬೆಳಗಾವಿ ಶಾಸಕ ಅಭಯ್ ಪಾಟೀಲ್

Published Jan 19, 2024 12:13 PM IST HT Kannada Desk
twitter
Published Jan 19, 2024 12:13 PM IST

Ayodhya Ram Mandir: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಭಾರತದ ಪ್ರತಿ ಹಿಂದೂಗಳು ಕಾಯುತ್ತಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಭಕ್ತರು ಗುಂಪು ಗುಂಪಾಗಿ ಅಯೋಧ್ಯೆಯತ್ತ ತೆರಳುತ್ತಿದ್ದಾರೆ. ಈ ನಡುವೆ ಈ ಖುಷಿಯ ಕ್ಷಣವನ್ನು ಹಂಚಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ. ಜ 22 ರಂದು ಜನರಿಗೆ ಸಿಹಿ ಹಂಚಲು ಗಣ್ಯರು ಕಾಯುತ್ತಿದ್ದಾರೆ. ಬೆಳಗಾವಿಯ ಬಿಜೆಪಿ ಶಾಸಕ ಅಭಯ್ ಪಾಟೀಲ್ ಕೂಡಾ ಸ್ವೀಟ್‌ ಹಂಚಲು ನಿರ್ಧರಿಸಿದ್ದು 4 ಲಕ್ಷ ಲಾಡು ತಯಾರಿಸುತ್ತಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ಅಭಯ್ ಪಾಟೀಲ್, ಇದೊಂದು ಅವಿಸ್ಮರಣೀಯ ಕ್ಷಣ ಎಂದಿದ್ದಾರೆ.

More