ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Narendra Modi In Karnataka : ಬಾಲಾಕೋಟನ್ನ ಬಾಗಲಕೋಟೆ ಎಂದವರು ಇವರು ; ನಾನು ಎದೆಗೆ ಎದೆ ಕೊಟ್ಟು ಹೋರಾಡುವವನು

Narendra modi in Karnataka : ಬಾಲಾಕೋಟನ್ನ ಬಾಗಲಕೋಟೆ ಎಂದವರು ಇವರು ; ನಾನು ಎದೆಗೆ ಎದೆ ಕೊಟ್ಟು ಹೋರಾಡುವವನು

Apr 29, 2024 06:19 PM IST Prashanth BR
twitter
Apr 29, 2024 06:19 PM IST
  •  ಬಾಗಲಕೋಟೆಯಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ವಿಜಯಪುರ ಹಾಗೂ ಬಾಗಲಕೋಟೆಯ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋಲನ್ನ ಕಂಡವರು, ಎದುರಿಸಲು ತಾಕತ್ತು ಇಲ್ಲದೇ ಇದ್ದವರು ತಂತ್ರಜ್ಞಾನವನ್ನ ದುರುಪಯೋಗಮಾಡಿಕೊಂಡು ನನ್ನ ಸ್ವರದಲ್ಲೇ ಸೋಷಿಯಲ್ ಮೀಡಿಯಾದಲ್ಲಿ  ಇಲ್ಲಸಲ್ಲದನ್ನ ಪ್ರಚಾರ ಮಾಡುತ್ತಿದ್ದಾರೆ. ಮಧ್ಯಪ್ರದೇಶ ಚುನಾವಣೆ ವೇಳೆ ಅಮಿತಾಬ್ ಬಚ್ಚನ್ ವಾಯ್ಸ್ ನಲ್ಲಿ ಮಂಕು ಬೂದಿ ಎರಚಿದ್ದರು. ಇಂತವರ ಬಗ್ಗೆ ಎಚ್ಚರವಾಗಿರಿ.. ನಾನು ಯಾವುತ್ತಿದ್ರೂ ಎದೆಗೆ ಎದೆ ಕೊಟ್ಟು ಹೋರಾಡ್ತೀನಿ ಎಂದಿದ್ದಾರೆ. ಇನ್ನು ಬಾಲಾಕೋಟ್ ದಾಳಿ ಸಮಯದಲ್ಲಿ ಬಾಗಲಕೋಟೆಯನ್ನ ತಪ್ಪಾಗಿ ಅರ್ಥೈಸಿದನ್ನೂ ಅವರು ಸ್ಮರಿಸಿದ್ದಾರೆ.
More