ಕೊಚ್ಚಿಹೋದ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್; ಭಾರೀ ಪ್ರಮಾಣದ ನೀರು ವ್ಯರ್ಥ, ಗೇಟ್ ರಿಪೇರಿ ವಿಳಂಬ VIDEO-ballari news tungabhadra dam crest gate chain broken incident massive wastage of water delay in gate repair mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೊಚ್ಚಿಹೋದ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್; ಭಾರೀ ಪ್ರಮಾಣದ ನೀರು ವ್ಯರ್ಥ, ಗೇಟ್ ರಿಪೇರಿ ವಿಳಂಬ Video

ಕೊಚ್ಚಿಹೋದ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್; ಭಾರೀ ಪ್ರಮಾಣದ ನೀರು ವ್ಯರ್ಥ, ಗೇಟ್ ರಿಪೇರಿ ವಿಳಂಬ VIDEO

Aug 12, 2024 01:23 PM IST Manjunath B Kotagunasi
twitter
Aug 12, 2024 01:23 PM IST
  • ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದಾಗಿರುವ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಭಾರೀ ಅವಘಡ ಸಂಭವಿಸಿದೆ. ಕ್ರೆಸ್ಟ್‌ಗೇಟ್ ಒಂದು ನದಿಗೆ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಲಾಗುತ್ತಿದ್ದು, ಕೆಳ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಆವರಿಸಿದೆ. ದುರಸ್ತಿಗಾಗಿ ಜಲಾಶಯದ ನೀರು ಖಾಲಿ ಮಾಡಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲಿ ಬೆಳೆ ನಿರ್ವಹಣೆ ಹೇಗೆ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ.
More